ಗಾಯತ್ರಿ ಪೀಠ ವೇದಿಕೆ
ಸಂಜೆ 6ಗಂಟೆಯಿಂದ ಸಮಾರೋಪ ಸಮಾರಂಭ
ಸಮಾರೋಪ ನುಡಿ: ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ.
ಅಧ್ಯಕ್ಷತೆ: ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್. ಉಪಸ್ಥಿತಿ: ಸಾರಿಗೆ ಸಚಿವ ಬಿ.ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ರೇಷ್ಮೆ ಸಚಿವ ಕೆ.ಸಿ.ನಾರಾಯಣ ಗೌಡ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‍ಕುಮಾರ್ ಹಾಗೂ ಇತರರು.
ಸಂಜೆ 4ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಯಲಿನ್ ಸೋಲೋ, ಜಾನಪದ ಗೀತೆಗಳು, ಯಕ್ಷಗಾನ, ಸುಗಮ ಸಂಗೀತ, ನೃತ್ಯರೂಪಕ, ಚಲನಚಿತ್ರ ಗೀತೆಗಳ ಗಾಯನ, ಭರತನಾಟ್ಯ, ಒಡಿಸ್ಸಿ ನೃತ್ಯ, ಸಂಗೀತ ರಸಸಂಜೆ, ಬಾಲಿವುಡ್ ನೃತ್ಯ, ರಾತ್ರಿ 8.15ರಿಂದ ಸಂಗೀತ ರಸಮಂಜರಿ(ವಿಜಯ ಪ್ರಕಾಶ್ ಮತ್ತು ತಂಡ) ಬಾಲಿವುಡ್ ನೃತ್ಯ(ಎಕ್ಸ್ ಒನ್ ಎಕ್ಸ್ ತಂಡ), ಬಾಲಿವುಡ್ ರಸಮಂಜರಿ(ಕೈಲಾಶ್ ಖೇರ್ ಮತ್ತು ತಂಡ).
ಎದುರು ಬಸವಣ್ಣ ವೇದಿಕೆ
ಸಂಜೆ 4ಗಂಟೆಯಿಂದ ಶಾಸ್ತ್ರೀಯ ಸಂಗೀತ, ನೃತ್ಯರೂಪಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ಸಂಗೀತ, ಕುಚಿಪುಡಿ, ವಚನ ಗಾಯನ, ಜಾನಪದ ಸಂಗೀತ, ನೂತನ ರಾಮಾಯಣ ರೂಪಕ, ನೃತ್ಯರೂಪಕ, ಸುಗಮ ಸಂಗೀತ, ಸಂಗೀತ ಸಂಜೆ, ವಿಶ್ವಮಾನವ ಸಂಗೀತ ಯಾನ, ಭರತನಾಟ್ಯ, ಸಮೂಹ ನೃತ್ಯ, ಕೊಳಲು ವಾದನ, ಜಾನಪದ ಗಾಯನ, ತಂಬೂರಿ ಜಾನಪದ ಗಾಯನ, ವಾದ್ಯಗೋಷ್ಠಿ, ರಘುನಾಥ್ ನಾಕೋಡ್, ಸಂತೂರ್ ವಾದನ, ತತ್ವಪದಗಳು, ಜಾನಪದ ನೃತ್ಯರೂಪಕ.
ಶ್ರೀವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ
ಸಂಜೆ 4 ಗಂಟೆಯಿಂದ ಸುಗಮ ಸಂಗೀತ, ಕ್ಲಾರಿಯೋನೆಟ್ ವಾದನ, ದೊಡ್ಡಾಟ ಪದಗಳು, ಜಾನಪದ ಕಂಸಾಳೆ ನೃತ್ಯ, ತಬಲ ಸೋಲೋ, ಶಹನಾಯಿ ವಾದನ, ರಂಗಗೀತೆಗಳು, ತತ್ವಪದ, ಜಾನಪದ ಗೀತೆಗಳು, ಭಜನೆ, ಶರಣರ ವಚನ, ಕಿಂದರಿ ಜೋಗಿ ಹಾಡು, 5 ಮಿಮಿಕ್ರಿ, ಶಿವರಾಜ್ ವಿ., ಬಯಲಾಟ ಹಾಡುಗಳು, ಲಂಬಾಣಿ ನೃತ್ಯ, ಗಮಕ ಗಾಯನ, ಲಾವಣಿ ಪದ, ಸಮೂಹ ನೃತ್ಯ, ರಾತ್ರಿ 8.40ರಿಂದ ಸೂಫಿಗಾಯನ, ಜಾನಪದ ಕಾವ್ಯಗಾಯನ, ಕ್ರಾಂತಿಗೀತೆಗಳು, ಸುಗಮ ಸಂಗೀತ, ನೃತ್ಯರೂಪಕ, ಓಡಿಸ್ಸಿ ನೃತ್ಯ, ನಾಟಕ.
ಸಾಸಿವೆಕಾಳು ಗಣಪ ವೇದಿಕೆ
ಸಂಜೆ 4ಗಂಟೆಯಿಂದ ಸುಗಮ ಸಂಗೀತ, ಮೋರ್ಜಿಂಗ್ ವಾದನ, ದೀಪದಕೋಲಿನ ನೃತ್ಯ,
ಸಮೂಹ ಗಾಯನ, ಜಾನಪದ ನೃತ್ಯ, ಕರ್ನಾಟಕ ಸಂಗೀತ, ಸಮೂಹ ನೃತ್ಯ, ಶಾಸ್ತ್ರೀಯ ಸಂಗೀತ, ಲಾವಣಿ ಪದ, ವಚನ ಸಂಗೀತ, ಜಾನಪದ ಸಂಗೀತ, ಕವಿಕುಂಚ ಗಾಯನ, ರಾತ್ರಿ 8ರಿಂದ ನಾರದ ವಿನೋದ ನಾಟಕ, ತೊಗಲುಗೊಂಬೆ ಪ್ರದರ್ಶನ, ನಾಟಕ ಷರೀಫ,
ಪೌರಾಣಿಕ ನಾಟಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.