ಕರ್ನಾಟಕದಲ್ಲಿ ಸೌರವಿದ್ಯುತ್ ಶಕ್ತಿ ಉತ್ಪಾದನೆಯ ವಿಷಯ ಬಂದ ತಕ್ಷಣ ನಮ್ಮ ಕಣ್ಮುಂದೆ ಬರೋದು ಪಾವಗಡದಲ್ಲಿರುವ ಈ ಸೋಲಾರ್ ಪಾರ್ಕ್. ತುಮಕೂರು ಜಿಲ್ಲೆಯನ್ನು ‘ಪವರ್ ಹಬ್’ ಆಗಿಸಿರುವ ಈ ಪಾರ್ಕ್, ಬರಡು ನೆಲ ಕೊಟ್ಟಿದ್ದ ರೈತರ ಬದುಕನ್ನೂ ಹಸನಾಗಿಸಿದೆ. ಈಗ, ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ದುಪ್ಪಟ್ಟು ಮಾಡಿಕೊಳ್ಳುವ ಉತ್ಸಾಹದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.