ADVERTISEMENT

ಯುಪಿಸಿಎಲ್‌ ಅವಾಂತರ–ಆಪತ್ತಿಗಾಗದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 4:44 IST
Last Updated 8 ಜುಲೈ 2022, 4:44 IST

ಅಸಮರ್ಪಕ ನಿರ್ವಹಣೆಯಿಂದ ಪರಿಸರ ಮತ್ತು ಜನರ ಆರೋಗ್ಯಕ್ಕೆ ಹಾನಿ ಮಾಡಿರುವ ಕಾರಣಕ್ಕೆ, ಎನ್‌ಜಿಟಿಯು, ಅದಾನಿ ಸಮೂಹದ ಉಡುಪಿ ಉಷ್ಣವಿದ್ಯುತ್‌ ಉತ್ಪಾದನಾ ಕಂಪನಿಗೆ ₹52 ಕೋಟಿ ದಂಡವೇನೋ ವಿಧಿಸಿದೆ. ಆದರೆ, ಈ ತಲೆಮಾರು ಮಾತ್ರವಲ್ಲದೆ, ಮುಂದಿನ ತಲೆಮಾರು ಕೂಡ ಈ ಹಾನಿಯಿಂದ ದುಷ್ಪರಿಣಾಮ ಎದುರಿಸಬೇಕಾದ ಸ್ಥಿತಿಯಲ್ಲಿವೆ. ಸ್ಥಳೀಯರ ಆರೋಗ್ಯ ಸ್ಥಿತಿ, ಪರಿಸರಕ್ಕಾಗಿರುವ ಹಾನಿ, ಜನಜಾಗೃತಿ ಸಮಿತಿಯ ಹೋರಾಟದ ಹಾದಿಯ ಗ್ರೌಂಡ್‌ ರಿಪೋರ್ಟ್‌.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT