ಮನೆ–ಮನೆಯಿಂದ ಕೂದಲು ಸಂಗ್ರಹಿಸುವ ಅನೇಕ ಮಹಿಳೆಯರನ್ನು ನೀವು ನೋಡಿರುತ್ತೀರಿ. ಹೀಗೆ ಸಂಗ್ರಹವಾಗುವ ಕೂದಲು ಹೋಗಿ ಸೇರೋದು ಎಲ್ಲಿಗೆ? ಉದುರಿ ತಿಪ್ಪೆ ಗುಂಡಿ ಸೇರುವ ಕೂದಲನ್ನು ಇವರು ಇಷ್ಟು ಜತನದಿಂದ ಕಲೆಕ್ಟ್ ಮಾಡೋದೇಕೆ? ಇವರಿಗೇನು ಲಾಭ? ಈ ಕೂದಲುಗಳಿಗೆ ಇಷ್ಟೊಂದು ಡಿಮಾಂಡ್ ಏಕೆ ಎಂಬ ಕುತೂಹಲವನ್ನಿಟ್ಟುಕೊಂಡು ನೀವು ಕೊಪ್ಪಳದ ಭಾಗ್ಯನಗರಕ್ಕೆ ಕಾಲಿಟ್ಟರೆ, ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಜಗತ್ತಿನಾದ್ಯಂತ ಸುದ್ದಿಮಾಡಿದ ಕೊಪ್ಪಳದ ಕೂದಲೋದ್ಯಮದ ಕಥೆಯೊಂದು ತೆರೆದುಕೊಳ್ಳುತ್ತದೆ…
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.