ADVERTISEMENT

ಕಣಕ್ಕೆ ಇಳಿದಿರುವ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 19:39 IST
Last Updated 30 ಏಪ್ರಿಲ್ 2019, 19:39 IST
   

ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನವು ಮೇ 6ರಂದು ನಡೆಯಲಿದೆ. 7 ರಾಜ್ಯಗಳ 51 ಕ್ಷೇತ್ರಗಳ ಭವಿಷ್ಯ ಈ ಹಂತದಲ್ಲಿ ನಿರ್ಧಾರವಾಗಲಿದೆ. ಐನೇ ಹಂತದ ಚುನಾವಣಾ ಕಣದಲ್ಲಿರುವ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳ ವಿವರ ಇಂತಿದೆ.

51 - ಕ್ಷೇತ್ರಗಳು

674 -ಕಣದಲ್ಲಿರುವ ಅಭ್ಯರ್ಥಿಗಳು

ADVERTISEMENT

668 -ವಿವರ ಪರಿಶೀಲಿಸಲಾದ ಅಭ್ಯರ್ಥಿಗಳ ಸಂಖ್ಯೆ

95 -ಗಂಭೀರ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು

6- ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರು

3 -ಕೊಲೆ ಪ್ರಕರಣದ ಆರೋಪಿಗಳು

21- ಕೊಲೆಯತ್ನ ಪ್ರಕರಣದ ಆರೋಪಿಗಳು

5 -ಅಪಹರಣ ಪ್ರಕರಣದ ಆರೋಪಿಗಳು

9- ಅತ್ಯಾಚಾರ, ಲೈಂಗಿಕ ರೌರ್ಜನ್ಯ ಸೇರಿದಂತೆ ಮಹಿಳೆಯರ ಮೇಲೆ ಎಸಗಿತ ಕೃತ್ಯಗಳ ಆರೋಪಿಗಳು

5 -ದ್ವೇಷ ಭಾಷಣ ಆರೋಪ ಹೊತ್ತಿರುವವರು

20- ರೆಡ್‌ ಅಲರ್ಟ್‌ ಕ್ಷೇತ್ರಗಳು

ಪ್ರಮುಖ ಪಕ್ಷಗಳಲ್ಲಿ ಕ್ರಿಮಿನಲ್‌ ಆರೋಪದ ಅಭ್ಯರ್ಥಿಗಳು

ಬಿಜೆಪಿ

ಅಭ್ಯರ್ಥಿಗಳು 48

ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು 22

ಗಂಭೀರ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು 14

***
ಕಾಂಗ್ರೆಸ್‌

ಅಭ್ಯರ್ಥಿಗಳು 45

ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು 14

ಗಂಭೀರ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು 13

***
ಬಿಎಸ್‌ಪಿ
ಅಭ್ಯರ್ಥಿಗಳು 33

ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು 9

ಗಂಭೀರ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು 7

***
ಎಸ್‌ಪಿ

ಅಭ್ಯರ್ಥಿಗಳು 9

ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು 7

ಗಂಭೀರ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು 7

***
ಪಕ್ಷೇತರ

ಅಭ್ಯರ್ಥಿಗಳು 252

ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು 26

ಗಂಭೀರ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು 18

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.