ADVERTISEMENT

ರಾಯಚೂರು | ನಾಲ್ಕು ವರ್ಷಗಳಲ್ಲಿ ಅಣ್ಣಾವ್ರ 100 ಚಿತ್ರಗಳು ಸಿದ್ಧ!

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 13:09 IST
Last Updated 15 ಜುಲೈ 2022, 13:09 IST

ರಾಯಚೂರಿನ ಜಹೀರಾಬಾದ್‌ ಬಡಾವಣೆ ನಿವಾಸಿ ಹುಲಗಪ್ಪ ಹಣಮಂತಪ್ಪ ಮ್ಯಾದರ್‌ ಅವರು ಟ್ಯಾಗೋರ್‌ ಸ್ಮಾರಕ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು. ನಿವೃತ್ತಿಯಾಗಿ ಏಳು ವರ್ಷಗಳಾದರೂ ಚಿತ್ರಕಲೆಯಲ್ಲಿ ತಮ್ಮ ಸಾಧನೆ ಮಾಡುವುದನ್ನು ಮಾತ್ರ ಬಿಟ್ಟಿಲ್ಲ. ಚುಕ್ಕಿ ಚಿತ್ರಗಳನ್ನು ಇಳಿಸುವುದು ಇವರಿಗೆ ಕರಗತವಾಗಿರುವ ವಿದ್ಯೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT