ADVERTISEMENT

ಉಡುಪಿ: ಕೃಷ್ಣಮಠದಲ್ಲಿ ಪಶ್ಚಿಮ ಜಾಗರ ಪೂಜೆ ಆರಂಭ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 17:05 IST
Last Updated 27 ಅಕ್ಟೋಬರ್ 2020, 17:05 IST
ಕೃಷ್ಣಮಠದಲ್ಲಿ 1 ತಿಂಗಳು ನಡೆಯುವ ಪಶ್ಚಿಮ ಜಾಗರ ಪೂಜೆಗೆ  ಮಂಗಳವಾರದಿಂದ ಚಾಲನೆ ದೊರೆಯಿತು. ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು ಕೃಷ್ಣನಿಗೆ ಆರತಿ ಮಾಡಿದರು.
ಕೃಷ್ಣಮಠದಲ್ಲಿ 1 ತಿಂಗಳು ನಡೆಯುವ ಪಶ್ಚಿಮ ಜಾಗರ ಪೂಜೆಗೆ  ಮಂಗಳವಾರದಿಂದ ಚಾಲನೆ ದೊರೆಯಿತು. ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು ಕೃಷ್ಣನಿಗೆ ಆರತಿ ಮಾಡಿದರು.   

ಉಡುಪಿ: ಕೃಷ್ಣಮಠದಲ್ಲಿ 1 ತಿಂಗಳು ನಡೆಯುವ ಪಶ್ಚಿಮ ಜಾಗರ ಪೂಜೆ ಆರಂಭವಾಗಿದ್ದು, ಮಂಗಳವಾರದಿಂದ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು ಕೃಷ್ಣನಿಗೆ ಕೂರ್ಮಾರತಿ ಮಾಡಿದರು.

ಆಶ್ವಿಜ ಮಾಸದ ಶುಕ್ಲ ಏಕಾದಶಿಯಿಂದ ಆರಂಭಗೊಂಡು 1 ತಿಂಗಳು ಪಶ್ಚಿಮ ಜಾಗರ ಪೂಜೆ ನೆರವೇರಲಿದೆ. ಬೆಳಗಿನ ಜಾವ ಗರ್ಭಗುಡಿಯ ಸುತ್ತಲೂ ದೀಪಗಳನ್ನು ಹಚ್ಚಿ, ಸೂರ್ಯ ವಾದ್ಯ ಮೊಳಗಿಸಿ ಕೃಷ್ಣನಿಗೆ 14 ಬಗೆಯ ಪೂಜೆ ಸಹಿತ ಪಶ್ಚಿಮ ಜಾಗರ ಪೂಜೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT