ADVERTISEMENT

ತುರ್ವಿಹಾಳ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 7:34 IST
Last Updated 31 ಡಿಸೆಂಬರ್ 2021, 7:34 IST
ಫಕೀರಪ್ಪ ವಾರ್ಡ್-1
ಫಕೀರಪ್ಪ ವಾರ್ಡ್-1   

ತುರ್ವಿಹಾಳ: ತುರ್ವಿಹಾಳ ಪಟ್ಟಣ ಪಂಚಾಯಿತಿಯ 14 ವಾರ್ಡ್‌ಗಳಿಗೆ ಡಿ.27ರಂದು ನಡೆದ ಚುನಾವಣೆಯ ಫಲಿತಾಂಶ ಗುರುವಾರ ಹೊರ ಬಂದಿದೆ, ಕಾಂಗ್ರೆಸ್-9, ಬಿಜೆಪಿ-2, ಹಾಗೂ ಪಕ್ಷೇತರ-3 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ

ವಾರ್ಡ್-1

ಫಕೀರಪ್ಪ (ಕಾಂಗ್ರೆಸ್)

ADVERTISEMENT

ಪಡೆದ ಮತಗಳು: 311

ಸಮೀಪದ ಸ್ಪರ್ಧಿ: ಶರಣಬಸಯ್ಯ (ಬಿಜೆಪಿ)

ಪಡೆದ ಮತ: 147

ಮತಗಳ ಅಂತರ: 164

ವಾರ್ಡ್-2

ಪದ್ಮಾವತಿ ಅರವಿಂದರೆಡ್ಡಿ (ಪಕ್ಷೇತರ)

ಪಡೆದ ಮತಗಳು: 221

ಸಮೀಪದ ಸ್ಪರ್ಧಿ: ಲಕ್ಷ್ಮೀ ಮರಿಸ್ವಾಮಿ (ಕಾಂಗ್ರೆಸ್)

ಪಡೆದ ಮತ: 191

ಮತಗಳ ಅಂತರ: 30

ವಾರ್ಡ್-3

ಕೆ.ಶ್ಯಾಮೀದಸಾಬ್ (ಕಾಂಗ್ರೆಸ್)

ಪಡೆದ ಮತಗಳು: 252

ಸಮೀಪದ ಸ್ಪರ್ಧಿ: ಶಿರಾಜಪಾಷಾ (ಪಕ್ಷೇತರ)

ಪಡೆದ ಮತ: 223

ಮತಗಳ ಅಂತರ: 29

ವಾರ್ಡ್-4

ಡಿ.ಶಂಕರಗೌಡ (ಕಾಂಗ್ರೆಸ್)

ಪಡೆದ ಮತಗಳು: 443

ಸಮೀಪದ ಸ್ಪರ್ಧಿ: ಶಿವನಗೌಡ (ಬಿಜೆಪಿ)

ಪಡೆದ ಮತ: 215

ಮತಗಳ ಅಂತರ: 228

ವಾರ್ಡ್-5

ಜಯಶ್ರೀ ರಾಮಪ್ಪ (ಪಕ್ಷೇತರ)

ಪಡೆದ ಮತಗಳು: 415

ಸಮೀಪದ ಸ್ಪರ್ಧಿ: ಲಲಿತಾ ಶರಣಬಸವ (ಕಾಂಗ್ರೆಸ್)

ಪಡೆದ ಮತ: 328

ಮತಗಳ ಅಂತರ: 87

ವಾರ್ಡ್-6

ಲಕ್ಷ್ಮೀ ಮರಿಯಪ್ಪ (ಕಾಂಗ್ರೆಸ್)

ಪಡೆದ ಮತಗಳು: 314

ಸಮೀಪದ ಸ್ಪರ್ಧಿ: ನಾಗಪ್ಪ (ಬಿಜೆಪಿ)

ಪಡೆದ ಮತ: 302

ಮತಗಳ ಅಂತರ: 12

ವಾರ್ಡ್-7

ಶರಣಪ್ಪ ಹೊಸಗೌಡ್ರ (ಬಿಜೆಪಿ)

ಪಡೆದ ಮತಗಳು: 355

ಸಮೀಪದ ಸ್ಪರ್ಧಿ: ಅಮರೇಶಪ್ಪ (ಕಾಂಗ್ರೆಸ್)

ಪಡೆದ ಮತ: 240

ಮತಗಳ ಅಂತರ: 115

ವಾರ್ಡ್-8

ಕರಿಯಪ್ಪ (ಕಾಂಗ್ರೆಸ್)

ಪಡೆದ ಮತಗಳು: 338

ಸಮೀಪದ ಸ್ಪರ್ಧಿ: ಶಿವರಾಜ (ಬಿಜೆಪಿ)

ಪಡೆದ ಮತ: 46

ಮತಗಳ ಅಂತರ: 291

ವಾರ್ಡ್-9

ವಿಜಯಲಕ್ಷ್ಮೀ (ಕಾಂಗ್ರೆಸ್)

ಪಡೆದ ಮತಗಳು: 200

ಸಮೀಪದ ಸ್ಪರ್ಧಿ: ಈರಮ್ಮ ಯಂಕಪ್ಪ (ಬಿಜೆಪಿ)

ಪಡೆದ ಮತ: 122

ಮತಗಳ ಅಂತರ: 78

ವಾರ್ಡ್-10

ಲಕ್ಷ್ಮೀ ಸೋಮನಾಥ (ಪಕ್ಷೇತರ)

ಪಡೆದ ಮತಗಳು: 241

ಸಮೀಪದ ಸ್ಪರ್ಧಿ: ರತ್ನಮ್ಮ ಚಿಕುರಪ್ಪ (ಬಿಜೆಪಿ)

ಪಡೆದ ಮತ: 123

ಮತಗಳ ಅಂತರ: 118

ವಾರ್ಡ್-11

ಗಂಗಮ್ಮ ಯಲ್ಲಪ್ಪ (ಕಾಂಗ್ರೆಸ್)

ಪಡೆದ ಮತಗಳು: 273

ಸಮೀಪದ ಸ್ಪರ್ಧಿ: ಬಸವರಾಜ (ಬಿಜೆಪಿ)

ಪಡೆದ ಮತ: 270

ಮತಗಳ ಅಂತರ: 03

ವಾರ್ಡ್-12

ಅಂಜನಮ್ಮ ಬಜ್ಜಪ್ಪ (ಬಿಜೆಪಿ)

ಪಡೆದ ಮತಗಳು: 414

ಸಮೀಪದ ಸ್ಪರ್ಧಿ: ಪಾರ್ವತಿ ಗೋಸಬಾಳ (ಕಾಂಗ್ರೆಸ್)

ಪಡೆದ ಮತ: 260

ಮತಗಳ ಅಂತರ: 154

ವಾರ್ಡ್-13

ಬಸಮ್ಮ ವೆಂಟೇಶ (ಕಾಂಗ್ರೆಸ್)

ಪಡೆದ ಮತಗಳು: 315

ಸಮೀಪದ ಸ್ಪರ್ಧಿ: ಪವಿತ್ರಾ ಮುದಿಯಪ್ಪ (ಪಕ್ಷೇತರ)

ಪಡೆದ ಮತ: 146

ಮತಗಳ ಅಂತರ: 169

ವಾರ್ಡ್-14

ಬಾಪುಗೌಡ (ಕಾಂಗ್ರೆಸ್)

ಪಡೆದ ಮತಗಳು: 273

ಸಮೀಪದ ಸ್ಪರ್ಧಿ: ರಾಯನಗೌಡ (ಬಿಜೆಪಿ)

ಪಡೆದ ಮತ: 269

ಮತಗಳ ಅಂತರ: 04

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.