ಉಡುಪಿ: ಬನ್ನಂಜೆ ಗೋವಿಂದಾಚಾರ್ಯರು ವೇದ, ಉಪನಿಷತ್ತು, ಬ್ರಹ್ಮಸೂತ್ರ, ಮಹಾಭಾರತ, ರಾಮಾಯಣ, ಪುರಾಣಗಳ ಬಗ್ಗೆ ಸಂಶೋಧನೆ ನಡೆಸಿ ಹಲವು ಗ್ರಂಥ, ಕೃತಿಗಳನ್ನು ರಚಿಸಿದ್ದಾರೆ.
ಗ್ರಂಥಗಳು:
ಶ್ರೀ ಮಧ್ವವಿಜಯ, ವಾಯುಸ್ತುತಿ, ಉಪನಿಷಚ್ಚಂದ್ರಿಕಾ, ಮಹಾಭಾರತ ತಾತ್ಪರ್ಯಂ, ಸಂಗ್ರಹ ರಾಮಾಯಣ, ಮಹಾಭಾರತ ತಾತ್ಪರ್ಯ ನಿರ್ಣಯ, ವಿಷ್ಣು ಸಹಸ್ರನಾಮ, ಪ್ರಾಣಾಗ್ನಿ ಸೂಕ್ತಭಾಷ್ಯಂ, ಅತ್ಯಾವಾಮೀಮ ಸೂಕ್ತಭಾಷ್ಯಂ, ಚತ್ವಾರಿ ಸೂಕ್ತಾನಿ, ಚತುರ್ದಶ ಸೂಕ್ತಾನಿ, ಶತರುದ್ರೀಯಂ, ತತ್ವಪ್ರದೀಪ ಜಯಂತೀಕಲ್ಪಃ, ಭಾರತೀಯ ಮನಃಶಾಸ್ತ್ರಸ್ಯ ಮೂಲತತ್ವಾನಿ, ಕರ್ಮ ಸಿದ್ಧಾಂತ, ಪಡುಮುನ್ನೂರು ನಾರಾಯಣ ಆಚಾರ್ಯ, ಓಂತತ್ಸತ್ ಪ್ರಣವಕಲ್ಪ-ನ್ಯಾಸಪದ್ಧತಿ, ತಾಪನಿಯೋಪನಿಷತ್, ದೂಷಣತ್ರಯಮ್, ಮಧ್ವವಿಜಯ, ಖಂಡಾರ್ಥ ನಿರ್ಣಯ, ಸಂಪ್ರದಾಯ ಪದ್ಧತಿ, ಸನ್ಯಾಸ ಪದ್ಧತಿ, ಪಂಚತಂತ್ರ, ಸರ್ವಮೂಲ ಗ್ರಂಥಗಳು, ಆನಂದಮಾಲಾ, ವಿಷ್ಣು ಸಹಸ್ರನಾಮ ವ್ಯಾಖ್ಯಾನ, ವಾದ ರತ್ನಾವಳಿ, ಅಧ್ಯಕ್ಷ ಭಣತಿ, ಶಾಕುಂತಲ-ಸಮೀಕ್ಷಾ, ಅರ್ಥಸಂಗ್ರಹ, ಪ್ರಮೇಯ ನವಮಾಲಿಕಾ ಮತ್ತು ಸಂಪ್ರದಾಯ ಪದ್ಧತಿ.
ಇದನ್ನೂ ಓದಿ: ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ
ದಾಸ ಸಾಹಿತ್ಯ ಗ್ರಂಥಗಳು:
ಕನಕೋಪನಿಷತ್, ಪುರಂದರೋಪನಿಷತ್, ಉಡುಪಿಯ ಕೃಷ್ಣದಾಸರು ಕಂಡಂತೆ, ದಾಸ ಸಾಹಿತ್ಯ ಪರಂಪರೆ.
ಕನ್ನಡ ಗ್ರಂಥಗಳು:
ಭಗವದ್ಗೀತೆ ಅಧ್ಯಾಯ–1ರಿಂದ 6ರವರೆಗೆ, ಬನ್ನಂಜೆ ಬರಹಗಳು -1ರಿಂದ 4ರವರೆಗೆ, ತಂತ್ರಸಾರ ಸಂಗ್ರಹ, ಸಂಗ್ರಹ ರಾಮಾಯಣ, ಸಂಗ್ರಹ ಭಾಗವತ, ಮಧ್ವ ರಾಮಾಯಣ, ಪರಾಶರ ಕಂಡ ಪರತತ್ತ್ವ, ಆನಂದ ತೀರ್ಥರ ಭಕ್ತಿಗೀತೆಗಳು, ಮುಂಜಾನೆಯಿಂದ ಸಂಜೆಯ ತನಕ, ಹದಿನಾರು ಹಾಡುಗಳು, ಪುರುಷಸೂಕ್ತ-ಶ್ರೀಸೂಕ್ತ, ಶಿವಸ್ತುತಿ-ನರಸಿಂಹಸ್ತುತಿ, ವಿಷ್ಣುಸ್ತುತಿ, ನಖಸ್ತುತಿ-ವಾಯುಸ್ತುತಿ, ನಾಕು ಹಾಡುಗಳು, ಯಾಜ್ಞೀಯ ಮಂತ್ರೋಪನಿಷತ್, ತಲಾವತಾರೋಪನಿಷತ್, ಭಗವಂತನ ನಲ್ನುಡಿ, ಮಹಾಭಾರತ ತಾತ್ಪರ್ಯ ನಿರ್ಣಯ/ಮಹಾಭಾರತ ತಾತ್ಪರ್ಯ, ಶ್ರೀಮಧ್ವವಿಜಯ (ಪ್ರಮೇಯ ನವಮಾಲಿಕಾ ಸಹಿತ), ವಿಷ್ಣುಸಹಸ್ರನಾಮ, ಭೀಮಸೇನ-ವ್ಯಾಸರು ಕಂಡಂತೆ, ಮಂಗಲಾಷ್ಟಕ, ಕೃಷ್ಣನ ಉಡುಪಿ (ಉಡುಪಿ ಇತಿಹಾಸ ಮತ್ತು ವರ್ತಮಾನ), ಪಂಚಸೂಕ್ತಿಗಳು, ಜಯಂತೀಕಲ್ಪ, ಧೀರಸನ್ಯಾಸಿ ಆನಂದತೀರ್ಥರು, ಮಧ್ವಾಚಾರ್ಯರು, ಅರ್ಜುನ, ಗ್ರಂಥಾಂಜಲಿ, ದಾಸಾಂಜಲಿ, ವಾಲ್ಮೀಕಿ ಕಂಡ ರಾಮಾಯಣ (ಬಾಲಕಾಂಡ), ಆಚಾರ್ಯ ಮಧ್ವ, ಆಚಾರ್ಯ ಮಧ್ವರ ಜನನ ಸಂದೇಶ, ಅಂಕೆಯಲ್ಲಿ ಆಧ್ಯಾತ್ಮ, ಕೃಷ್ಣನೆಂಬ ನೊರೆಯ ಕಡಲು, ಕೃಷ್ಣಮಾಲಾ-ಧ್ಯಾನಮಾಲಾ, ಪ್ರಾಣ ಸೂತ್ರಗಳು, ಕನ್ನಡದ ದಾನಪಂಥ, ಮಧ್ವವಿಜಯ (ಮೂಲಮಾತ್ರ), ಸಾಹಿತ್ಯಿಕ-ಸಾಮಾಜಿಕ ಕೃತಿಗಳು, ಕಾದಂಬರಿ- ಬಾಣಭಟ್ಟನ ಬದುಕು ಬರಹ, ಮುಕ್ಕಣ್ಣ ದರ್ಶನ (ಅಲಭ್ಯ), ಹೇಳದೆ ಉಳಿದದ್ದು, ಇನ್ನಷ್ಟು ಹೇಳದೆ ಉಳಿದದ್ದು, ಮುಗಿಲ ಮಾತು, ಮಹಾಶ್ವೇತೆ (ಬಾಣಭಟ್ಟನ ಆತ್ಮಕಥೆ ಹತ್ತು ಹುಡುಗರ ಕಥೆ), ಜಿ.ವಿ. ಅಯ್ಯರ್, ಆವೆಯ ಮಣ್ಣಿನ ಆಟದ ಬಂಡಿ, ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ, ಮತ್ತೆ ರಾಮನ ಕಥೆ, ನೆನಪಾದಳು ಶಾಕುಂತಳೆ, ಋತುಗಳ ಹೆಣಿಗೆ, ಕಿಷ್ಕಿಂದ ಕಾಂಡ, ಬೇಂದ್ರೆ ಕಾವ್ಯಗಳಲ್ಲಿ ರಸಾನುಭವ, ಮೇಘ ಸಂದೇಶ.
ಇತರ ಕೃತಿಗಳು:
ವೇದಗಳ ಸಂದೇಶ, ನಂದಾದೀಪ-ಹೊಂಬೆಳಕು, ಪ್ರಶ್ನೋತ್ತರಗಳು, ಮುಖಪುಟ ಚಿಂತನೆಗಳು, ಸಾಹಿತ್ಯಿಕ ವಿಮರ್ಶೆಗಳು, ವ್ಯಕ್ತಿ ವಿಶೇಷ- ಬನ್ನಂಜೆ ಕಂಡಂತೆ, ಬನ್ನಂಜೆ ಸಂದರ್ಶನಗಳು, ಅಪ್ರಕಟಿತ ಕವನಗಳು- ಗಪದ್ಯಗಳು, ನೀಲಕಂಠ ದೀಕ್ಷಿತನ ಶತಕ- ಕನ್ನಡಾನುವಾದ, ಋಗ್ವೇದ ಮೋಕ್ಷಗಳು-ಕನ್ನಡದ ಕನ್ನಡಿಯಲ್ಲಿ, ದಾಸ ಸಾಹಿತ್ಯ ಚಿಂತನೆಗಳು.
ಇದನ್ನೂ ಓದಿ: ಬನ್ನಂಜೆ ಗೋವಿಂದಾಚಾರ್ಯರ ನಿಧನಕ್ಕೆ ಗಣ್ಯರ ಕಂಬನಿ
ಪ್ರವಚನ ಸಂಗ್ರಹ:
ಗೀತೆಯ ಬೆಳಕು, ಗೀತೆ ಮತ್ತು ಜೀವನ (ಡಿವೈನ್‍ಪಾರ್ಕ್), ಶ್ವೇತಾಶ್ವತರ ಉಪನಿಷತ್ (ಸಗ್ರಿ), ಮಧ್ವ ಪರವಾದ ಮಂತ್ರಗಳು (ಅನಂತಕೃಷ್ಣ), ಗಾಯತ್ರಿ ಮಂತ್ರಗಳು, ಕರೋಪನಿಷತ್, ದೇವೀ ಭಾಗವತ ಅನುಸಂಧಾನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.