ADVERTISEMENT

Photos | ದಸರಾ: ಮಾಯಾಲೋಕ ಸೃಷ್ಟಿಸಿದ ಲೋಹದ ಹಕ್ಕಿಗಳ ವೈಮಾನಿಕ‌ ಪ್ರದರ್ಶನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2023, 14:32 IST
Last Updated 23 ಅಕ್ಟೋಬರ್ 2023, 14:32 IST
<div class="paragraphs"><p>ದಸರಾ ಮಹೋತ್ಸವದ ಅಂಗವಾಗಿ ಭಾರತೀಯ ವಾಯುಪಡೆಯ ‘ಲೋಹದ ಹಕ್ಕಿಗಳು' ತಮ್ಮ 'ಧೂಮ'ದ ಗೆರೆಗಳಲ್ಲಿ ಮಾಯಾಲೋಕವನ್ನು ಸೃಷ್ಟಿಸಿದವು. </p></div>

ದಸರಾ ಮಹೋತ್ಸವದ ಅಂಗವಾಗಿ ಭಾರತೀಯ ವಾಯುಪಡೆಯ ‘ಲೋಹದ ಹಕ್ಕಿಗಳು' ತಮ್ಮ 'ಧೂಮ'ದ ಗೆರೆಗಳಲ್ಲಿ ಮಾಯಾಲೋಕವನ್ನು ಸೃಷ್ಟಿಸಿದವು.

   

ಪ್ರಜಾವಾಣಿ ಚಿತ್ರ : ಅನೂಪ್ ರಾಘ್. ಟಿ.

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ  ಲೋಹದ ಹಕ್ಕಿಗಳ ಕಲರವ

ADVERTISEMENT

ಸೂರ್ಯಕಿರಣ್' ವಿಮಾನಗಳು ನೀಲಿ ಆಗಸದಲ್ಲಿ ಕಸರತ್ತುಗಳ ಮೂಲಕ ಶ್ವೇತ ಬಣ್ಣದಲ್ಲಿ ಚಿತ್ತಾರ ಮೂಡಿಸಿದವು

ಮೈಸೂರು ವೈಮಾನಿಕ‌ ಸಾಹಸ ಪ್ರದರ್ಶನ: ನವಿರೇಳಿಸಿದ ಸೂರ್ಯಕಿರಣ್

 ಏರ್‌ ಶೋ ವೇಳೆ ಸೇನೆಯ ವಿಂಗ್‌ ಕಮಾಂಡರ್‌ಗಳ ಸಾಹಸವು ಮೈನವಿರೇಳಿಸಿತು.

ನಾಲ್ಕು ವರ್ಷಗಳ ನಂತರ ನಡೆದ 15 ನಿಮಿಷಗಳ ವೈಮಾನಿಕ ಸಾಹಸ ಪ್ರದರ್ಶನ ಮನಸೂರೆಗೊಂಡಿತು

360 ಡಿಗ್ರಿಯಲ್ಲಿ ಮೇಲಕ್ಕೆ ಸಾಗಿದ ವಿಮಾನಗಳು ‘ಲೂಪ್‌ ಮ್ಯಾನ್ಯುವರ್’ ರಚನೆಯನ್ನು ಮಾಡಿದವು.

ವೈಮಾನಿಕ‌ ಸಾಹಸ ಪ್ರದರ್ಶನದಲ್ಲಿ ಲೋಹದ ಹಕ್ಕಿಗಳ ಕಲರವ

ಏರ್‌ ಶೋ ವೀಕ್ಷಣೆಗೆ ನೆರೆದಿದ್ದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.