ADVERTISEMENT

14 ಕ್ಷೇತ್ರ–ಶೇ 69.56ರಷ್ಟು ಮತದಾನ; ಯಾವ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು...?

ಪರಿಷ್ಕೃತ ಅಂಕಿಅಂಶ ಪ್ರಕಟಿಸಿದ ಚುನಾವಣಾ ಆಯೋಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2024, 15:54 IST
Last Updated 27 ಏಪ್ರಿಲ್ 2024, 15:54 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಮತದಾನ ಪೂರ್ಣಗೊಂಡಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ ಶೇಕಡ 69.56ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ.

ಶುಕ್ರವಾರ ಮತದಾನ ಪೂರ್ಣಗೊಂಡ ಬಳಿಕ ತಾತ್ಕಾಲಿಕ ಅಂಕಿಅಂಶ ಹಂಚಿಕೊಂಡಿದ್ದ ಕೇಂದ್ರ ಚುನಾವಣಾ ಆಯೋಗ, ಶೇ 69.23ರಷ್ಟು ಮತದಾನ ನಡೆದಿದೆ ಎಂದು ಹೇಳಿತ್ತು. ಶನಿವಾರ ಅಂತಿಮ ಪಟ್ಟಿ ಪ್ರಕಟಿಸಿದ್ದು, ಶೇ 69.56ರಷ್ಟು ಮತದಾನ ನಡೆದಿದೆ ಎಂದು ತಿಳಿಸಿದೆ.

ADVERTISEMENT
ಲೋಕಸಭಾ ಕ್ಷೇತ್ರವಿಧಾನಸಭಾ ಕ್ಷೇತ್ರಒಟ್ಟು ಮತದಾರರುಮತ ಚಲಾಯಿಸಿದವರುಶೇಕಡಾವಾರು ಒಟ್ಟು ಮತದಾನ
ಪುರುಷಮಹಿಳೆಲಿಂಗತ್ವ ಅಲ್ಪಸಂಖ್ಯಾತರುಒಟ್ಟುಪುರುಷಮಹಿಳೆಲಿಂಗತ್ವ ಅಲ್ಪಸಂಖ್ಯಾತರುಒಟ್ಟು
ಉಡುಪಿ ಚಿಕ್ಕಮಗಳೂರುಕುಂದಾಪುರ10190410993222118387913288478216761279.12
ಉಡುಪಿ ಚಿಕ್ಕಮಗಳೂರುಉಡುಪಿ10668011460322212858260289655017225777.84
ಉಡುಪಿ ಚಿಕ್ಕಮಗಳೂರುಕಾಪು9229010030451925997158680890115247779.17
ಉಡುಪಿ ಚಿಕ್ಕಮಗಳೂರುಕಾರ್ಕಳ9286410064801935127335280802015415479.66
ಉಡುಪಿ ಚಿಕ್ಕಮಗಳೂರುಶೃಂಗೇರಿ822608669011689516714668531113567880.31
ಉಡುಪಿ ಚಿಕ್ಕಮಗಳೂರುಮೂಡಿಗೆರೆ832988833951716426625166724013297577.47
ಉಡುಪಿ ಚಿಕ್ಕಮಗಳೂರುಚಿಕ್ಕಮಗಳೂರು113854118336202322108189582357116425370.73
ಉಡುಪಿ ಚಿಕ್ಕಮಗಳೂರುತರೀಕೆರೆ950659805821931257260170879214348274.29
ಹಾಸನಕಡೂರು10377410447452082537819777426315562674.73
ಹಾಸನಶ್ರವಣಬೆಳಗೊಳ10298510600342089928327985238216851980.63
ಹಾಸನಅರಸೀಕೆರೆ10847811071442191968809788162217626180.41
ಹಾಸನಬೀರೂರು10072510051002012357697276534015350676.28
ಹಾಸನಹಾಸನ116011120871132368958020183903116410569.27
ಹಾಸನಹೊಳೆನರಸೀಪುರ11115911204192232099167491514118318982.07
ಹಾಸನಅರಕಲಗೂಡು11749911338352308879338990964018435379.85
ಹಾಸನಸಕಲೇಶಪುರ10309610484432079438162181785116340778.58
ದಕ್ಷಿಣ ಕನ್ನಡಬೆಳ್ತಂಗಡಿ11533111748512328179373695553018928981.3
ದಕ್ಷಿಣ ಕನ್ನಡಮೂಡಬಿದರೆ10143610868182101257633184433316076776.51
ದಕ್ಷಿಣ ಕನ್ನಡಮಂಗಳೂರು ನಗರ ಉತ್ತರ123924132010122559469008498738318882573.78
ದಕ್ಷಿಣ ಕನ್ನಡಮಂಗಳೂರು ನಗರ ದಕ್ಷಿಣ1205751319585025258380358893001116966967.17
ದಕ್ಷಿಣ ಕನ್ನಡಮಂಗಳೂರು10286510722262100937863486001216463778.36
ದಕ್ಷಿಣ ಕನ್ನಡಬಂಟ್ವಾಳ11323911727202305119095496407018736181.28
ದಕ್ಷಿಣ ಕನ್ನಡಪುತ್ತೂರು10641811025702166758591289819017573181.1
ದಕ್ಷಿಣ ಕನ್ನಡಸುಳ್ಯ10285410599902088538579487580017337483.01
ಚಿತ್ರದುರ್ಗಮೊಳಕಾಲ್ಮೂರು125730124968132507119632993569718990575.75
ಚಿತ್ರದುರ್ಗಚಳ್ಳಕೆರೆ11128011316072244478199081225116321672.72
ಚಿತ್ರದುರ್ಗಚಿತ್ರದುರ್ಗ1313581364154126781494999943022018932170.69
ಚಿತ್ರದುರ್ಗಹಿರಿಯೂರು122532125406162479548898888354817735071.53
ಚಿತ್ರದುರ್ಗಹೊಸದುರ್ಗ10043910041802008577538873256014864474
ಚಿತ್ರದುರ್ಗಹೊಳಲ್ಕೆರೆ118806119554102383709242187421217984475.45
ಚಿತ್ರದುರ್ಗಸಿರಾ11452511395082284838738485568117295375.7
ಚಿತ್ರದುರ್ಗಪಾವಗಡ1008739735891982407099768801013979870.52
ತುಮಕೂರುಚಿಕ್ಕನಾಯಕನಹಳ್ಳಿ10958611197922215678632085407117172877.51
ತುಮಕೂರುತಿಪಟೂರು903409630521866477477076011115078280.78
ತುಮಕೂರುತುರುವೇಕೆರೆ916089296001845687432973463014779280.07
ತುಮಕೂರುತುಮಕೂರು ನಗರ130688137297272680128938891202318059367.38
ತುಮಕೂರುತುಮಕೂರು ಗ್ರಾಮಾಂತರ104994108591162136018765287660917532182.08
ತುಮಕೂರುಕೊರಟಗೆರೆ102837104513112073618426182708016696980.52
ತುಮಕೂರುಗುಬ್ಬಿ9119692506101837127681675220215203882.76
ತುಮಕೂರುಮೂಡಿಗೆರೆ978169801961958417639875096315149777.36
ಮಂಡ್ಯಮಳವಳ್ಳಿ126118127487232536289814697741219588977.23
ಮಂಡ್ಯಮದ್ದೂರು104280111443222157458732391703517903182.98
ಮಂಡ್ಯಮೇಲುಕೋಟೆ10037910301092033988817589189417736887.2
ಮಂಡ್ಯಮಂಡ್ಯ1118681177593622966386970898591217684177
ಮಂಡ್ಯಶ್ರೀರಂಗಪಟ್ಟಣ106157111431442176329050793336818385184.48
ಮಂಡ್ಯನಾಗಮಂಗಲ107760108783112165549219591281418348084.73
ಮಂಡ್ಯಕೃಷ್ಣರಾಜಪೇಟೆ111542112284112238378936291112318047780.63
ಮಂಡ್ಯಕೃಷ್ಣರಾಜನಗರ108008110766122187868783488283617612380.5
ಮೈಸೂರುಮಡಿಕೇರಿ11614312258192387338819691841018003775.41
ಮೈಸೂರುವಿರಾಜಪೇಟೆ11442511760172320338473386698017143173.88
ಮೈಸೂರುಪಿರಿಯಾಪಟ್ಟಣ991139950841986258042478860215928680.19
ಮೈಸೂರುಹುಣಸೂರು122809124782162476079708695827819292177.91
ಮೈಸೂರುಚಾಮುಂಡೇಶ್ವರಿ17266717606334348764127725128255725598773.4
ಮೈಸೂರುಕೃಷ್ಣರಾಜ125587132597282582127763079549315718260.87
ಮೈಸೂರುಚಾಮರಾಜ125978131259322572697755879330515689360.98
ಮೈಸೂರುನರಸಿಂಹರಾಜ14960216132354310979992581045681320383965.55
ಚಾಮರಾಜನಗರಚಾಮರಾಜ ಹೆಗ್ಗಡದೇವನಕೋಟೆ114041114560122286138814687738717589176.94
ಚಾಮರಾಜನಗರನಂಜನಗೂಡು11036911238172227578645085112317156577.02
ಚಾಮರಾಜನಗರವರುಣ119545121391132409499522893806618904078.46
ಚಾಮರಾಜನಗರಟಿ.ನರಸೀಪುರ103121106413132095477785178061115591374.4
ಚಾಮರಾಜನಗರಹನೂರು112880111793102246838097280669316164471.94
ಚಾಮರಾಜನಗರಕೊಳ್ಳೆಗಾಲ108056111988212200658151282279816379974.43
ಚಾಮರಾಜನಗರಚಾಮರಾಜನಗರ104903110517152154358429385701116999578.91
ಚಾಮರಾಜನಗರಗುಂಡ್ಲುಪೇಟೆ105787110458162162618850989586217809782.35
ಬೆಂಗಳೂರು ಗ್ರಾಮಾಂತರಕುಣಿಗಲ್10151010171622032288738785887117327585.26
ಬೆಂಗಳೂರು ಗ್ರಾಮಾಂತರಬೆಂಗಳೂರು ಗ್ರಾಮಾಂತರ ರಾಜರಾಜೇಶ್ವರಿನಗರ258637245900805046171406011422632128288556.06
ಬೆಂಗಳೂರು ಗ್ರಾಮಾಂತರಬೆಂಗಳೂರು ದಕ್ಷಿಣ393329357352104750785216617204445942107156.08
ಬೆಂಗಳೂರು ಗ್ರಾಮಾಂತರಆನೇಕಲ್220871202886874238441315301256572525721260.69
ಬೆಂಗಳೂರು ಗ್ರಾಮಾಂತರಮಾಗಡಿ11700211946219236483100517100394320091484.96
ಬೆಂಗಳೂರು ಗ್ರಾಮಾಂತರರಾಮನಗರ108340112740182210989308193885018696684.56
ಬೆಂಗಳೂರು ಗ್ರಾಮಾಂತರಕನಕಪುರ11341911783672312629754398492219603784.77
ಬೆಂಗಳೂರು ಗ್ರಾಮಾಂತರಚನ್ನಪಟ್ಟಣ11157711967882312639577099898219567084.61
ಬೆಂಗಳೂರು ಉತ್ತರ ಕೆ.ಆರ್.ಪುರ2817652609951645429241428611359551827883451.36
ಬೆಂಗಳೂರು ಉತ್ತರ ಬ್ಯಾಟರಾಯನಪುರ2724832565631235291691525631486762630126556.93
ಬೆಂಗಳೂರು ಉತ್ತರ ಯಶವಂತಪುರ303001294286845973711782691775122435580559.56
ಬೆಂಗಳೂರು ಉತ್ತರ ದಾಸರಹಳ್ಳಿ24677121847377465321115857110230822609548.59
ಬೆಂಗಳೂರು ಉತ್ತರ ಮಹಾಲಕ್ಷ್ಮಿ ಬಡಾವಣೆ1503071442874429463878438787851415723753.37
ಬೆಂಗಳೂರು ಉತ್ತರ ಮಲ್ಲೇಶ್ವರಂ11504111528072303286181062558012436854
ಬೆಂಗಳೂರು ಉತ್ತರ ಹೆಬ್ಬಾಳ150345145825532962238000680188816020254.08
ಬೆಂಗಳೂರು ಉತ್ತರ ಪುಲಕೇಶಿನಗರ1292651292055225852272670738821414656656.69
ಬೆಂಗಳೂರು ಕೇಂದ್ರಸರ್ವಜ್ಞನಗರ193331192093733854971051501061051221126754.8
ಬೆಂಗಳೂರು ಕೇಂದ್ರಸಿ.ವಿ.ರಾಮನ್‌ನಗರ14116512892411827020765714644792313021648.19
ಬೆಂಗಳೂರು ಕೇಂದ್ರಶಿವಾಜಿನಗರ100588100299112008985801357729111574357.61
ಬೆಂಗಳೂರು ಕೇಂದ್ರಶಾಂತಿನಗರ1162231140525623033160660622251012289553.36
ಬೆಂಗಳೂರು ಕೇಂದ್ರಗಾಂಧಿನಗರ1203391137763423414967382632762113067955.81
ಬೆಂಗಳೂರು ಕೇಂದ್ರರಾಜಾಜಿನಗರ105082103274142083705834757560511591255.63
ಬೆಂಗಳೂರು ಕೇಂದ್ರಚಾಮರಾಜಪೇಟೆ1247341197884424456668101659691113408154.82
ಬೆಂಗಳೂರು ಕೇಂದ್ರಮಹಾದೇವಪುರ353180306436117659733185472169345235481953.78
ಬೆಂಗಳೂರು ದಕ್ಷಿಣಗೋವಿಂದರಾಜನಗರ155153146726423019217993279433215936752.78
ಬೆಂಗಳೂರು ದಕ್ಷಿಣವಿಜಯಗರ16215315088717731321781846792822716115551.45
ಬೆಂಗಳೂರು ದಕ್ಷಿಣಚಿಕ್ಕಪೇಟೆ117802113946212317696840866082313449358.03
ಬೆಂಗಳೂರು ದಕ್ಷಿಣಬಸವನಗುಡಿ11973711601522357546562364274112989855.1
ಬೆಂಗಳೂರು ದಕ್ಷಿಣಪದ್ಮನಾಭನಗರ145596141986252876078344183858716730658.17
ಬೆಂಗಳೂರು ದಕ್ಷಿಣಬಿ.ಟಿ.ಎಂ.ಬಡಾವಣೆ144748134167482789637028668431613872349.73
ಬೆಂಗಳೂರು ದಕ್ಷಿಣಜಯನಗರ109091108539152176456408564314112840059
ಬೆಂಗಳೂರು ದಕ್ಷಿಣಬೊಮ್ಮನಹಳ್ಳಿ25301122180270474883117126108697322582647.55
ಚಿಕ್ಕಬಳ್ಳಾಪುರಗೌರಿಬಿದನೂರು10383210705032108858366083719216738179.37
ಚಿಕ್ಕಬಳ್ಳಾಪುರಬಾಗೇಪಲ್ಲಿ100200102603272028308145680259516172079.73
ಚಿಕ್ಕಬಳ್ಳಾಪುರಚಿಕ್ಕಬಳ್ಳಾಪುರ103316107236152105679049389858318035485.65
ಚಿಕ್ಕಬಳ್ಳಾಪುರಯಲಹಂಕ232343226196784586171408501387202027959060.96
ಚಿಕ್ಕಬಳ್ಳಾಪುರಹೊಸಕೋಟೆ118662120474212391571038421028641420672086.44
ಚಿಕ್ಕಬಳ್ಳಾಪುರದೇವನಹಳ್ಳಿ107245109443162167049086288938417980482.97
ಚಿಕ್ಕಬಳ್ಳಾಪುರದೊಡ್ಡಬಳ್ಳಾಪುರ10892111134612202688869587766117646280.11
ಚಿಕ್ಕಬಳ್ಳಾಪುರನೆಲಮಂಗಲ10925611295810522231986746869083317368778.13
ಕೋಲಾರಶಿಡ್ಲಘಟ್ಟ10232710345392057898479682034316683381.07
ಕೋಲಾರಚಿಂತಾಮಣಿ112221116039392282998847188715917719577.62
ಕೋಲಾರಶ್ರೀನಿವಾಸಪುರ10886711121792200938916787203617637680.14
ಕೋಲಾರಮುಳಬಾಗಿಲು109878112515112224048498684472016945876.19
ಕೋಲಾರಕೆಜಿಎಫ್993951017934320123171619717501614338571.25
ಕೋಲಾರಬಂಗಾರ‍ಪೇಟೆ1043041060503921039382218798841616211877.05
ಕೋಲಾರಕೋಲಾರ1199041231035424306196398950811719149678.79
ಕೋಲಾರಮಾಲೂರು969339870471956448324581539116478584.23

14 ಕ್ಷೇತ್ರಗಳಲ್ಲಿ ಒಟ್ಟು 2.88 ಕೋಟಿ ಮತದಾರರು ಮತದಾನಕ್ಕೆ ಅರ್ಹತೆ ಹೊಂದಿದ್ದರು. ಅವರಲ್ಲಿ 2 ಕೋಟಿ ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದಾರೆ. ಚುನಾವಣಾ ಆಯೋಗ ನೀಡಿರುವ ಅಂಕಿಅಂಶಗಳ ಪ್ರಕಾರ, 87,69,748 ಮತದಾರರು ಮತದಾನದಿಂದ ದೂರ ಉಳಿದಿದ್ದಾರೆ.

1.44 ಕೋಟಿ ಪುರುಷ ಮತದಾರರ ಪೈಕಿ 1 ಕೋಟಿ ಮಂದಿ ಮತ ಚಲಾಯಿಸಿದ್ದಾರೆ. 1.43 ಮಹಿಳೆಯರ ಪೈಕಿ 1 ಕೋಟಿ ಮಂದಿ ಮತ ಚಲಾಯಿಸಿದ್ದಾರೆ. 3,067 ಲಿಂಗತ್ವ ಅಲ್ಪಸಂಖ್ಯಾತ ಮತದಾರರಲ್ಲಿ ಮತದಾನ ಮಾಡಿದವರು 667 ಮಂದಿ ಮಾತ್ರ.

2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಶೇ 3.32ರಷ್ಟು ಹೆಚ್ಚಿನ ಮತದಾನ ನಡೆದಿದೆ. ಬಿಬಿಎಂಪಿ ವ್ಯಾಪ್ತಿಯ ಮೂರೂ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕುಸಿದಿದೆ. ಬೆಂಗಳೂರು ಉತ್ತರದಲ್ಲಿ ಶೇ 0.31ರಷ್ಟು, ಬೆಂಗಳೂರು ಕೇಂದ್ರದಲ್ಲಿ ಶೇ 0.26ರಷ್ಟು ಮತ್ತು ಬೆಂಗಳೂರು ದಕ್ಷಿಣದಲ್ಲಿ ಶೇ 0.53ರಷ್ಟು ಕಡಿಮೆ ಮತದಾನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.