ADVERTISEMENT

Video | ಸುತ್ತೂರು ಜಾತ್ರೆಯಲ್ಲಿ ಸಾಮರಸ್ಯ: 10 ಅಂತರ್ಜಾತಿ ಜೋಡಿ ಮದುವೆ 

ಪ್ರಜಾವಾಣಿ ವಿಶೇಷ
Published 7 ಫೆಬ್ರುವರಿ 2024, 16:03 IST
Last Updated 7 ಫೆಬ್ರುವರಿ 2024, 16:03 IST

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಬುಧವಾರ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ 10 ಅಂತರ್ಜಾತಿ, 4 ಅಂಗವಿಕಲರು ಸೇರಿ 118 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.