ADVERTISEMENT

ವಿಡಿಯೊ | 'ಬೆಳದಿಂಗಳ ಬಾಲೆ'ಯರ ಮೇರಾ: ಬುಡಕಟ್ಟು ಕೂಸುಗಳ ಸಂಸ್ಕೃತಿ, ದೀಪಾವಳಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 16:30 IST
Last Updated 4 ನವೆಂಬರ್ 2021, 16:30 IST

’ಮೇರಾ‘ ಎಂದರೆ ಲಂಬಾಣಿ ಸಮುದಾಯದಲ್ಲಿ ದೀಪಾವಳಿ ಎಂದರ್ಥ. ಬಂಜಾರ ಕನ್ಯೆಯರು ತಾಂಡಾದ ಪ್ರತಿ ಮನೆಗೂ ಹೋಗಿ ದೀಪ ಬೆಳಗುವುದೇ ಇದರ ವಿಶೇಷ. ಈ ಬುಡಕಟ್ಟು ಕೂಸುಗಳ ಸಂಸ್ಕೃತಿ, ದೀಪಾವಳಿ ಆಚರಿಸುವ ವಿಶಷ್ಟ ಪದ್ಧತಿಗಳ ಚಿತ್ರಣ ಇಲ್ಲಿದೆ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT