ADVERTISEMENT

ಎಂಟನೇ ಹಂತದ ಮತದಾನಕ್ಕೆ ಕ್ಷಣಗಣನೆ...

​ಪ್ರಜಾವಾಣಿ ವಾರ್ತೆ
Published 6 ಮೇ 2014, 10:59 IST
Last Updated 6 ಮೇ 2014, 10:59 IST
ಲೋಕಸಭೆಗೆ ಎಂಟನೇ ಹಂತದಲ್ಲಿ ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಬುಧವಾರ ಮತದಾನ ನಡೆಯಲಿದ್ದು,ಚುನಾವಣಾ ಕರ್ತವ್ಯ ನಿಮಿತ್ತ ತಮ್ಮ ಸಾಮಾನು–ಸರಂಜಾಮುಗಳೊಂದಿಗೆ ಪಂಜಾಬ್‌ ಪೊಲೀಸ್‌ ಸಿಬ್ಬಂದಿ ಅಲಹಾಬಾದ್‌ನ ಕೆಪಿ ಮೈದಾನಕ್ಕೆ  ಮಂಗಳವಾರ ಬಂದಿಳಿದ ದೃಶ್ಯ.... –ಪಿಟಿಐ ಚಿತ್ರ

ಲೋಕಸಭೆಗೆ ಎಂಟನೇ ಹಂತದಲ್ಲಿ ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಬುಧವಾರ ಮತದಾನ ನಡೆಯಲಿದ್ದು,ಚುನಾವಣಾ ಕರ್ತವ್ಯ ನಿಮಿತ್ತ ತಮ್ಮ ಸಾಮಾನು–ಸರಂಜಾಮುಗಳೊಂದಿಗೆ ಪಂಜಾಬ್‌ ಪೊಲೀಸ್‌ ಸಿಬ್ಬಂದಿ ಅಲಹಾಬಾದ್‌ನ ಕೆಪಿ ಮೈದಾನಕ್ಕೆ  ಮಂಗಳವಾರ ಬಂದಿಳಿದ ದೃಶ್ಯ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.