ಯಾದಗಿರಿ: ಕನಕದಾಸರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿದೆ ಪ್ರತಿಯೊಬ್ಬರು ಅವರ ಅದರ್ಶಗಳನ್ನು ಮೈಗೂಢಿಸಿಕೊಳ್ಳಬೇಕು ಎಂದು ವಡಗೇರಾ ತಹಶೀಲ್ದಾರ್ ಸುರೇಶ ಅಂಕಲಗಿ ಹೇಳಿದರು.
ವಡಗೇರಾಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಕನಕದಾಸರ ಹಾಗೂ ಒನಕೆ ಓಬವ್ವ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಸಾಯಬಣ್ಣ ವರಿಕೇರಿ, ರಾಜಶೇಖರ ಕಾಡಂನೋರ, ದೇವಪ್ಪ ಕಡೇಚೂರ, ದೇವು ಜಡಿ, ಶಿವುಕುಮಾರ ಕೊಂಕಲ್, ಬಸ್ಸಣ್ಣಗೌಡ ಜಡಿ, ಹೊನ್ನಪ್ಪ ಕಡೇಚೂರು, ಸತೀಶ ಜಡಿ, ಸಾಬಣ್ಣ ಕಲ್ಲಪ್ಪನೋರ, ಸಿದ್ದಪ್ಪ ತಮ್ಮಣ್ಣೋರ, ಗಣೇಶ ನಸಲವಾಯಿ, ಮಲ್ಲು ಜಡಿ, ನಾಗಪ್ಪ ಬಸಂತಪೂರ, ಶಿವಪ್ಪ ಡರ‍್ರೆ, ಸುದರ್ಶನ ನೀಲಹಳ್ಳಿ, ಡಾ. ಮರಿಯಪ್ಪ ನಾಟೇಕಾರ, ಮಹ್ಮದ ಖುರೇಸಿ, ಸಾಬಯ್ಯ ಗುತ್ತೇದಾರ, ರಾಘವೇಂದ್ರ ನೀಲಹಳ್ಳಿ, ಮಲ್ಲು ನಾಟೇಕಾರ, ಅಬ್ದುಲ್ ಚಿಗಾನೂರ, ಕಂದಾಯ ನಿರೀಕ್ಷಕ ಗಿರೀಶ, ಸಿಬ್ಬಂದಿ ಸಿದ್ದು, ಬಸವರಾಜ ಬಸವರಾಜ, ರವಿ ನೀಲಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.