ADVERTISEMENT

ಮಲಬಾರ್‌ನಲ್ಲಿ ಬೆಳ್ಳಿ ಪ್ರದರ್ಶನ, ಮಾರಾಟ 31ರವರೆಗೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 15:13 IST
Last Updated 22 ಜುಲೈ 2022, 15:13 IST
ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶೋರೂಂನಲ್ಲಿ ಬೆಳ್ಳಿಯ ಆಭರಣಗಳ ಪ್ರದರ್ಶನ ಜುಲೈ 22 ರಿಂದ 31 ರವರೆಗೆ ನಡೆಯುತ್ತಿದ್ದು ಶುಕ್ರವಾರ ನಮಿತಾ ಸತೀಶ್ಚಂದ್ರ, ವರ್ಷ ಶೆಟ್ಟಿ ಹಾಗೂ ಮೇಘ ಕಿಣಿ ಕಾರ್ಯಕ್ರಮ ಉದ್ಘಾಟಿಸಿದರು.
ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶೋರೂಂನಲ್ಲಿ ಬೆಳ್ಳಿಯ ಆಭರಣಗಳ ಪ್ರದರ್ಶನ ಜುಲೈ 22 ರಿಂದ 31 ರವರೆಗೆ ನಡೆಯುತ್ತಿದ್ದು ಶುಕ್ರವಾರ ನಮಿತಾ ಸತೀಶ್ಚಂದ್ರ, ವರ್ಷ ಶೆಟ್ಟಿ ಹಾಗೂ ಮೇಘ ಕಿಣಿ ಕಾರ್ಯಕ್ರಮ ಉದ್ಘಾಟಿಸಿದರು.   

ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶೋರೂಂನಲ್ಲಿ ಬೆಳ್ಳಿಯ ಆಭರಣಗಳ ಪ್ರದರ್ಶನ ಜುಲೈ 22 ರಿಂದ 31 ರವರೆಗೆ ನಡೆಯುತ್ತಿದ್ದು ಶುಕ್ರವಾರ ನಮಿತಾ ಸತೀಶ್ಚಂದ್ರ, ವರ್ಷ ಶೆಟ್ಟಿ ಹಾಗೂ ಮೇಘ ಕಿಣಿ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರದರ್ಶನದಲ್ಲಿ ಬೆಳ್ಳಿಯ ಆಭರಣಗಳು ಮತ್ತು ಇತರ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಶಾಖಾ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್, ಮುಸ್ತಫಾ ಎ.ಕೆ, ವಿದ್ಯಾ ಸರಸ್ವತಿ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ 10 ದೇಶಗಳಲ್ಲಿ 290ಕ್ಕೂ ಹೆಚ್ಚಿನ ಮಳಿಗೆಗಳನ್ನು ಹೊಂದಿದೆ. ವಜ್ರಾಭರಣ, ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದೆ. ಸಂಸ್ಥೆಯಲ್ಲಿ ಖರೀದಿಸಿದ ಆಭರಣಗಳಿಗೆ ಜೀವನ ಪರ್ಯಂತ ಉಚಿತ ನಿರ್ವಹಣೆ, ಒಂದು ವರ್ಷ ಉಚಿತ ವಿಮೆ, ಪಾರದರ್ಶಕ ಮತ್ತು ವಿವರ ದರ ಪಟ್ಟಿ ಹಾಗೂ ಮರುಕೊಳ್ಳುವಿಕೆ ಸೌಲಭ್ಯ ಇದೆ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.