ADVERTISEMENT

ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 15:49 IST
Last Updated 22 ನವೆಂಬರ್ 2024, 15:49 IST
ತಾಳಿಕೋಟೆ ತಾಲ್ಲೂಕಿನ  ಬೊಮ್ಮನಹಳ್ಳಿ ಗ್ರಾಮದ ತಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶುಧ್ಧ ಕುಡಿಯುವ ನೀರಿಗಾಗಿ ನಿವೃತ್ತ ಕೃಷಿ ಅಧಿಕಾರಿ  ಎಚ್.ವೈ.ಮಸರಕಲ್ಲ  ವಾಟರ್ ಫಿಲ್ಟರ್ ಕಾಣಿಕೆಯಾಗಿ ನೀಡಿದ್ದರಿಂದ ಅವರನ್ನು  ಶುಕ್ರವಾರ  ಸನ್ಮಾನಿಸಲಾಯಿತು.

ತಾಳಿಕೋಟೆ: ಶಾಲೆಯಲ್ಲಿ ಮಕ್ಕಳಿಗೆ ಶುದ್ದ ಕುಡಿಯುವ ನೀರಿನ ಅವಶ್ಯಕತೆ ಇದ್ದು, ವಾಟರ್ ಪಿಲ್ಟರ್ ನ್ನು ನೀಡುವ ಮೂಲಕ ಮಕ್ಕಳು ಶುದ್ಧ ಕುಡಿಯುವ ನೀರನ್ನು ಕುಡಿಯಲು ನಿವೃತ್ತ ಕೃಷಿ ಅಧಿಕಾರಿ ಎಚ್.ವೈ.ಮಸರಕಲ್ಲ ನೆರವಾಗಿದ್ದಾರೆ ಎಂದು ಮುಖ್ಯ ಶಿಕ್ಷಕ ಎ.ಡಿ.ಗೋನಾಳ ಹೇಳಿದರು.

ಅವರು ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ತಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರಿಗಾಗಿ ವಾಟರ್ ಫಿಲ್ಟರ್ ಕಾಣಿಕೆಯಾಗಿ ನೀಡಿದ್ದರಿಂದ ನಿವೃತ್ತ ಕೃಷಿ ಅಧಿಕಾರಿ ಎಚ್.ವೈ.ಮಸರಕಲ್ಲ ಅವರನ್ನು ಶುಕ್ರವಾರ ಸನ್ಮಾನಿಸಿ ಮಾತನಾಡಿದರು. 

ನಿವೃತ್ತ ಕೃಷಿ ಅಧಿಕಾರಿ ಎಸ್.ಜಿ.ಬಿರಾದಾರ, ಬಾಪುಗೌಡ ಹಡಲಗೇರಿ,ಎಂ.ಬಿ.ಪೂಜಾರಿ ( ಎಡಿ), ಸಿ.ಜಿ.ಬಿರಾದಾರ, (ಎಂಡಿ. ಐಎಂ. ಅಕ್ವಾಪ್ಲಸ್), ಬಿ.ಆರ್.ಸಮಗಾರ, ಕಮಲಾಕ್ಷಿ ದೇಸಾಯಿ, ಪ್ರವೀಣ ಹಳವಾರ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.