ADVERTISEMENT

ಭಾರೀ ಮಳೆ | ಹಾಲೇರಿ ಬಳಿ ಭೂಕುಸಿತ: ಮಡಿಕೇರಿ–ಸೋಮವಾರಪೇಟೆ ರಸ್ತೆ ಬಂದ್‌

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 16:20 IST
Last Updated 11 ಸೆಪ್ಟೆಂಬರ್ 2019, 16:20 IST
ಹಾಲೇರಿ ಸಮೀಪ ಬುಧವಾರ ರಾತ್ರಿ ಭೂಕುಸಿತವಾಗಿದೆ.
ಹಾಲೇರಿ ಸಮೀಪ ಬುಧವಾರ ರಾತ್ರಿ ಭೂಕುಸಿತವಾಗಿದೆ.   

ಮಡಿಕೇರಿ: ಕೊಡಗಿನಲ್ಲಿ ಸುರಿದ ಭಾರೀ ಮಳೆಗೆ ಹಾಲೇರಿ ಸಮೀಪ ಬುಧವಾರ ರಾತ್ರಿ ಭೂಕುಸಿತವಾಗಿದ್ದು ಮಡಿಕೇರಿ– ಸೋಮವಾರಪೇಟೆ ರಾಜ್ಯ ಹೆದ್ದಾರಿ ಬಂದ್‌ ಆಗಿದೆ.

ವಾಹನಗಳು, ಪರ್ಯಾಯ ಮಾರ್ಗದಲ್ಲಿ ಸೋಮವಾರಪೇಟೆ ಕಡೆಗೆ ಸಂಚರಿಸುತ್ತಿವೆ. ಕಳೆದ ವರ್ಷವೂ ಈ ರಸ್ತೆಯ ಹಲವು ಸ್ಥಳಗಳಲ್ಲಿ ಭೂಕುಸಿತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT