ಬೆಂಗಳೂರು:ರಾಮನಗರದಜಾನಪದಲೋಕವನ್ನುರಾಷ್ಟ್ರೀಯಜಾನಪದಮತ್ತುಸಾಂಸ್ಕೃತಿಕಕೇಂದ್ರವಾಗಿ ಅಭಿವೃದ್ಧಿ ಪಡಿಸಲು ₹ 10 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.
ಶನಿವಾರ ಇಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷ ಟಿ.ತಿಮ್ಮೇಗೌಡ ನೇತೃತ್ವದ ನಿಯೋಗ ಈ ಮನವಿ ಸಲ್ಲಿಸಿತು.
ರಾಷ್ಟ್ರಮಟ್ಟದಕೇಂದ್ರವಾಗಿಜಾನಪದಲೋಕ ಅಭಿವೃದ್ಧಿ,ರಾಜಸ್ಥಾನದಚೌಕಿದಾನಿಮಾದರಿಯಲ್ಲಿ ಆಕರ್ಷಣೆ, ಬುಡಕಟ್ಟುಜನಾಂಗದಕುಟೀರಗಳನಿರ್ಮಾಣ, ಧ್ವನಿಬೆಳಕಿನಜಾನಪದಕಾರ್ಯಕ್ರಮವ್ಯವಸ್ಥೆ ಯಂತಹ ಹಲವು ಅಭಿವೃದ್ಧಿ ರೂಪುರೇಷೆ ಸಲ್ಲಿಸಲಾಗಿದೆ.
ಪರಿಷತ್ ವ್ಯವಸ್ಥಾಪಕ ಟ್ರಸ್ಟಿಆದಿತ್ಯನಂಜರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.