ಉಡುಪಿ: ಮೀನುಗಾರರ ಬಲೆಗೆ 400 ಕೆ.ಜಿ ತೂಕದ ಮಡಲ್ ಮೀನು ಬಿದ್ದಿದೆ. ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬಲರಾಮ ಹೆಸರಿನ ಪರ್ಸಿನ್ ಬೋಟ್ಗೆ ದೈತ್ಯ ಮೀನು ಸಿಕ್ಕಿದೆ.
ಸಾಮಾನ್ಯವಾಗಿ ಸಣ್ಣಗಾತ್ರದ ಮಡಲ್ ಮೀನುಗಳು ದೊರೆಯುತ್ತವೆ. ಆದರೆ, ನಾಲ್ಕು ಟನ್ ತೂಕದ
ಮೀನು ದೊರೆತಿರುವುದು ಬಹಳ ಅಪರೂಪ. ವೈಜ್ಞಾನಿಕವಾಗಿ ಬಿಲ್ಫಿಶ್ ಹೆಸರಿನಲ್ಲಿ ಕರೆಯುವ ಮಡಲ್ ಮೀನನ್ನು ಸ್ಥಳೀಯವಾಗಿ ಕಟ್ಟೆಕೊಂಬು ಎಂದೂ ಕರೆಯುತ್ತಾರೆ ಎಂದು ಮೀನುಗಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.