ಯಾದಗಿರಿಯ ಮುದ್ನಾಳ ಗ್ರಾಮದ ಜೋಳದ ಹೊಲದಲ್ಲಿ ಹಾಲ್ದೆನೆಯನ್ನು ಆರಿಸಿಕೊಂಡು ಒಂದು ಸಣ್ಣ ಕುಣಿ ತೆಗೆದು ಅದರಲ್ಲಿ ಕುಳ್ಳು, ತೊಗರಿ ಕಟ್ಟಿಗೆ, ಭತ್ತದ ಹುಲ್ಲು ಸೇರಿಸಿ ಕಿಚ್ಚುಮಾಡಿ ಜೋಳದ ಹಾಲ್ದೆನೆಯನ್ನು ಹಿತಮಿತವಾಗಿ ಬೇಯಿಸಿ ಸಿಹಿತಿನಿ ಅಥವಾ ಶೀತನಿ ಖಾದ್ಯ ಮಾಡಿಕೊಂಡು ತಿನ್ನುವುದು ಸಾಮಾನ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.