ADVERTISEMENT

PV, DH Insight IAAS ಸಹಭಾಗಿತ್ವ: ಮಂಡ್ಯದಲ್ಲಿ ಗೈಡಿಂಗ್ ಫೋರ್ಸ್ ಕಾರ್ಯಗಾರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 7:32 IST
Last Updated 19 ಸೆಪ್ಟೆಂಬರ್ 2024, 7:32 IST
<div class="paragraphs"><p>ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಬಳಗ ಹಾಗೂ ಇನ್ ಸೈಟ್ ಐಎಎಸ್ ಸಂಸ್ಥೆ ಸಹಭಾಗಿತ್ವದಲ್ಲಿ ಮಂಡ್ಯದಲ್ಲಿ ಗುರುವಾರ ‘ಗೈಡಿಂಗ್ ಫೋರ್ಸ್’ ಉಚಿತ ಕಾರ್ಯಗಾರ ನಡೆಯಿತು.</p></div>

ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಬಳಗ ಹಾಗೂ ಇನ್ ಸೈಟ್ ಐಎಎಸ್ ಸಂಸ್ಥೆ ಸಹಭಾಗಿತ್ವದಲ್ಲಿ ಮಂಡ್ಯದಲ್ಲಿ ಗುರುವಾರ ‘ಗೈಡಿಂಗ್ ಫೋರ್ಸ್’ ಉಚಿತ ಕಾರ್ಯಗಾರ ನಡೆಯಿತು.

   

ಮಂಡ್ಯ: ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಬಳಗ ಹಾಗೂ ಇನ್ ಸೈಟ್ ಐಎಎಸ್ ಸಂಸ್ಥೆ ಸಹಭಾಗಿತ್ವದಲ್ಲಿ ಮಂಡ್ಯದಲ್ಲಿ ಗುರುವಾರ ‘ಗೈಡಿಂಗ್ ಫೋರ್ಸ್’ ಉಚಿತ ಕಾರ್ಯಗಾರ ನಡೆಯಿತು.

ಈ ಕಾರ್ಯಾಗಾರದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್ ಎಲ್ ನಾಗರಾಜು ಹಾಗೂ ಇನ್ಸೈಟ್ ಐಎಎಸ್ ಸಂಸ್ಥೆಯ ಸಂಸ್ಥಾಪಕರು ಮತ್ತು ನಿರ್ದೇಶಕರಾದ ವಿನಯ್ ಕುಮಾರ್ ಜಿ ಬಿ ಅವರು ವಿಶೇಷ ಭಾಷಣಕಾರರಾಗಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.