ADVERTISEMENT

ಕರ್ನಾಟಕದ ವರುಣ ವಿಧಾನಸಭಾ ಕ್ಷೇತ್ರದ ವಿವರ

ಪ್ರಜಾವಾಣಿ ವಿಶೇಷ
Published 11 ಮೇ 2023, 14:30 IST
Last Updated 11 ಮೇ 2023, 14:30 IST

ಕರ್ನಾಟಕ ವಿಧಾನಸಭಾ ಚುನಾವಣೆ - 2023

ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮೇ 10ರಂದು ಒಂದೇ ಹಂತದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ನಡೆದಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೊಂದಿಗೆ ಆಮ್ ಆದ್ಮೀ ಪಾರ್ಟಿ, ಪ್ರಜಾಕೀಯ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿಯೇ ಮೊದಲಾದ ಹಲವು ಸಣ್ಣ ಪುಟ್ಟ ಪಕ್ಷಗಳೂ ಕಣದಲ್ಲಿವೆ.

ರಾಜ್ಯದಾದ್ಯಂತ 52,283 ಮತಗಟ್ಟೆಗಳಲ್ಲಿ 24,063 ನಗರ ಪ್ರದೇಶ ಹಾಗೂ 34,219 ಗ್ರಾಮೀಣ ಮತಗಟ್ಟೆಗಳು ಇವೆ. ಸರಾಸರಿ 888 ಮತದಾರರಿಗೊಂದು ಮತಗಟ್ಟೆಯು ಬರುತ್ತದೆ. 12,000 ಸೂಕ್ಷ್ಮ ಮತದಾನ ಕೇಂದ್ರಗಳನ್ನು ಗುರುತಿಸಲಾಗಿದ್ದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಮೇ 13, 2023ರಂದು ಫಲಿತಾಂಶ ಘೋಷಣೆ.

ADVERTISEMENT

ಕರ್ನಾಟಕದ ವರುಣ ವಿಧಾನಸಭಾ ಕ್ಷೇತ್ರದ ವಿವರ

ಒಟ್ಟು ಮತದಾರರು: 2,34,533, ಪುರುಷ ಮತದಾರರು:1,17,155, ಮಹಿಳಾ ಮತದಾರರು:1,17,365: ಲೈಂಗಿಕ ಅಲ್ಪಸಂಖ್ಯಾತರು:13::2018ರ ವಿಜೇತರು: ಡಾ.ಯತೀಂದ್ರ ಸಿದ್ದರಾಮಯ್ಯ (ಕಾಂಗ್ರೆಸ್), 2023ರ ಅಭ್ಯರ್ಥಿಗಳು: ಸಿದ್ದರಾಮಯ್ಯ (ಕಾಂಗ್ರೆಸ್‌), ವಿ.ಸೋಮಣ್ಣ (ಬಿಜೆಪಿ), ಡಾ.ಭಾರತೀಶಂಕರ್ (ಜೆಡಿಎಸ್), ಎಂ.ಕೃಷ್ಣಮೂರ್ತಿ (ಬಹುಜನ ಸಮಾಜ ‍ಪಕ್ಷ), ರಾಜೇಶ್ (ಆಮ್ ಆದ್ಮಿ ಪಾರ್ಟಿ), ಎನ್.ಅಂಬರೀಷ್ (ಕರ್ನಾಟಕ ಜನತಾ ಪಕ್ಷ), ಮಹದೇವಸ್ವಾಮಿ ಆರ್. (ಉತ್ತಮ ಪ್ರಜಾಕೀಯ ಪಕ್ಷ), ಕೆ.ನಾಗೇಶ್ ನಾಯ್ಕ (ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ)), ರವಿಕುಮಾರ್‌ ಎಂ. (ಕರ್ನಾಟಕ ರಾಷ್ಟ್ರ ಸಮಿತಿ), ಪ್ಯಾರಿಜಾನ್‌ ಎಸ್., ಎಂ.ಮಹೇಶ್, ಇ.ಚೇತನ್, ಅರುಣ್ ಲಿಂಗ, ಶಿವ ಇ., ಡಾ.ಯು.‍ಪಿ.ಶಿವಾನಂದ (ಪಕ್ಷೇತರರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.