ನಮ್ಮ ಆಡಳಿತಗಾರರನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶವಿ ರುವುದು ಪ್ರಜಾಪ್ರಭುತ್ವದಲ್ಲಿ ಮಾತ್ರ. ಅದೇ ಈ ವ್ಯವಸ್ಥೆಯ ಸೌಂದರ್ಯ. ಹಾಗಿದ್ದರೆ ನಮ್ಮ ಹಕ್ಕು ಚಲಾಯಿಸಿ ಒಳ್ಳೆಯ ಜನಪ್ರತಿನಿಧಿಯ ಆಯ್ಕೆ ಮಾಡುವಲ್ಲಿ ಉದಾಸೀನವೇಕೆ? ನಮ್ಮ ಹಕ್ಕು ಚಲಾವಣೆಯು ನಾಡಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ಆಲಸ್ಯ ಬೇಡ. ಎಚ್ಚರದಿಂದ, ಮುಕ್ತವಾಗಿ ಮತದಾನ ಮಾಡಿ. ನಾನು ವೋಟ್ ಮಾಡುತ್ತೇನೆ. ನೀವೂ ವೋಟ್ ಹಾಕಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.