ಪಿಎಚ್ಡಿ ಪದವೀಧರರಾಗಿರುವ ತುಮಕೂರು ಜಿಲ್ಲೆ ಮಧುಗಿರಿಯ ರಂಗೇಗೌಡ ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕರು. ಕತ್ತೆ ಸಾಕಾಣಿಕೆ ಇವರ ಪ್ರವೃತ್ತಿ. ಇದರಿಂದಲೇ ಸಾಕಷ್ಟು ಆದಾಯ ಗಳಿಸುತ್ತಿರುವ ಇವರು, ‘ಕ್ಷೀರಸಾಗರ ಕತ್ತೆ ಫಾರ್ಮ್’ ಶುರು ಮಾಡಿ ಯಶಸ್ಸು ಕಂಡಿದ್ದಾರೆ. ಕತ್ತೆ ಫಾರ್ಮ್ ಅನ್ನೋದು ‘ಬಂಗಾರದ ಗಣಿ’ ಇದ್ದಂತೆ’ ಎನ್ನುವುದು ಇವರ ಅನುಭವದ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.