ಮುಂಬೈ (ಪಿಟಿಐ): ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ಉದ್ಯಮಿ ವೈಭವ್ ರೇಖಿ ಅವರೊಂದಿಗೆ ಇದೇ 15ರಂದು ಇಲ್ಲಿವಿವಾಹವಾಗಲಿದ್ದಾರೆ.
ಇಬ್ಬರಿಗೂ ಇದು ಎರಡನೇ ವಿವಾಹ. ದಿಯಾ ಮತ್ತು ಚಿತ್ರ ನಿರ್ಮಾಪಕ ಸಾಹಿಲ್ ಸಂಘಾ ಅವರ ದಾಂಪತ್ಯ 11 ವರ್ಷಗಳ ಬಳಿಕ 2019ರಲ್ಲಿ ಅಂತ್ಯವಾಗಿತ್ತು. ವೈಭವ್ ರೇಖಿ–ಸುನೈನಾ ರೇಖಿ ದಂಪತಿ ಸಹ ಇದೀಗ ಬೇರೆಯಾಗಿದ್ದು,ಒಬ್ಬಳು ಮಗಳಿದ್ದಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.