ಕ್ಷೇತ್ರ ಸಂಖ್ಯೆ | ಕ್ಷೇತ್ರ | ಗೆದ್ದ ಅಭ್ಯರ್ಥಿ | ಪಕ್ಷ | ಸಮೀಪ ಸ್ಪರ್ಧಿ | ಪಕ್ಷ | ಗೆಲುವಿನ ಅಂತರ |
1 | ನಿಪ್ಪಾಣಿ | ಶಶಿಕಲಾ ಜೊಲ್ಲೆ | ಬಿಜೆಪಿ | ಕಾಕಾಸಾಹೇಬ್ ಪಾಟೀಲ್ | ಕಾಂಗ್ರೆಸ್ | 18662 |
2 | ಚಿಕ್ಕೋಡಿ ಸದಲಗಾ | ಪ್ರಕಾಶ್ ಹುಕ್ಕೇರಿ | ಕಾಂಗ್ರೆಸ್ | ಬಿ.ಆರ್. ಬಸವನಿರುದ್ರಪ್ಪಸಂಗಪ್ಪಗೋಳ್ | ಬಿಜೆಪಿ | 76,588 |
3 | ಅಥಣಿ | ಲಕ್ಷ್ಮಣ ಸವದಿ | ಬಿಜೆಪಿ | ಮಹೇಶ್ ಕುಮಟಳ್ಳಿ | ಕಾಂಗ್ರೆಸ್ | 23,771 |
4 | ಕಾಗವಾಡ | ಬಿ.ಎ.ಕಾಗೆ | ಬಿಜೆಪಿ | ಶ್ರೀಮಂತ್ ಪಾಟೀಲ್ | ಜೆಡಿಎಸ್ | 2,887 |
5 | ಕುಡಚಿ | ಪಿ.ರಾಜೀವ್ | ಬಿಎಸ್‌ಆರ್ | ಎಸ್.ಬಿ. ಘಾಟಗೆ | ಕಾಂಗ್ರೆಸ್ | 46,234 |
6 | ರಾಯಭಾಗ | ದುರ್ಯೋಧನ ಐಹೊಳೆ | ಬಿಜೆಪಿ | ಪ್ರದೀಪ್ ಮಾಲಗಿ | ಪಕ್ಷೇತರ | 829 |
7 | ಹುಕ್ಕೇರಿ | ಉಮೇಶ್ ಕತ್ತಿ | ಬಿಜೆಪಿ | ರವಿಕರಾಳೆ | ಕಾಂಗ್ರೆಸ್ | 57,326 |
8 | ಅರಭಾವಿ | ಬಾಲಚಂದ್ರ ಜಾರಕಿಹೊಳಿ | ಬಿಜೆಪಿ | ರಾಮಪ್ಪ ಹುಟಗಿ | ಕಾಂಗ್ರೆಸ್ | 75,221 |
9 | ಗೋಕಾಕ | ರಮೇಶ್ ಜಾರಕಿಹೊಳಿ | ಕಾಂಗ್ರೆಸ್ | ಅಶೋಕ್ ಪೂಜಾರಿ | ಜೆಡಿಎಸ್ | 28, 005 |
10 | ಯಮಕನಮರಡಿ | ಸತೀಶ್ ಜಾರಕಿಹೊಳಿ | ಕಾಂಗ್ರೆಸ್ | ಅಟ್ಟಗಿ ಮಾರುತಿ ಮಲ್ಲಪ್ಪ | ಬಿಜೆಪಿ | 24, 350 |
11 | ಬೆಳಗಾವಿ ಉತ್ತರ | ಫಿರೋಜ್ ಸೇಠ್ | ಕಾಂಗ್ರೆಸ್ | ರೇಣು ಕಿಲ್ಲೇಕರ್ | ಪಕ್ಷೇತರ | 18, 210 |
12 | ಬೆಳಗಾವಿ ದಕ್ಷಿಣ | ಸಾಂಭಾಜಿ ಲಕ್ಷ್ಮಣಪಾಟೀಲ್ | ಪಕ್ಷೇತರ (ಎಂವಿಎಸ್) | ಅಭಯಪಾಟೀಲ್ | ಬಿಜೆಪಿ | 6, 310 |
13 | ಬೆಳಗಾವಿ ಗ್ರಾಮಾಂತರ | ಸಂಜಯ್ ಪಾಟೀಲ್ | ಬಿಜೆಪಿ | ಮನೋಹರ ಕಿನೇಕರ್ | ಎಂಇಎಸ್ | 1335 |
14 | ಖಾನಾಪುರ | ಅರವಿಂದ ಪಾಟೀಲ | ಎಂಇಎಸ್ ಬೆಂಬಲಿತ ಪಕ್ಷೇತರ | ರಫಿಕ್ ಖಾನಾಪುರ | ಕಾಂಗ್ರೆಸ್ | 16,152 |
15 | ಕಿತ್ತೂರು | ಡಿ.ಬಿ. ಇನಾಂದಾರ್ | ಕಾಂಗ್ರೆಸ್ | ಸುರೇಶ್ ಮಾರಿಹಾಳ್ | ಬಿಜೆಪಿ | 18,290 |
16 | ಬೈಲಹೊಂಗಲ | ಡಾ. ವಿಶ್ವನಾಥ ಪಾಟೀಲ | ಕೆಜೆಪಿ | ಜಗದೀಶ ಮೆಟಗುಡ್ಡ | ಬಿಜೆಪಿ | 3,621 |
17 | ಸವದತ್ತಿ ಎಲ್ಲಮ್ಮ | ಆನಂದ್ ಅಲಿಯಸ್ ವಿಶ್ವನಾಥ ಮಾಮನಿ | ಬಿಜೆಪಿ | ರವೀಂದ್ರ ಎಲಿಗಾರ್ | ಕಾಂಗ್ರೆಸ್ | 16,042 |
18 | ರಾಮದುರ್ಗ | ಅಶೋಕ್ ಪಟ್ಟಣ | ಕಾಂಗ್ರೆಸ್ | ಮಹದೇವಪ್ಪ ಯಾಗವಾಡ | ಬಿಜೆಪಿ | 4,984 |
19 | ಮುಧೋಳ | ಗೋವಿಂದ ಕಾರಜೋಳ | ಬಿಜೆಪಿ | ಆರ್. ಬಿ .ತಿಮ್ಮಾಪುರ | ಕಾಂಗ್ರೆಸ್ | 5178 |
20 | ತೇರದಾಳ | ಉಮಾಶ್ರೀ | ಕಾಂಗ್ರೆಸ್ | ಸಿದ್ದು ಸವದಿ | ಬಿಜೆಪಿ | 2599 |
21 | ಜಮಖಂಡಿ | ಸಿದ್ದು ನ್ಯಾಮಗೌಡ | ಕಾಂಗ್ರೆಸ್ | ಜಗದೀಶ ಗುಡಗುಂಟಿ | ಪಕ್ಷೇತರ | 21,152 |
22 | ಬೀಳಗಿ | ಜೆ.ಟಿ ಪಾಟೀಲ | ಕಾಂಗ್ರೆಸ್ | ಮುರುಗೇಶ್ ನಿರಾಣಿ | ಬಿಜೆಪಿ | 11,238 |
23 | ಬಾದಾಮಿ | ಬಿ.ಬಿ. ತಿಮ್ಮಣ ಕಟ್ಟಿ | ಕಾಂಗ್ರೆಸ್ | ಮಹಂತೇಶ್ ಮಮದಪುರ | ಜೆಡಿಎಸ್ | 15,146 |
24 | ಬಾಗಲಕೋಟ | ಹೆಚ್. ವೈ. ಮೇಟಿ | ಕಾಂಗ್ರೆಸ್ | ವೀರಣ್ನ ಚರಂತಿಮಠ | ಬಿಜೆಪಿ | 2930 |
25 | ಹುನಗುಂದ | ವಿಜಯಾನಂದ ಕಾಸಪ್ಪನವರ | ಕಾಂಗ್ರೆಸ್ | ದೊಡ್ಡಣ್ಣಗೌಡ ಪಾಟೀಲ | ಬಿಜೆಪಿ | 15,797 |
26 | ಮುದ್ದೇಬಿಹಾಳ | ನಾಡಗೌಡ | ಕಾಂಗ್ರೆಸ್ | ವಿಮಲಬಾಯಿ ದೇಶಮುಖ್ | ಕೆಜೆಪಿ | 12202 |
27 | ದೇವರಹಿಪ್ಪರಗಿ | ಎ.ಎಸ್. ಪಾಟೀಲ ನಾಡಹಳ್ಳಿ | ಕಾಂಗ್ರೆಸ್ | ಸೋಮನಗೌಡಪಾಟೀಲ | ಬಿಜೆಪಿ | 8096 |
28 | ಬಸವನಬಾಗೇವಾಡಿ | ಶಿವಾನಂದ ಪಾಟೀಲ | ಕಾಂಗ್ರೆಸ್ | ಎಸ್.ಕೆ ಬೆಳ್ಳುಬ್ಬಿ | ಬಿಜೆಪಿ | 19676 |
29 | ಬಬಲೇಶ್ವರ | ಎಂ.ಬಿ.ಪಾಟೀಲ್ | ಕಾಂಗ್ರೆಸ್ | ವಿಜುಗೌಡ ಪಾಟೀಲ | ಜೆಡಿಎಸ್ | 4355 |
30 | ಬಿಜಾಪುರ ನಗರ | ಡಾ. ಎಂ.ಎಂ. ಬಾಗವಾನ್ | ಕಾಂಗ್ರೆಸ್ | ಬಸನಗೌಡ ಪಾಟೀಲಯತ್ನಾಳ್ | ಜೆಡಿಎಸ್ | 9380 |
31 | ನಾಗಠಾಣ | ರಾಜು ಆಲಗೂರ | ಕಾಂಗ್ರೆಸ್ | ದೇವಾನಂದ ಚೌಹಾಣ್ | ಜೆಡಿಎಸ್ | 667 |
32 | ಇಂಡಿ | ಯಶವಂತರಾಯಗೌಡ ಪಾಟೀಲ್ | ಕಾಂಗ್ರೆಸ್ | ರವಿಕಾಂತಪಾಟೀಲ | ಕೆಜೆಪಿ | 33302 |
33 | ಸಿಂಧಗಿ | ರಮೇಶ ಭೂಸನೂರ | ಬಿಜೆಪಿ | ಎಂ.ಸಿ. ಮನಗೂಳಿ. | ಜೆಡಿಎಸ್ | 1,392 |
34 | ಅಫ್ಜಲಪುರ | ಮಾಲೀಕಯ್ಯ ವಿ. ಗುತ್ತೇದಾರ | ಕಾಂಗ್ರೆಸ್ | ಎಂ.ವೈ. ಪಾಟೀಲ | ಕೆಜೆಪಿ | 5,238 |
35 | ಜೇವರ್ಗಿ | ಡಾ.ಅಜಯ ಧರ್ಮಸಿಂಗ್ | ಕಾಂಗ್ರೆಸ್ | ದೊಡ್ಡಪ್ಪಗೌಡ ಪಾಟೀಲ | ಬಿಜೆಪಿ | 34,704 |
36 | ಸುರಪುರ | ರಾಜಾ ವೆಂಕಟಪ್ಪ ನಾಯಕ | ಕಾಂಗ್ರೆಸ್ | ನರಸಿಂಹ ನಾಯಕ ರಾಜುಗೌಡ | ಜೆಡಿಎಸ್ | 4,075 |
37 | ಶಹಾಪುರ | ಗುರು ಪಾಟೀಲ ಶಿರವಾಳ | ಕೆಜೆಪಿ | ಶರಣಬಸಪ್ಪ ದರ್ಶನಾಪೂರ | ಕಾಂಗ್ರೆಸ್ | 5,796 |
38 | ಯಾದಗಿರಿ | ಡಾ. ಎ.ಬಿ. ಮಾಲಕರಡ್ಡಿ | ಕಾಂಗ್ರೆಸ್ | ಡಾ. ವೀರಬಸವಂತರಡ್ಡಿ ಮುದ್ನಾಳ | ಕೆಜೆಪಿ | 9,104 |
39 | ಗುರಮಿಟಕಲ್ | ಬಾಬುರಾವ ಚಿಂಚನಸೂರ | ಕಾಂಗ್ರೆಸ್ | ನಾಗನಗೌಡ ಕಂದಕೂರ | ಜೆಡಿಎಸ್ | 3,694 |
40 | ಚಿತ್ತಾಪುರ | ಪ್ರಿಯಾಂಕಾ ಎಂ. ಖರ್ಗೆ | ಕಾಂಗ್ರೆಸ್ | ವಾಲ್ಮೀಕ ನಾಯಕ | ಬಿಜೆಪಿ | 31,191 |
41 | ಸೇಡಂ | ಡಾ. ಶರಣಪ್ರಕಾಶ ಆರ್.ಪಾಟೀಲ | ಕಾಂಗ್ರೆಸ್ | ರಾಜಕುಮಾರ ಪಾಟೀಲ | ಬಿಜೆಪಿ | 11,895 |
42 | ಚಿಂಚೋಳಿ | ಡಾ. ಉಮೇಶ ಜಿ. ಜಾಧವ | ಕಾಂಗ್ರೆಸ್ | ಸುನೀಲ ವಲ್ಯ್‌ಪುರ | ಕೆಜೆಪಿ | 26,060 |
43 | ಗುಲ್ಬರ್ಗ ಗ್ರಾಮಾಂತರ | ಜಿ. ರಾಮಕೃಷ್ಣ | ಕಾಂಗ್ರೆಸ್ | ರೇವುನಾಯಕ ಬೆಳಮಗಿ | ಬಿಜೆಪಿ | 7,209 |
44 | ಗುಲ್ಬರ್ಗ ದಕ್ಷಿಣ | ದತ್ತಾತ್ರೇಯ ಸಿ. ಪಾಟೀಲ ರೇವೂರ | ಬಿಜೆಪಿ | ಶಶೀಲ್ ಜಿ. ನಮೋಶಿ | ಜೆಡಿಎಸ್ | 9,970 |
45 | ಗುಲ್ಬರ್ಗ ಉತ್ತರ | ಖಮರುಲ್ ಇಸ್ಲಾಂ | ಕಾಂಗ್ರೆಸ್ | ನಾಸೀರ ಹುಸೇನ್ ಉಸ್ತಾದ | ಕೆಜೆಪಿ | 20,121 |
46 | ಅಳಂದ | ಬಿ.ಆರ್. ಪಾಟೀಲ | ಕೆಜೆಪಿ | ಸುಭಾಷ್ ಗುತ್ತೇದಾರ | ಜೆಡಿಎಸ್ | 17,114 |
47 | ಬಸವಕಲ್ಯಾಣ | ಮಲ್ಲಿಕಾರ್ಜುನ ಖೂಬಾ. | ಜೆಡಿಎಸ್ | ಬಿ.ನಾರಾಯಣರಾವ್, | ಕಾಂಗ್ರೆಸ್. | 15,893 |
48 | ಹುಮನಾಬಾದ್ | ರಾಜಶೇಖರ ಪಾಟೀಲ್ | ಕಾಂಗ್ರೆಸ್ | ನಸೀಮೊದ್ದೀನ್ ಪಟೇಲ್, | ಜೆಡಿಎಸ್ | 24,500 |
49 | ಬೀದರ್ ದಕ್ಷಿಣ | ಅಶೋಕ್ ಖೇಣಿ | ಕರ್ನಾಟಕ ಮಕ್ಕಳ ಪಕ್ಷ | ಬಂಡೆಪ್ಪಾ ಕಾಶೆಂಪುರ, | ಜೆಡಿಎಸ್. | 15,788 |
50 | ಬೀದರ್ ನಗರ | ಗುರುಪಾದಪ್ಪನಾಗಮಾರಪಳ್ಳಿ | ಕೆಜೆಪಿ | ರಜೀಂಖಾನ್ | ಕಾಂಗ್ರೆಸ್ | 2,571 |
51 | ಭಾಲ್ಕಿ | ಈಶ್ವರ ಖಂಡ್ರೆ. | ಕಾಂಗ್ರೆಸ್ | ಡಿ.ಕೆ.ಸಿದ್ರಾಮ, . | ಕೆಜೆಪಿ | 9,669 |
52 | ಔರಾದ್ | ಪ್ರಭು ಚವ್ಹಾಣ್ | ಬಿಜೆಪಿ | ಧಾನಾಜಿ ಜಾಧವ್,. | ಕೆಜೆಪಿ | 23,191 |
53 | ರಾಯಚೂರು ಗ್ರಾಮಾಂತರ | ತಿಪ್ಪರಾಜು | ಬಿಜೆಪಿ | ರಾಜಾರಾಯಪ್ಪ ನಾಯಕ | ಕಾಂಗ್ರೆಸ್ | 3217 |
54 | ರಾಯಚೂರು | ಶಿವರಾಜ್ ಪಾಟೀಲ್ | ಜೆಡಿಎಸ್ | ಸೈಯದ್ ಆ್ಯಸಿನ್ | ಕಾಂಗ್ರೆಸ್ | 7871 |
55 | ಮಾನ್ವಿ | ಜಿ. ಅಂಪಯ್ಯ ಸಾಹುಕಾರ್ ಬೆಳ್ಳಟಗಿ | ಕಾಂಗ್ರೆಸ್ | ರಾಜಾವೆಂಕಟಪ್ಪ ನಾಯಕ | ಜೆಡಿಎಸ್ | 6987 |
56 | ದೇವದುರ್ಗ | ಎ. ವೆಂಕಟೇಶ್ ನಾಯ್ಕ | ಕಾಂಗ್ರೆಸ್ | ಅರಕೇರ ಶಿವನಗೌಡ ನಾಯಕ | ಬಿಜೆಪಿ | 3700 |
57 | ಲಿಂಗಸುಗೂರು | ಮಾನಪ್ಪ .ಡಿ. ವಜ್ಜಲ್ | ಜೆಡಿಎಸ್ | ಡಿ.ಎಸ್. ಹೂಲಗೇರಿ | ಕಾಂಗ್ರೆಸ್ | 1286 |
58 | ಸಿಂಧನೂರು | ಬಿದರಳ್ಳಿ ಹಂಪನಗೌಡ | ಕಾಂಗ್ರೆಸ್ | ಕೆ. ಕರಿಯಪ್ಪ | ಬಿಎಸ್ ಆರ್ | 13016 |
59 | ಮಸ್ಕಿ | ಪ್ರತಾಪ್ ಗೌಡ ಪಾಟೀಲ್ | ಕಾಂಗ್ರೆಸ್ | ಮಹದೇವಪ್ಪ ಗೌಢ | ಕೆಜೆಪಿ | 19147 |
60 | ಕುಷ್ಟಗಿ | ದೊಡ್ಡನಗೌಡ ಪಾಟೀಲ | ಬಿಜೆಪಿ | ಅಮರೇಗೌಡ ಪಾಟೀಲ ಬಯ್ಯಾಪುರ | ಕಾಂಗ್ರೆಸ್ | 3,037 |
61 | ಕನಕಗಿರಿ | ಶಿವರಾಜ ತಂಗಡಗಿ | ಕಾಂಗ್ರೆಸ್ | ಬಸವರಾಜ ದಢೇಸಗೂರು | ಕೆಜೆಪಿ | 5,038 |
62 | ಗಂಗಾವತಿ | ಇಕ್ಬಾಲ್ ಅನ್ಸಾರಿ | ಜೆಡಿಎಸ್ | ಪರಣ ಈಶ್ವರಪ್ಪ ಮುನವಳ್ಳಿ | ಬಿಜೆಪಿ | 29789 |
63 | ಯಲಬುರ್ಗ | ಬಸವರಾಜ ರಾಯರೆಡ್ಡಿ | ಕಾಂಗ್ರೆಸ್ | ಹಾಲಪ್ಪ ಆಚಾರ್ | 16,900 | |
64 | ಕೊಪ್ಪಳ | ಕೆ.ರಾಘವೇಂದ್ರ ಹಿಟ್ನಾಳ್ | ಕಾಂಗ್ರೆಸ್ | ಸಂಗಣ್ಣ ಕರಡಿ | ಬಿಜೆಪಿ | 26,791 |
65 | ಶಿರಹಟ್ಟಿ | ದೊಡ್ಡಮನಿ ರಾಮಕೃಷ್ಣಪ್ಪ ಸಿದ್ದಲಿಂಗಪ್ಪ | ಕಾಂಗ್ರೆಸ್ | ರಾಮಪ್ಪ ಸೊಬೇಪ್ಪ ಲಮಾಣಿ | ಬಿಜೆಪಿ | 315 |
66 | ಗದಗ | ಹೆಚ್.ಕೆ.ಪಾಟೀಲ್ | ಕಾಂಗ್ರೆಸ್ | ಅನಿಲ್ ಪ್ರಕಾಶಬಾಬು ಮೆಣಸಿನಕಾಯಿ | ಬಿಎಸ್ಆರ್ | 33727 |
67 | ರೋಣ | ಗುರುಪಾದಗೌಡ ಸಂಗನಗೌಡ ಪಾಟೀಲ | ಕಾಂಗ್ರೆಸ್ | ಕಳಕಪ್ಪ ಜಿ. ಬಂಡಿ | ಬಿಜೆಪಿ | 18227 |
68 | ನರಗುಂದ | ಬಿ.ಆರ್.ಯಾವಗಲ್ | ಕಾಂಗ್ರೆಸ್ | ಸಿ.ಸಿ.ಪಾಟೀಲ | ಬಿಜೆಪಿ | 8585 |
69 | ನವಲಗುಂದ | ಎನ್.ಎಚ್. ಕೋಣರೆಡ್ಡಿ | ಜಿಡಿಎಸ್ | ಶಂಕರಪಾಟೀಲ ಕೊಪ್ಪ | ಬಿಜೆಪಿ | 2669 |
70 | ಕುಂದಗೋಳ | ಶಿವಲ್ಲಿ | ಕಾಂಗ್ರೆಸ್ | ಚಿಕ್ಕಣ್ಣಗೌಡರ್ | ಕೆಜೆಪಿ | 31,072 |
71 | ಧಾರವಾಡ ಗ್ರಾಮೀಣ | ವಿನಯ್ ಕುಲಕರ್ಣಿ | ಕಾಂಗ್ರೆಸ್ | ಅಮೃತದೇಸಾಯಿ | ಜೆಡಿಎಸ್ | 18,320 |
72 | ಹುಬ್ಬಳ್ಳಿ-ಧಾರವಾಡ ಪೂರ್ವ | ಪ್ರಸಾದ್ ಅಬ್ಬಯ್ಯ | ಕಾಂಗ್ರೆಸ್ | ವೀರಭದ್ರಪ್ಪ ಹಾಲಹರವಿ | ಬಿಜೆಪಿ | 13,522 |
73 | ಹುಬ್ಬಳ್ಳಿ-ಧಾರವಾಡ ಕೇಂದ್ರ | ಜಗದೀಶ್ ಶೆಟ್ಟರ್ | ಬಿಜೆಪಿ | ಡಾ. ಮಹೇಶ್ ನಾಲ್ವಾಡ್ | ಕಾಂಗ್ರೆಸ್ | 17,754 |
74 | ಹುಬ್ಬಳ್ಳಿ-ಧಾರವಾಡ ಪಶ್ಚಿಮ | ಅರವಿಂದ ಬೆಲ್ಲದ | ಬಿಜೆಪಿ | ಇಸ್ಮಾಯಿಲ್ ಕಮ್ಮಟೆಗಾರ್ | ಜೆಡಿಎಸ್ | 11,182 |
75 | ಕಲಘಟಗಿ | ಸಂತೋಷ್ ಲಾಡ್ | ಕಾಂಗ್ರೆಸ್ | ಪಿ.ಎಂ ನಿಂಬಣ್ಣನವರ್ | ಕೆಜೆಪಿ | 45,661 |
76 | ಹಳಿಯಾಳ | ಆರ.ವಿ. ದೇಶಪಾಂಡೆ | ಕಾಂಗ್ರೆಸ್ | ಸುನಿಲ ಹೆಗಡೆ | ಜೆಡಿಎಸ್ | 5939 |
77 | ಕಾರವಾರ | ಸತೀಶ್ ಸೈಲ್ | ಪಕ್ಷೇತರ | ಆನಂದ ಅಸ್ನೋಟಿಕರ | ಬಿಜೆಪಿ | 35 880 |
78 | ಕುಮಟಾ | ಶಾರದಾ ಶೆಟ್ಟಿ | ಕಾಂಗ್ರೆಸ್ | ದಿನಕರ ಶೆಟ್ಟಿ | ಜೆಡಿಎಸ್ | 420 |
79 | ಭಟ್ಕಳ | ಮಂಕಾಳು ವೈದ್ಯ | ಪಕ್ಷೇತರ | ಇನಾಯತ್ ಉಲ್ಲಾ ಶಾಬಂದ್ರಿ | ಜೆಡಿಎಸ್ | 9884 |
80 | ಶಿರಸಿ | ವಿಶ್ವೇಶ್ವರ ಹೆಗಡೆ ಕಾಗೇರಿ | ಬಿಜೆಪಿ | ದೀಪಕ ಹೊನ್ನಾವರ | ಕಾಂಗ್ರೆಸ್ | 3059 |
81 | ಯಲ್ಲಾಪುರ | ಶಿವರಾಮ ಹೆಬ್ಬಾರ | ಕಾಂಗ್ರೆಸ್ | ವಿ.ಎಸ್.ಪಾಟೀಲ | ಬಿಜೆಪಿ | 24492 |
82 | ಹಾನಗಲ್ | ಮನೋಹನರ ತಹಶೀಲ್ದಾರ | ಕಾಂಗ್ರೆಸ್ | ಸಿ.ಎಂ.ಉದಾಸಿ | ಕೆಜೆಪಿ | 5,686 |
83 | ಶಿಗ್ಗಾಂವಿ | ಬಸವರಾಜ ಬೊಮ್ಮಾಯಿ | ಬಿಜೆಪಿ | ಸಯ್ಯದ್ ಅಜ್ಜಂಪೀರ್ ಖಾದ್ರಿ | ಕಾಂಗ್ರೆಸ್ | 9,503 |
84 | ಹಾವೇರಿ | ರುದ್ರಪ್ಪ ಮಾನಪ್ಪ ಲಮಾಣಿ | ಕಾಂಗ್ರೆಸ್ | ನೆಹರೂ ಓಲೇಕಾರ | ಕೆಜೆಪಿ | 30208 |
85 | ಬ್ಯಾಡಗಿ | ಬಸವರಾಜ ನೀಲಪ್ಪ ಶಿವಣ್ಣನವರ | ಕಾಂಗ್ರೆಸ್ | ಶಿವರಾಜ ಸಜ್ಜನರ | ಕೆಜೆಪಿ | 13,359 |
86 | ಹಿರೇಕೆರೂರು | ಯು.ಬಿ. ಬಣಕಾರ | ಕೆಜೆಪಿ | ಬಿ.ಸಿ.ಪಾಟೀಲ | ಕಾಂಗ್ರೆಸ್ | 2,606 |
87 | ರಾಣೆಬೆನ್ನೂರು | ಕೆ.ಬಿ.ಕೋಳಿವಾಡ | ಕಾಂಗ್ರೆಸ್ | ಆರ್.ಶಂಕರ್ | ಪಕ್ಷೇತರ | 6788 |
88 | ಹಡಗಲಿ | ಪಿ. ಟಿ. ಪರಮೇಶ್ವರ ನಾಯಕ್ | ಕಾಂಗ್ರೆಸ್ | ಚಂದ್ರನಾಯಕ್ | ಬಿಜೆಪಿ | 40810 |
89 | ಹಗರಿಬೊಮ್ಮನಹಳ್ಳಿ | ಭೀಮಾನಾಯಕ | ಜೆಡಿಎಸ್ | ನೇಮರಾಜ್ ನಾಯಕ್ | ಬಿಜೆಪಿ | 125 |
90 | ವಿಜಯನಗರ | ಆನಂದ್‌ಸಿಂಗ್ | ಬಿಜೆಪಿ | ಅಬ್ದುಲ್ ವಹಾಬ್ | ಕಾಂಗ್ರೆಸ್ | 30,637 |
91 | ಕಂಪ್ಲಿ | ಸುರೇಶ್ ಬಾಬು | ಬಿಎಸ್‌ಆರ್ | ಜೆ.ಎನ್. ಗಣೇಶ್ | ಪಕ್ಷೇತರ | 34,396 |
92 | ಶಿರಗುಪ್ಪ | ಬಿ.ಎಂ. ನಾಗರಾಜು | ಕಾಂಗ್ರೆಸ್ | ಸೋಮಲಿಂಗಪ್ಪ | ಬಿಜೆಪಿ | 21,814 |
93 | ಬಳ್ಳಾರಿ | ಶ್ರೀರಾಮುಲು | ಬಿಎಸ್ಆರ್ | ಹೊನ್ನೂರಪ್ಪ | ಕಾಂಗ್ರೆಸ್ | 33,311 |
94 | ಬಳ್ಳಾರಿ ನಗರ | ಅನಿಲ್ ಲಾಡ್ | ಕಾಂಗ್ರೆಸ್ | ಎಸ್. ಮುರಳಿಕೃಷ್ಣ | ಬಿಎಸ್ ಆರ್ ಕಾಂಗ್ರೆಸ್ | 18,200 |
95 | ಸಂಡೂರು | ತುಕಾರಂ | ಕಾಂಗ್ರೆಸ್ | ಆರ್. ಧನಂಜಯ | ಜೆಡಿಎಸ್ | 34,631 |
96 | ಕೂಡ್ಲಿಗಿ | ಬಿ. ನಾಗೇಂದ್ರ | ಪಕ್ಷೇತರ | ವೆಂಕಟೇಶ್ | ಕಾಂಗ್ರೆಸ್ | 24,803 |
97 | ಮೊಳಕಾಲ್ಮೂರು | ಎಸ್. ತಿಪ್ಪೇಸ್ವಾಮಿ | ಬಿಎಸ್ ಆರ್ ಕಾಂಗ್ರೆಸ್ | ಎನ್. ವೈ.ಗೋಪಾಲಕೃಷ್ಣ | ಕಾಂಗ್ರೆಸ್ | 7237 |
98 | ಚಳ್ಳಕೆರೆ | ರಘುಮೂರ್ತಿ | ಕಾಂಗ್ರೆಸ್ | ಕೆ.ಸಿ. ಕುಮಾರಸ್ವಾಮಿ | ಕೆಜೆಪಿ | 23,233 |
99 | ಚಿತ್ರದುರ್ಗ | ಜಿ.ಎಸ್. ತಿಪ್ಪಾರೆಡ್ಡಿ | ಬಿಜೆಪಿ | ಎಸ್.ಕೆ. ಬಸವರಾಜನ್ | ಜೆಡಿಎಸ್ | 26,912 |
100 | ಹಿರಿಯೂರು | ಡಿ. ಸುಧಾಕರ | ಕಾಂಗ್ರೆಸ್ | ಎ. ಕೃಷ್ಣಪ್ಪ | ಜೆಡಿಎಸ್ | 1,260 |
101 | ಹೊಸದುರ್ಗ | ಬಿ.ಜಿ. ಗೋವಿಂದಪ್ಪ | ಕಾಂಗ್ರೆಸ್ | ಗೂಳಿಹಟ್ಟಿ ಶೇಖರ್ | ಪಕ್ಷೇತರ | 19,769 |
102 | ಹೊಳಲ್ಕೆರೆ | ಹೆಚ್. ಆಂಜನೇಯ | ಕಾಂಗ್ರೆಸ್ | ಎಂ. ಚಂದ್ರಪ್ಪ | ಕೆಜೆಪಿ | 13,031 |
103 | ಜಗಳೂರು | ಎಚ್.ಪಿ. ರಾಜೇಶ್ | ಕಾಂಗ್ರೆಸ್ | ಎಸ್.ವಿ .ರಾಮಚಂದ್ರ | ಕೆಜೆಪಿ | 36,890 |
104 | ಹರಪನಹಳ್ಳಿ | ಎಂ.ಪಿ. ರವೀಂದ್ರ | ಕಾಂಗ್ರೆಸ್ | ಕರುಣಾಕರರೆಡ್ಡಿ | ಬಿಜೆಪಿ | 8,098 |
105 | ಹರಿಹರ | ಶಿವಶಂಕರ್ | ಜೆಡಿಎಸ್ | ಎಸ್. ರಾಮಪ್ಪ | ಕಾಂಗ್ರೆಸ್ | 19,053 |
106 | ದಾವಣಗೆರೆ ಉತ್ತರ | ಮಲ್ಲಿಕಾರ್ಜುನ | ಕಾಂಗ್ರೆಸ್ | ರವೀಂದ್ರನಾಥ | ಬಿಜೆಪಿ | 56882 |
107 | ದಾವಣಗೆರೆ ದಕ್ಷಿಣ | ಶಿವಶಂಕರಪ್ಪ | ಕಾಂಗ್ರೆಸ್ | ಸೈಯದ್ ಸೈಪುಲ್ಲಾ | ಜೆಡಿಎಸ್ | 40158 |
108 | ಮಾಯಕೊಂಡ | ಕೆ. ಶಿವಮೂರ್ತಿ | ಕಾಂಗ್ರೆಸ್ | ಲಿಂಗಣ್ಣ | ಕೆಜೆಪಿ | 694 |
109 | ಚನ್ನಗಿರಿ | ವಡ್ನಾಳ್ ರಾಜಣ್ನ | ಕಾಂಗ್ರೆಸ್ | ಮಾಡಲ್ ವಿರೂಪಾಕ್ಷಪ್ಪ | ಕೆಜೆಪಿ | 1973 |
110 | ಹೊನ್ನಾಳಿ | ಡಿ.ಬಿ. ಶಾಂತನಗೌಡ | ಕಾಂಗ್ರೆಸ್ | ಎಂ.ಪಿ. ರೇಣುಕಾಚಾರ್ಯ | ಕೆಜೆಪಿ | 18738 |
111 | ಶಿವಮೊಗ್ಗ ಗ್ರಾಮಾಂತರ | ಶಾರದ ಪೂರಿಯಾನಾಯಕ್ | ಜೆಡಿಎಸ್ | ಬಸವಣ್ಯಪ್ಪ | ಕೆಜೆಪಿ | 3918 |
112 | ಭದ್ರಾವತಿ | ಅಪ್ಪಾಜಿಗೌಡ | ಜೆಡಿಎಸ್ | ಸಂಗಮೇಶ್ವರ | ಪಕ್ಷೇತರರು | 44099 |
113 | ಶಿವಮೊಗ್ಗ | ಪ್ರಸನ್ನಕುಮಾರ್ | ಕಾಂಗ್ರೆಸ್ | ರುದ್ರೇಗೌಡ | ಕೆಜೆಪಿ | 272 |
114 | ತೀರ್ಥಹಳ್ಳಿ | ಕಿಮ್ಮನೆ ರತ್ನಾಕರ | ಕಾಂಗ್ರೆಸ್ | ಮಂಜುನಾಥ ಗೌಡ | ಕೆಜೆಪಿ | 1343 |
115 | ಶಿಕಾರಿಪುರ | ಬಿ.ಎಸ್. ಯಡಿಯೂರಪ್ಪ | ಕೆಜೆಪಿ | ಶಾಂತವೀರಪ್ಪಗೌಡ | ಕಾಂಗ್ರೆಸ್ | 24,425 |
116 | ಸೊರಬ | ಮಧುಬಂಗಾರಪ್ಪ | ಜೆಡಿಎಸ್ | ಹರತಾಲು ಹಾಲಪ್ಪ | ಕೆಜೆಪಿ | 21225 |
117 | ಸಾಗರ | ಕಾಗೋಡು ತಿಮ್ಮಪ್ಪ | ಕಾಂಗ್ರೆಸ್ | ಜಯಂತ್ | ಕೆಜೆಪಿ | 41248 |
118 | ಬೈಂದೂರು | ಗೋಪಾಲ ಪೂಜಾರಿ | ಕಾಂಗ್ರೆಸ್ | ಬಿ. ಎಂ. ಸುಕುಮಾರ ಶೆಟ್ಟಿ | ಬಿಜೆಪಿ | 31149 |
119 | ಕುಂದಾಪುರ | ಹಾಲಾಡಿ ಶ್ರೀನಿವಾಸ ಶೆಟ್ಟಿ | ಪಕ್ಷೇತರ | ಮಲ್ಯಾಡಿ ಶಿವರಾಮ ಶೆಟ್ಟಿ | ಕಾಂಗ್ರೆಸ್ | 40611 |
120 | ಉಡುಪಿ | ಪ್ರಮೋದ್ ಮಧ್ವರಾಜ್ | ಕಾಂಗ್ರೆಸ್ | ಡಿ. ಸುಧಾಕರ ಶೆಟ್ಟಿ | ಬಿಜೆಪಿ | 39525 |
121 | ಕಾಪು | ವಿನಯ್ ಕುಮಾರ್ ಸೊರಕೆ | ಕಾಂಗ್ರೆಸ್ | ಲಾಲಾಜಿ ಆರ್. ಮೆಂಡನ್ | ಬಿಜೆಪಿ | 1855 |
122 | ಕಾರ್ಕಳ | ಸುನೀಲ್ ಕುಮಾರ್ | ಬಿಜೆಪಿ | ಎಚ್. ಗೋಪಾಲ್ ಭಂಡಾರಿ | ಕಾಂಗ್ರೆಸ್ | 4254 |
123 | ಶೃಂಗೇರಿ | ಡಿ.ಎನ್. ಜೀವರಾಜ್ | ಬಿಜೆಪಿ | ರಾಜೇಗೌಡ | ಕಾಂಗ್ರೆಸ್ | 3462 |
124 | ಮೂಡಿಗೆರೆ | ಬಿ.ಬಿ. ನಿಂಗಯ್ಯ | ಜೆಡಿಎಸ್ | ಬಿ.ಎನ್ ಚಂದ್ರಪ್ಪ | ಕಾಂಗ್ರೆಸ್ | 635 |
125 | ಚಿಕ್ಕಮಗಳೂರು | ಸಿ.ಟಿ.ರವಿ | ಬಿಜೆಪಿ | ಕೆ.ಎಸ್. ಶಾಂತೇಗೌಡ | ಕಾಂಗ್ರೆಸ್ | 9988 |
126 | ತರೀಕೆರೆ | ಶ್ರೀನಿವಾಸ್ | ಕಾಂಗ್ರೆಸ್ | ಸುರೇಶ್ | ಕೆಜೆಪಿ | 899 |
127 | ಕಡೂರು | ವೈ.ಎಸ್.ವಿ.ದತ್ತಾ | ಜೆಡಿಎಸ್ | ಬೆಳ್ಳಿ ಪ್ರಕಾಶ್ | ಕೆಜೆಪಿ | 42,433 |
128 | ಚಿಕ್ಕನಾಯಕನಹಳ್ಳಿ | ಸಿ.ಬಿ.ಸುರೇಶಬಾಬು | ಜೆಡಿಎಸ್ | ಜೆ.ಸಿ.ಮಧುಸ್ವಾಮಿ | ಕೆಜೆಪಿ | 11139 |
129 | ತಿಪಟೂರು | ಕೆ.ಷಡಕ್ಷರಿ | ಕಾಂಗ್ರೆಸ್ | ಬಿ.ಸಿ.ನಾಗೇಶ್ | ಬಿಜೆಪಿ | 11602 |
130 | ತುರುವೇಕೆರೆ | ಎಂ.ಟಿ ಕೃಷ್ಣಪ್ಪ | ಕಾಂಗ್ರೆಸ್ | ಮಾಶ್ಯಾಳ ಜಯರಾಮ | ಕೆಜೆಪಿ - | 8925 |
131 | ಕುಣಿಗಲ್ | ಡಿ. ನಾಗರಾಜಯ್ಯ | ಜೆಡಿಎಸ್ | ಡಾ.ಕೃಷ್ಣಕುಮಾರ್ | ಬಿಜೆಪಿ | 9632 |
132 | ತುಮಕೂರು ನಗರ | ಡಾ.ರಫೀಕ್ ಅಹಮದ್ ಎಸ್ | ಕಾಂಗ್ರೆಸ್ | ಜಿ.ಬಿ.ಜ್ಯೋತಿ ಗಣೇಶ್ | ಕೆಜೆಪಿ | 3608 |
133 | ತುಮಕೂರು ಗ್ರಾಮಾಂತರ | ಬಿ.ಸುರೇಶಗೌಡ | ಬಿಜೆಪಿ | ಗೌರಿಶಂಕರ ಡಿ.ಸಿ | ಜೆಡಿಎಸ್ | 1572 |
134 | ಕೊರಟಗೆರೆ | ಸುಧಾಕರ ಲಾಲ್ | ಜೆಡಿಎಸ್ | ಡಾ.ಜಿ.ಪರಮೇಶ್ವರ | ಕಾಂಗ್ರೆಸ್ | 18155 |
135 | ಗುಬ್ಬಿ | ಎಸ್.ಆರ್.ಶ್ರೀನಿವಾಸ್ | ಜೆಡಿಎಸ್ | ಜಿ.ಎನ್.ಬೆಟ್ಟಸ್ವಾಮಿ | ಕೆಜೆಪಿ | 7244 |
136 | ಶಿರಾ | ಟಿ.ಬಿ. ಜಯಚಂದ್ರ | ಕಾಂಗ್ರೆಸ್ | ಬಿ.ಸತ್ಯನಾರಾಯಣ | ಜೆಡಿಎಸ್ | 14681 |
137 | ಪಾವಗಡ | ತಿಮ್ಮರಾಯಪ್ಪ | ಜೆಡಿಎಸ್ | ಎಚ್.ವಿ.ವೆಂಕಟೇಶ್ | ಕಾಂಗ್ರೆಸ್ | 4863 |
138 | ಮಧುಗಿರಿ | ಕ್ಯಾತ್ಸಂದ್ರ ಎನ್ ರಾಜಣ್ಣ | ಕಾಂಗ್ರೆಸ್ | ಎಮ್.ವಿ.ವೀರಭದ್ರಯ್ಯಾ | ಜೆಡಿಎಸ್ | 14427 |
139 | ಗೌರಿಬಿದನೂರು | ಎನ್.ಎಚ್.ಶಿವಶಂಕರ ರೆಡ್ಡಿ | ಕಾಂಗ್ರೆಸ್ | .ಜೈಪಾಲರೆಡ್ಡಿ | ಪಕ್ಷೇತರ | 5773 |
140 | ಬಾಗೇಪಲ್ಲಿ | ಎಸ್.ಎನ್.ಸುಬ್ಬಾರೆಡ್ಡಿ | ಪಕ್ಷೇತರ | ಜಿ.ವಿ.ಶ್ರೀರಾಮರೆಡ್ಡಿ | ಸಿಪಿಎಂ | 30755 |
141 | ಚಿಕ್ಕಬಳ್ಳಾಪುರ | ಡಾ.ಕೆ. ಸುಧಾಕರ್ | ಕಾಂಗ್ರೆಸ್ | ಕೆ.ಪಿ. ಬಚ್ಚೇಗೌಡ | ಜೆಡಿಎಸ್ | 15048 |
142 | ಶಿಡ್ಲಘಟ್ಟ | ಎಂ.ರಾಜಣ್ಣ | ಜೆಡಿಎಸ್ | ವಿ.ಮುನಿಯಪ್ಪ | ಕಾಂಗ್ರೆಸ್ | 15479 |
143 | ಚಿಂತಾಮಣಿ | ಜೆ.ಕೆ.ಕೃಷ್ಣಾರೆಡ್ಡಿ | ಜೆಡಿಎಸ್ | ಡಾ. ಎಂ.ಸಿ.ಸುಧಾಕರ್ | ಪಕ್ಷೇತರ | 1773 |
144 | ಶ್ರೀನಿವಾಸಪುರ | ರಮೇಶ್‌ಕುಮಾರ್ | ಕಾಂಗ್ರೆಸ್ | ಜಿ. ಕೆ. ವೆಂಕಟೇಶ್ವರ ರೆಡ್ಡಿ | ಜೆಡಿಯು | 3893 |
145 | ಮುಳಬಾಗಲು | ಮಂಜುನಾಥ್ | ಪಕ್ಷೇತರ | ಎನ್. ಮುನಿಯನಂಜಪ್ಪ | ಜೆಡಿಎಸ್ | 33734 |
146 | ಕೆಜಿಎಫ್ | ವೈ. ರಾಮಕ್ಕ | ಬಿಜೆಪಿ | ಎಂ. ಭಕ್ತವತ್ಸಲಂ | ಜೆಡಿಎಸ್ | 26022 |
147 | ಬಂಗಾರಪೇಟೆ | ನಾರಾಯಣಸ್ವಾಮಿ | ಕಾಂಗ್ರೆಸ್ | ಇ. ಎಂ. ನರಸಿಂಹಸ್ವಾಮಿ | ಬಿಜೆಪಿ | 28377 |
148 | ಕೋಲಾರ | ವರ್ತೂರು ಪ್ರಕಾಶ್ | ಪಕ್ಷೇತರ | ಕೆ. ಶ್ರೀನಿವಾಸ ಗೌಡ | ಜೆಡಿಎಸ್ | 12591 |
149 | ಮಾಲೂರು | ಮಂಜುನಾಥ್ | ಜೆಡಿಎಸ್ | ಕೃಷ್ಣಯ್ಯ ಶೆಟ್ಟಿ | ಪಕ್ಷೇತರ | 18769 |
150 | ಯಲಹಂಕ | ಎಸ್.ಆರ್.ವಿಶ್ವನಾಥ್ | ಬಿಜೆಪಿ | ಬಿ.ಚಂದ್ರಪ್ಪ, | ಜೆಡಿಎಸ್ | 18,397 |
151 | ಕೆಆರ್ ಪುರ | ಬಿ.ಎ. ಬಸವರಾಜು | ಕಾಂಗ್ರೆಸ್ | ನಂದೀಶ ರೆಡ್ಡಿ | ಬಿಜೆಪಿ | 19865 |
152 | ಬ್ಯಾಟರಾಯನಪುರ | ಕೃಷ್ಣ ಬೈರೇಗೌಡ | ಕಾಂಗ್ರೆಸ್ | ಎ.ರವಿ, | ಬಿಜೆಪಿ | 32,400 |
153 | ಯಶವಂತಪುರ | ಎಸ್.ಟಿ. ಸೋಮಶೇಖರ | ಕಾಂಗ್ರೆಸ್ | ಟಿ.ಎನ್. ಜವರಾಯಿಗೌಡ, | ಜೆಡಿಎಸ್ | 29,100 |
154 | ರಾಜರಾಜೇಶ್ವರಿ ನಗರ | ಮುನಿರತ್ನ | ಕಾಂಗ್ರೆಸ್ | ಕೆ.ಎಲ್.ಆರ್.ತಿಮ್ಮನಂಜಯ್ಯ | ಜೆಡಿಎಸ್ | 18,813 |
155 | ದಾಸರಹಳ್ಳಿ | ಎಸ್.ಮುನಿರಾಜು | ಬಿಜೆಪಿ | ಬಿ.ಎಲ್.ಶಂಕರ್, | ಕಾಂಗ್ರೆಸ್ | 10,828 |
156 | ಮಹಾಲಕ್ಷ್ಮಿ ಲೇಔಟ್ | ಕೆ. ಗೋಪಾಲಯ್ಯ | ಜೆಡಿಎಸ್ | ನೆ.ಲ. ನರೇಂದ್ರಬಾಬು | ಕಾಂಗ್ರೆಸ್ | 15,370 |
157 | ಮಲ್ಲೇಶ್ವರಂ | ಡಾ.ಅಶ್ವತ್ಥನಾರಾಯಣ | ಬಿಜೆಪಿ | ಬಿ.ಕೆ. ಶಿವರಾಂ | ಕಾಂಗ್ರೆಸ್ | 21,066 |
158 | ಹೆಬ್ಬಾಳ | ಆರ್.ಜಗದೀಶ್ ಕುಮಾರ್ | ಬಿಜೆಪಿ | ಅಬ್ದುಲ್ ರೆಹಮಾನ್ ಷರೀಫ್ | ಕಾಂಗ್ರೆಸ್ | 5,332 |
159 | ಪುಲಕೇಶಿ ನಗರ | ಶ್ರೀನಿವಾಸಮೂರ್ತಿ | ಜೆಡಿಎಸ್ | ಬಿ.ಪ್ರಸನ್ನಕುಮಾರ್ | ಕಾಂಗ್ರೆಸ್ | 9,999 |
160 | ಸರ್ವಜ್ಞನಗರ | ಜಾರ್ಜ್ ಕೆ.ಜೆ. | ಕಾಂಗ್ರೆಸ್ | ಪದ್ಮನಾಭ ರೆಡ್ಡಿ | ಬಿಜೆಪಿ | 22,854 |
161 | ಸಿ.ವಿ.ರಾಮನ್ ನಗರ | ಎಸ್.ರಘು | ಬಿಜೆಪಿ | ಪಿ.ರಮೇಶ್ | ಕಾಂಗ್ರೆಸ್ | 8,419 |
162 | ಶಿವಾಜಿನಗರ | ರೋಷನ್ ಬೇಗ್ | ಕಾಂಗ್ರೆಸ್ | ನಿರ್ಮಲ್ ಸುರಾನ | ಬಿಜೆಪಿ | 20,855 |
163 | ಶಾಂತಿನಗರ | ಹ್ಯಾರಿಸ್ ಎನ್.ಎ | ಕಾಂಗ್ರೆಸ್ | ಕೆ.ವಾಸುದೇವಮೂರ್ತಿ | ಜೆಡಿಎಸ್ | 20,187 |
164 | ಗಾಂಧಿನಗರ | ದಿನೇಶ್ ಗುಂಡೂರಾವ್ | ಕಾಂಗ್ರೆಸ್ | ಪಿ.ಸಿ.ಮೋಹನ್ | ಬಿಜೆಪಿ | 22,607 |
165 | ರಾಜಾಜಿನಗರ | ಸುರೇಶ್ ಕುಮಾರ್ | ಬಿಜೆಪಿ | ಆರ್.ಮಂಜುಳಾ ನಾಯ್ಡು | ಕಾಂಗ್ರೆಸ್ | 14,767 |
166 | ಗೋವಿಂದರಾಜನಗರ | ಪ್ರಿಯಕೃಷ್ಣ | ಕಾಂಗ್ರೆಸ್ | ಎಚ್.ರವೀಂದ್ರ, | ಬಿಜೆಪಿ | 42460 |
167 | ವಿಜಯ ನಗರ | ಎಂ.ಕೃಷ್ಣಪ್ಪ | ಕಾಂಗ್ರೆಸ್ | ವಿ.ಸೋಮಣ್ಣ, | ಬಿಜೆಪಿ | 32642 |
168 | ಚಾಮರಾಜಪೇಟೆ | ಜಮೀರ್ ಅಹ್ಮದ್ ಖಾ | ಜೆಡಿಎಸ್ | ಜಿ.ಎ.ಬಾವಾ | ಕಾಂಗ್ರೆಸ್ | 30,162 |
169 | ಚಿಕ್ಕಪೇಟೆ | ಆರ್.ವಿ. ದೇವರಾಜ್ | ಕಾಂಗ್ರೆಸ್ | ಉದಯ್ ಬಿ. ಗರುಡಾಚಾರ್ | ಬಿಜೆಪಿ | 13,059 |
170 | ಬಸವನಗುಡಿ | ಎಲ್.ಎ.ರವಿಸುಬ್ರಹ್ಮಣ್ಯ | ಬಿಜೆಪಿ | ಕೆ.ಬಾಗೇಗೌಡ | ,ಜೆಡಿಎಸ್ | 19720 |
171 | ಪದ್ಮನಾಭ ನಗರ | ಆರ್.ಅಶೋಕ | ಬಿಜೆಪಿ | ಎಲ್.ಎಸ್.ಚೇತನ್ ಗೌಡ, | ಕಾಂಗ್ರೆಸ್ | 20123 |
172 | ಬಿ.ಟಿ.ಎಂ. ಲೇಔಟ್ | ರಾಮಲಿಂಗಾ ರೆಡ್ಡಿ | ಕಾಂಗ್ರೆಸ್ | ಎನ್.ಸುಧಾಕರ್, | ಬಿಜೆಪಿ | 49048 |
173 | ಜಯನಗರ | ಬಿ.ಎನ್.ವಿಜಯಕುಮಾರ್ | ಬಿಜೆಪಿ | ಎಂ.ಸಿ.ವೇಣುಗೋಪಾಲ್, | ಕಾಂಗ್ರೆಸ್ | 12312 |
174 | ಮಹಾದೇವಪುರ | ಅರವಿಂದ ಲಿಂಬಾವಳಿ | ಬಿಜೆಪಿ | ಎ.ಸಿ. ಶ್ರೀನಿವಾಸ, | ಕಾಂಗ್ರೆಸ್ | 6,149 |
175 | ಬೊಮ್ಮನಹಳ್ಳಿ | ಎಂ.ಸತೀಶ್ ರೆಡ್ಡಿ | ಬಿಜೆಪಿ | ಸಿ.ನಾಗಭೂಷಣ್, | ಕಾಂಗ್ರೆಸ್ | 25852 |
176 | ಬೆಂಗಳೂರು ದಕ್ಷಿಣ | ಎಂ.ಕೃಷ್ಣಪ್ಪ | ಬಿಜೆಪಿ | ಪ್ರಭಾಕರ ರೆಡ್ಡಿ, | ಜೆಡಿಎಸ್ | 30,162 |
177 | ಆನೆಕಲ್ | ಬಿ.ಶಿವಣ್ಣ | ಕಾಂಗ್ರೆಸ್ | ಎ.ನಾರಾಯಣಸ್ವಾಮಿ | , ಬಿಜೆಪಿ | 40,182 |
178 | ಹೊಸಕೋಟೆ | ಎಂ.ಟಿ.ಬಿ ನಾಗರಾಜ್ | ಕಾಂಗ್ರೆಸ್ | ಬಿ.ಎನ್.ಬಚ್ಚೇಗೌಡ | ಬಿಜೆಪಿ | 7,139 |
179 | ದೇವನಹಳ್ಳಿ | ಪಿಳ್ಳಾ ಮುನಿಶಾಮಪ್ಪ | ಜೆಡಿಎಸ್ | ವೆಂಕಟಸ್ವಾಮಿ | ಕಾಂಗ್ರೆಸ್ | 1,942 |
180 | ದೊಡ್ಡಬಳ್ಳಾಪುರ | ಟಿ.ವೆಂಕಟರಮಣಯ್ಯ | ಕಾಂಗ್ರೆಸ್ | ಬಿ.ಮುನೇಗೌಡ | ಪಕ್ಷೇತರ | 1,447 |
181 | ನೆಲಮಂಗಲ | ಡಾ. ಶ್ರೀನಿವಾಸಮೂಮೂರ್ತಿ | ಜೆಡಿಎಸ್ | ಅಂಜನಮೂರ್ತಿ | ಕಾಂಗ್ರೆಸ್ | 15103 |
182 | ಮಾಗಡಿ | ಎಚ್.ಸಿ.ಬಾಲಕೃಷ್ಣ | ಜೆಡಿಎಸ್ | ಅಳಗಿರಿ ಮಂಜುನಾಥ್ | ಕಾಂಗ್ರೆಸ್ | 14,359 |
183 | ರಾಮನಗರ | ಎಚ್.ಡಿ.ಕುಮಾರಸ್ವಾಮಿ | ಜೆಡಿಎಸ್ | ಮರಿದೇವರು | ಕಾಂಗ್ರೆಸ್ | 25,398 |
184 | ಕನಕಪುರ | ಡಿ.ಕೆ.ಶಿವಕುಮಾರ್ | ಕಾಂಗ್ರೆಸ್ | ಪಿ.ಜಿ.ಆರ್.ಸಿಂಧ್ಯ | ಜೆಡಿಎಸ್ | 31,426 |
185 | ಚನ್ನಪಟ್ಟಣ | ಸಿ.ಪಿ. ಯೋಗೀಶ್ವರ್ | ಎಸ್. ಪಿ. | ಅನಿತಾ ಕುಮಾರಸ್ವಾಮಿ | ಜೆಡಿಎಸ್ | 6,997 |
186 | ಮಳವಳ್ಳಿ | ನರೇಂದ್ರಸ್ವಾಮಿ | ಕಾಂಗ್ರೆಸ್ | ಡಾ.ಕೆ. ಅನ್ನದಾನಿ | ಜೆಡಿಎಸ್ | 538 |
187 | ಮದ್ದೂರು | ಡಿ.ಸಿ. ತಮ್ಮಣ್ಣ | ಜೆಡಿಎಸ್ | ಮಧು ಮಾದೇಗೌಡ | ಕಾಂಗ್ರೆಸ್ | 31,958 |
188 | ಮೇಲುಕೋಟೆ | ಕೆ.ಎಸ್. ಪುಟ್ಟಣ್ಣಯ್ಯ | ಸರ್ವೋದಯ ಪಕ್ಷ | ಸಿ.ಎಸ್. ಪುಟ್ಟರಾಜು | ಜೆಡಿಎಸ್ | 9,848 |
189 | ಮಂಡ್ಯ | ಅಂಬರೀಷ್ | ಕಾಂಗ್ರೆಸ್ | ಎಂ. ಶ್ರೀನಿವಾಸ್ | ಜೆಡಿಎಸ್ | 42,937 |
190 | ಶ್ರೀರಂಗಪಟ್ಟಣ | ಎ.ಬಿ. ರಮೇಶ್ ಬಾಬು | ಜೆಡಿಎಸ್ | ರವೀಂದ್ರ ಶ್ರೀಕಂಠಯ್ಯ | ಪಕ್ಷೇತರ | 13,624 |
191 | ನಾಗಮಂಗಲ | ಎನ್. ಚಲುವರಾಯಸ್ವಾಮಿ | ಜೆಡಿಎಸ್ | ಕೆ. ಸುರೇಶ್‌ಗೌಡ | ಕಾಂಗ್ರೆಸ್ | 20,363 |
192 | ಕೆ.ಆರ್.ಪೇಟೆ | ಕೆ.ಸಿ. ನಾರಾಯಣಗೌಡ | ಜೆಡಿಎಸ್ | ಕೆ.ಬಿ. ಚಂದ್ರಶೇಖರ್ | ಕಾಂಗ್ರೆಸ್ | 10,207 |
193 | ಶ್ರವಣಬೆಳಗೊಳ | ಸಿ.ಎನ್. ಬಾಲಕೃಷ್ಣ | ಜೆಡಿಎಸ್ | ಸಿ.ಎಸ್. ಪುಟ್ಟೇಗೌಡ | ಕಾಂಗ್ರೆಸ್ | 24,075 |
194 | ಅರಸೀಕೆರೆ | ಶಿವಲಿಂಗೇಗೌಡ | ಜೆಡಿಎಸ್ | ಬಿ. ಶಿವರಾಮು | ಕಾಂಗ್ರೆಸ್ | 29,631 |
195 | ಬೇಲೂರು | ರುದ್ರೇಶಗೌಡ | ಕಾಂಗ್ರೆಸ್ | ಕೆ.ಎಸ್. ಲಿಂಗೇಶ್ | ಜೆಡಿಎಸ್ | 7,529 |
196 | ಹಾಸನ | ಎಚ್.ಎಸ್. ಪ್ರಕಾಶ್ | ಜೆಡಿಎಸ್ | ಎಚ್.ಕೆ. ಮಹೇಶ್ | ಕಾಂಗ್ರೆಸ್ | 4,196 |
197 | ಹೊಳೆನರಸೀಪುರ | ಎಚ್.ಡಿ. ರೇವಣ್ಣ | ಜೆಡಿಎಸ್ | ಎಸ್.ಜಿ. ಅನುಪಮಾ | ಕಾಂಗ್ರೆಸ್ | 30,058 |
198 | ಅರಕಲಗೂಡು | ಎ. ಮಂಜು | ಕಾಂಗ್ರೆಸ್ | ಎ.ಟಿ. ರಾಮಸ್ವಾಮಿ | ಜೆಡಿಎಸ್ | 8,794 |
199 | ಸಕಲೇಶಪುರ | ಎಚ್.ಕೆ. ಕುಮಾರಸ್ವಾಮಿ | ಜೆಡಿಎಸ್ | ಡಿ. ಮಲ್ಲೇಶ್ | ಕಾಂಗ್ರೆಸ್ | 33,069 |
200 | ಬೆಳ್ತಂಗಡಿ | ಕೆ.ವಸಂತ ಬಂಗೇರ | ಕಾಂಗ್ರೆಸ್ | ರಂಜನ್ ಜಿ.ಗೌಡ | ಬಿಜೆಪಿ | 15,741 |
201 | ಮೂಡುಬಿದಿರೆ | ಕೆ.ಅಭಯಚಂದ್ರ | ಕಾಂಗ್ರೆಸ್ | ಉಮಾನಾಥ ಕೋಟ್ಯಾನ್ | ಬಿಜೆಪಿ | 4550 |
202 | ಮಂಗಳೂರು ಉತ್ತರ | ಬಿ.ಎ.ಮೊಯ್ದೀನ್ ಬಾವ | ಕಾಂಗ್ರೆಸ್ | ಕೃಷ್ಣ ಜೆ.ಪಾಲೆಮಾರ್ | ಬಿಜೆಪಿ | 5,373 |
203 | ಮಂಗಳೂರು ದಕ್ಷಿಣ | ಜೆ.ಆರ್.ಲೊಬೊ | ಕಾಂಗ್ರೆಸ್ | ಎನ್.ಯೋಗೀಶ್ ಭಟ್ | ಬಿಜೆಪಿ | 12,275 |
204 | ಮಂಗಳೂರು | ಯು.ಟಿ.ಖಾದರ್ | ಕಾಂಗ್ರೆಸ್ | ಚಂದ್ರಹಾಸ ಉಳ್ಳಾಲ್ | ಬಿಜೆಪಿ | 29,111 |
205 | ಬಂಟ್ವಾಳ | ರಮಾನಾಥ ರೈ | ಕಾಂಗ್ರೆಸ್ | ರಾಜೇಶ ನಾಯ್ಕ | ಬಿಜೆಪಿ | 17850 |
206 | ಪುತ್ತೂರು | ಶಕುಂತಳಾ ಶೆಟ್ಟಿ | ಕಾಂಗ್ರೆಸ್ | ಸಂಜೀವ ಮಟಂದೂರು | ಬಿಜೆಪಿ | 4,289 |
207 | ಸುಳ್ಯ | ಎಸ್.ಅಂಗಾರ | ಬಿಜೆಪಿ | ಡಾ.ಬಿ.ರಘು | ಕಾಂಗ್ರೆಸ್ | 1,373 |
208 | ಮಡಿಕೇರಿ | ಎಂ.ಪಿ. ಅಪ್ಪಚ್ಚು ರಂಜನ್ | ಬಿಜೆಪಿ | ಬಿ.ಎ. ಜೀವಿಜಯ | ಜೆಡಿಎಸ್ | 4,629 |
209 | ವೀರಾಜಪೇಟೆ | ಕೆ.ಜಿ. ಬೋಪಯ್ಯ | ಬಿಜೆಪಿ | ಬಿ.ಟಿ. ಪ್ರದೀಪ್ | ಕಾಂಗ್ರೆಸ್ | 3,414 |
210 | ಪಿರಿಯಾಪಟ್ಟಣ | |||||
211 | ಕೃಷ್ಣರಾಜ ನಗರ | ಮಹೇಶ್ ಎಸ್.ಆರ್. | ಜೆಡಿಎಸ್ | ದೊಡ್ಡಸ್ವಾಮಿಗೌಡ | ಕಾಂಗ್ರೆಸ್ | 15,057 |
212 | ಹುಣಸೂರು | ಮಂಜುನಾಥ್ ಎಚ್.ಪಿ. | ಕಾಂಗ್ರೆಸ್ | ಕುಮಾರಸ್ವಾಮಿ | ಜೆಡಿಎಸ್ | 40,207 |
213 | ಹೆಗ್ಗಡದೇವನಕೋಟೆ | ಚಿಕ್ಕಮಾದು | ಜೆಡಿಯು | ಚಿಕ್ಕಣ್ಣ | ಕಾಂಗ್ರೆಸ್ | 12,498 |
214 | ನಂಜನಗೂಡು | ವಿ. ಶ್ರೀನಿವಾಸಪ್ರಸಾದ್ | ಕಾಂಗ್ರೆಸ್ | ಕಳಲೆ ಎನ್. ಕೇಶವಮೂರ್ತಿ | (ಜೆಡಿಎಸ್) | 8,951 |
215 | ಚಾಮುಂಡೇಶ್ವರಿ | ಜಿ.ಟಿ. ದೇವೇಗೌಡ | ಜೆಡಿಎಸ್ | ಎಂ. ಸತ್ಯನಾರಾಯಣ | ಕಾಂಗ್ರೆಸ್ | 7,103 |
216 | ಕೃಷ್ಣರಾಜ | ಎಂ.ಕೆ. ಸೋಮಶೇಖರ್ | ಕಾಂಗ್ರೆಸ್ | ಎಸ್.ಎ. ರಾಮದಾಸ್ | ಬಿಜೆಪಿ | 6,263 |
217 | ಚಾಮರಾಜ | ಪಿ.ವಾಸು | ಕಾಂಗ್ರೆಸ್ | ಎಚ್.ಎಸ್. ಶಂಕರಲಿಂಗೇಗೌಡ | ಜೆಡಿಎಸ್ | 12,915 |
218 | ನರಸಿಂಹರಾಜ | ತನ್ವೀರ್ ಸೇಠ್ | ಕಾಂಗ್ರೆಸ್ | ಅಬ್ದುಲ್ ಮಜೀದ್ | ಎಸ್‌ಡಿಪಿಐ | 9, 022 |
219 | ವರುಣಾ | ಸಿದ್ದರಾಮಯ್ಯ | ಕಾಂಗ್ರೆಸ್ | ಕಾ.ಪು. ಸಿದ್ದಲಿಂಗಸ್ವಾಮಿ | ಕೆಜೆಪಿ | 29,641 |
220 | ಟಿ.ನರಸೀಪುರ | ಡಾ.ಎಚ್.ಸಿ. ಮಹಾದೇವಪ್ಪ | ಕಾಂಗ್ರೆಸ್ | ಎಂ.ಸಿ. ಸುಂದರೇಶನ್ | ಜೆಡಿಎಸ್ | 323 |
221 | ಹನೂರು | ಆರ್. ನರೇಂದ್ರ | ಕಾಂಗ್ರೆಸ್ | ಪರಿಮಳ ನಾಗಪ್ಪ | ಜೆಡಿಎಸ್ | 11549 |
222 | ಕೊಳ್ಳೇಗಾಲ | ಎಸ್. ಜಯಣ್ಣ | ಕಾಂಗ್ರೆಸ್ | ಎನ್. ಮಹೇಶ್ | ಬಿಎಸ್ಪಿ | 10193 |
223 | ಚಾಮರಾಜ ನಗರ | ಪುಟ್ಟರಂಗಶೆಟ್ಟಿ | ಕಾಂಗ್ರೆಸ್ | ಮಲ್ಲಿಕಾರ್ಜುನಪ್ಪ | ಕೆಜೆಪಿ | 11196 |
224 | ಗುಂಡ್ಲುಪೇಟೆ | ಹೆಚ್. ಎಸ್. ಮಹದೇವ್ ಪ್ರಸಾದ್ | ಕಾಂಗ್ರೆಸ್ | ನಿರಂಜನಕುಮಾರ್ | ಕೆಜೆಪಿ | 7675 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.