ಮಧ್ಯಕಾಲೀನ ಚರಿತ್ರೆಯಲ್ಲಿನ ಯುದ್ಧಗಳು ಎಂದರೆ ಕಣ್ಮುಂದೆ ಬರೋದು ಫಿರಂಗಿಗಳು (Cannon) . ಅಂದರೆ, ತೋಪುಗಳು. ದೊಡ್ಡ ಮತ್ತು ಹೆಚ್ಚು ಸಾಮರ್ಥ್ಯದ ತೋಪುಗಳನ್ನು ಹೊಂದುವುದು ಆಗಿನ ರಾಜರು, ಸುಲ್ತಾನರಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಅದರಂತೆ, ನಮ್ಮ ರಾಜ್ಯವಷ್ಟೇ ಅಲ್ಲ, ದೇಶಕ್ಕೆ ಪ್ರತಿಷ್ಠೆ ಎನ್ನಬಹುದಾದ ಫಿರಂಗಿಯೊಂದು ಕಲಬುರಗಿ ಕೋಟೆಯಲ್ಲಿದೆ (Kalaburagi Fort ). ಅದು, ಬಾರಹ ಗಜ ತೋಪು (Bara Gazi Toph) . ವಿಶ್ವದಾಖಲೆಯ (world record) ಪಟ್ಟಿಗೆ ಈ ತೋಪನ್ನು (largest Cannon) ಸೇರಿಸಬೇಕು ಎಂಬುದು ಇತಿಹಾಸಕಾರರ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.