ADVERTISEMENT

ಶಿರಾ | ಅಪಘಾತದಲ್ಲಿ ಸಾವು: ವಿಳಾಸ ಪತ್ತೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 14:13 IST
Last Updated 2 ಮಾರ್ಚ್ 2024, 14:13 IST

ಶಿರಾ: ರಾಷ್ಟ್ರೀಯ ಹೆದ್ದಾರಿ 48ರ ಕಾಡಜ್ಜನಪಾಳ್ಯ ಗೇಟ್ ಬಳಿ ಗುರುವಾರ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ರಾಜು ಠಾಕ್ರೆ ಅವರ ವಿಳಾಸ ಅಥವಾ ವಾರಸುದಾರರು ಯಾರಾದರೂ ಇದ್ದರೆ ಸಂಪರ್ಕಿಸುವಂತೆ ನಗರ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.

ಮೃತನ ಹೆಸರು ಮಾತ್ರ ತಿಳಿದಿದ್ದು ವಿಳಾಸ ಹಾಗೂ ಸಂಬಂಧಿಕರು ಯಾರು ಎಂದು ತಿಳಿದಿಲ್ಲ, ಮೃತರ ವಾರಸುದಾರರು ಯಾರಾದರೂ ಇದ್ದರೆ 08135- 275237, 9480802958 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT