ADVERTISEMENT

‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆ: ಶ್ರೇಯಸ್‌, ಚಂದನ್‌ಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 16:40 IST
Last Updated 19 ಜನವರಿ 2019, 16:40 IST
ವಿಜೇತರಾದ ಸಿಂಧನೂರಿನ ಎಂಡಿಎನ್‌ ಫ್ಯೂಚರ್‌ ಶಾಲೆಯ ಶ್ರೇಯಸ್‌ ಮತ್ತು ಚಂದನ್‌ ಅವರಿಗೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎನ್‌. ಕಟ್ಟಿಮನಿ ಹಾಗೂ ರೇಸ್‌ ಶಾಲಾ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಚಂದ್ರಮೋಹನ್‌ ರೆಡ್ಡಿ ಅವರು ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಿದರು.

ರಾಯಚೂರು:ಇಲ್ಲಿನಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶನಿವಾರ ನಡೆದ ‘ಪ್ರಜಾವಾಣಿ’ ವಲಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಿಂಧನೂರಿನ ಎಂಡಿಎನ್‌ ಫ್ಯೂಚರ್‌ ಶಾಲೆಯ ಶ್ರೇಯಸ್‌ ಮತ್ತು ಚಂದನ್‌ ಬಹುಮಾನ ಗಳಿಸಿದರು.

ವಿಜೇತರಾದ ಸಿಂಧನೂರಿನ ಎಂಡಿಎನ್‌ ಫ್ಯೂಚರ್‌ ಶಾಲೆಯ ಶ್ರೇಯಸ್‌ ಮತ್ತು ಚಂದನ್‌ ಅವರಿಗೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎನ್‌. ಕಟ್ಟಿಮನಿ ಹಾಗೂ ರೇಸ್‌ ಶಾಲಾ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಚಂದ್ರಮೋಹನ್‌ ರೆಡ್ಡಿ ಅವರು ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಿದರು. ಕ್ವಿಜ್‌ ಮಾಸ್ಟರ್‌ ಮೇಘವಿ ಎಚ್‌.ಎಂ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT