ಹುತ್ತರಿ ಹಬ್ಬ ಕೊಡಗಿನ ಅನನ್ಯತೆಯನ್ನು ಸಾರುವ ಹಬ್ಬ. ನ. 27ರಿಂದಲೇ ಕೊಡಗಿನಲ್ಲಿ ಹುತ್ತರಿ ಆರಂಭವಾಗಿದೆ. ಪಾಡಿ ಇಗ್ಗುತ್ತಪ್ಪ ದೇವಾಲಯ ಹಾಗೂ ಮಡಿಕೇರಿಯ ಓಂಕಾರೇಶ್ವರ ದೇಗುಲದಲ್ಲಿ ಭತ್ತದ ತೆನೆಗಳನ್ನು ತೆಗೆಯುವ ಮೂಲಕ ಹುತ್ತರಿಗೆ ಚಾಲನೆ ನೀಡಲಾಗಿದೆ. ಇನ್ನು ಸರಿಸುಮಾರು ಒಂದು ತಿಂಗಳ ಕಾಲದವರೆಗೂ ಹುತ್ತರಿ ಆಚರಣೆಗಳು ಕೊಡಗಿನ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.