ನಿಜವಾದ ಸೊಬಗನ್ನು ಸಾಕಾರಗೊಳಿಸುವಂತೆ ಇರುವ ಜಾಕ್ವೆಲಿನ್ ಫೆರ್ನಾಂಡಿಸ್
IIFA ರಾಕ್ಸ್ 2023 ಗ್ರೀನ್ ಕಾರ್ಪೆಟ್‌ನಲ್ಲಿ ವಿಶೇಷ ದಿರಿಸಿನಲ್ಲಿ ಕಾಣಿಸಿಕೊಂಡ ವರುಣ್ ಧವನ್
IIFA ರಾಕ್ಸ್ 2023 ಗ್ರೀನ್ ಕಾರ್ಪೆಟ್‌ನಲ್ಲಿ ಪೋಟೊಗೆ ಪೋಸ್ ಕೊಟ್ಟ ವಿಕ್ಕಿ ಕೌಶಲ್
ಸೊಗಸಾದ NEXA ಗ್ರ್ಯಾಂಡ್ ವಿಟಾರಾ ಮೂಲಕ ಸ್ಟೈಲ್ ಆಗಿ ಆಗಮಿಸಿದ ರಾಜ್ ಕುಮಾರ್ ರಾವ್ ಮತ್ತು ಫರಾಖಾನ್
ಫ್ಯಾಶನ್ ಬಾರ್‌ನ ಸೊಗಸಾದ ನೋಟವನ್ನು ರಾಕಿಂಗ್ ಮಾಡುತ್ತ IIFA ರಾಕ್ಸ್ 2023 ರ ಗ್ರೀನ್ ಕಾರ್ಪೆಟ್‌ನಲ್ಲಿ ಕೃತಿ ಸನೊನ್
ಸೊಬಗು ಮತ್ತು ಆಕರ್ಷಣೆಯ ನುಶ್ರತ್ ಭರುಚ್ಚ ಉತ್ಸಾಹದಿಂದ IIFA 2023 ರಲ್ಲಿ ಭಾಗಿ
IIFA 2023ರ ಗ್ರೀನ್ ಕಾರ್ಪೆಟ್‌ನಲ್ಲಿ ಅಭಿಷೇಕ್ ಬಚ್ಚನ್
ಬೆರಗುಗೊಳಿಸುವ, ಮನಮೋಹಕ ರೂಪದಲ್ಲಿ ರಾಕುಲ್ ಪ್ರೀತ್ ಸಿಂಗ್
ನೋರಾಫತೇಹಿ
ಮೋಡಿಮಾಡುವ ಉಡುಪಿನೊಂದಿಗೆ ಊರ್ವಶಿ ರೌಟೇಲಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.