ADVERTISEMENT

ಮಡಿಕೇರಿ ನಗರಸಭೆ; ಸಹಾಯವಾಣಿ ಆರಂಭ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 16:15 IST
Last Updated 19 ಜುಲೈ 2024, 16:15 IST

ಮಡಿಕೇರಿ: ನಗರದಲ್ಲಿ ಬಿರುಸಿನಿಂದ ಸುರಿಯುತ್ತಲೇ ಇರುವ ಮಳೆಯಿಂದ ಅಪಾಯ ಸಂಭವಿಸಿದರೆ ತುರ್ತು ನೆರವಿಗಾಗಿ ಸಹಾಯವಾಣಿಯನ್ನು (ದೂ: 08272220111) ಮಡಿಕೇರಿ ನಗರಸಭೆ ಆರಂಭಿಸಿದೆ. ಜೊತೆಗೆ, ತುರ್ತು ನೆರವಿಗೆ ಬರಲು ಬಡಾವಣೆಗಳಿಗೆ ಸಿಬ್ಬಂದಿಯನ್ನು ನಿಯೋಜಿಸಿದೆ.

ಚಾಮುಂಡೇಶ್ವರಿ ನಗರ, ಜ್ಯೋತಿನಗರ, ರಾಜಾಸೀಟ್ ಬಳಿ, ವ್ಯಾಲಿವ್ಯೂ ಹತ್ತಿರದಲ್ಲಿ ಅಪಾಯದಲ್ಲಿ ಸಂಭವಿಸಿದರೆ ವೈ.ಇ.ಸೋಮಶೇಖರ್ ಮೊ: 9449402270 ಅವರನ್ನು ಸಂಪರ್ಕಿಸಬಹುದು.

ಕೆ.ವಿ.ಚಂದ್ರಶೇಖರ್ ಮೊ: 9945273682– ಇಂದಿರಾನಗರ, ಮಂಗಳೂರು ರಸ್ತೆ

ADVERTISEMENT

ಎಚ್.ಕೆ.ಶಶಿಕುಮಾರ್ ಮೊ: 8277029359– ಮಂಗಳಾದೇವಿನಗರ, ಮೂರ್ನಾಡು ರಸ್ತೆ, ಜಿ.ಟಿ.ರಸ್ತೆ, ಜಯನಗರ, ಸುದರ್ಶನ ಬಳಿ, ಅಶೋಕಪುರ, ಸಿದ್ದಾಪುರ ರಸ್ತೆ

ಪಿ.ಬಿ.ಸುರೇಶ್ ಮೊ: 9480499601– ಚೇನ್‌ಗೇಟ್, ಜಲಾಶಯ ಬಡಾವಣೆ, ರಾಘವೇಂದ್ರ ದೇವಸ್ಥಾನ, ದೇಚೂರು, ಬಾಣೆಮೊಟ್ಟೆ, ಕನ್ನಂಡಬಾಣೆ, ಪುಟಾಣಿ ನಗರ, ಜ್ಯೋತಿ ಮಿಲ್ ಹತ್ತಿರ, ಓಂಕಾರೇಶ್ವರ ದೇವಸ್ಥಾನದ ಹತ್ತಿರ, ಗುಂಡೂರಾವ್ ಬಡಾವಣೆ, ಗೌಡಸಮಾಜದ ಹತ್ತಿರ, ಮ್ಯಾನ್ಸ್ ಕಾಂಪೌಂಡ್ ಬಳಿ.

ಕೆ.ಸತ್ಯನಾರಾಯಣ ಮೊ: 9449682750– ಡೈರಿ ಫಾರಂ, ಭಗವತಿ ನಗರ, ಐಟಿಐ ಜಂಕ್ಷನ್ ಸುತ್ತಮುತ್ತ, ಡಿಎಆರ್ ಕ್ವಾಟ್ರಾಸ್ ಬಳಿ, ಎಫ್‌ಎಂಸಿ ಕಾಲೇಜು ಸುತ್ತಮುತ್ತ, ವಿದ್ಯಾನಗರ, ಸುಬ್ರಹ್ಮಣ್ಯ ನಗರ, ರೈಫಲ್‌ರೇಂಜ್, ಕಾನ್ವೆಂಟ್, ಕಾವೇರಿ ಲೇಔಟ್

ಎಚ್.ಕೆ.ಅರುಣ್‌ಕುಮಾರ್ ಮೊ: 7259893975– ಹೊಸಬಡಾವಣೆ, ಕೊಹಿನೂರ್ ರಸ್ತೆ, ರೇಸ್‌ಕೋರ್ಸ್ ರಸ್ತೆ, ಪೆನ್‌ಶೆನ್‌ಲೇಔಟ್, ಗೌಳಿಬೀದಿ, ಕೈಗಾರಿಕಾ ಬಡಾವಣೆ, ವೆಬ್ಸ್ ಬಳಿ, ಹಳೇ ಪೊಲೀಸ್ ವಸತಿಗೃಹದ ಬಳಿ, ಹಾಕಿ ಕ್ರೀಡಾಂಗಣದ ಸುತ್ತಮುತ್ತ

ಎಂ.ಎ.ಬಶೀರ್‌ ಅಹಮ್ಮದ್ ಮೊ: 7338548313– ಮಲ್ಲಿಕಾರ್ಜುನನಗರ, ತಿಪ್ಪೆಗುಂಡಿ, ರಾಣಿಪೇಟೆ, ಮಹದೇವಪೇಟೆ, ಗಣಪತಿಬೀದಿ, ಕನಕದಾಸ ರಸ್ತೆ, ಹಿಲ್ ರಸ್ತೆ, ದಾಸವಾಳ, ಮುತ್ತಪ್ಪ ದೇವಸ್ಥಾನ ಹತ್ತಿರ, ತ್ಯಾಗರಾಜ ಕಾಲೊನಿ, ಗದ್ದಿಗೆ, ಅಜ್ಹಾದ್‌ ನಗರ, ರಾಜರಾಜೇಶ್ವರಿ ನಗರ, ಉಕ್ಕುಡ, ಸಂಪಿಗೆ ಕಟ್ಟೆ.

ತುರ್ತು ಸಂದರ್ಭಗಳಲ್ಲಿ ಸಂಬಂಧಪಟ್ಟ ಸಿಬ್ಬಂದಿಯನ್ನು ಮೊಬೈಲ್ ಮೂಲಕ ಸಂಪರ್ಕಿಸಬಹುದು ಎಂದು ನಗರಸಭೆ ಆಯುಕ್ತ ವಿಜಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.