ADVERTISEMENT

Jobs: KPTCL, ವಿವಿಧ ಎಸ್ಕಾಂಗಳಲ್ಲಿ 2,975 ಹುದ್ದೆಗಳು

Jobs: KPTCL, ವಿವಿಧ ಎಸ್ಕಾಂಗಳಲ್ಲಿ 2,975 ಹುದ್ದೆಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2024, 7:43 IST
Last Updated 15 ಅಕ್ಟೋಬರ್ 2024, 7:43 IST
<div class="paragraphs"><p>Jobs: KPTCL, ವಿವಿಧ ಎಸ್ಕಾಂಗಳಲ್ಲಿ 2,975 ಹುದ್ದೆಗಳು</p></div>

Jobs: KPTCL, ವಿವಿಧ ಎಸ್ಕಾಂಗಳಲ್ಲಿ 2,975 ಹುದ್ದೆಗಳು

   

ಬೆಂಗಳೂರು: ಇಂಧನ ಇಲಾಖೆಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ವಿವಿಧ ಎಸ್ಕಾಂಗಳಲ್ಲಿ ಖಾಲಿ ಇರುವ 2,975 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.

ಕಿರಿಯ ಸ್ಟೇಷನ್ ಪರಿಚಾರಕ ಎಂಬ 433 ಹುದ್ದೆಗಳು ಹಾಗೂ ಕಿರಿಯ ಪವರ್ ಮ್ಯಾನ್ ಎಂಬ 2,542 ಹುದ್ದೆಗಳು ಇವೆ.

ADVERTISEMENT

ಆನ್‌ಲೈನ್ ಅರ್ಜಿ ಸಲ್ಲಿಕೆ ಇದೇ ಅಕ್ಟೋಬರ್ 21 ರಿಂದ ಪ್ರಾರಂಭವಾಗಿ ನವೆಂಬರ್ 20ಕ್ಕೆ ಅಂತ್ಯವಾಗಲಿದೆ.

ಹೆಚ್ಚಿನ ಮಾಹಿತಿಗೆ https://kptcl.karnataka.gov.in/ ಗೆ ಭೇಟಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.