ನಟಿ ಲೀಲಾವತಿ ತಮ್ಮ ಯಾವ ಮಾತು ವಿವಾದಕ್ಕೆ ಇಂಬುಗೊಡುವುದೋ ಎಂಬ ಆತಂಕದಿಂದಲೇ ಮಾತಿಗೆ ತೆರೆದುಕೊಳ್ಳುತ್ತಿದ್ದರು. ಯೌವನದ ದಿನಗಳಲ್ಲಿ ಜಿಡ್ಡು ಜಿಡ್ಡಾದ ತಮ್ಮ ಮುಖದ ಆರೈಕೆಗೆ ಪಟ್ಟ ಕಷ್ಟ, ನಾಟಕದವರು ಪದೇ ಪದೇ ಬೆಲ್ ಹೊಡೆದಾಗ ಬೆಚ್ಚಿ ಬೀಳುತ್ತಿದ್ದ ಹಸುಗೂಸನ್ನು ಎದೆಗೆ ಅವುಚಿಕೊಂಡಿದ್ದ ಕ್ಷಣಗಳು, ಇರುವೆಗಳಿಗೆ ಊಟ ಬಡಿಸಿ ಅವುಗಳ ಜತೆಗೂ ಬಾಂಧವ್ಯ ವೃದ್ಧಿಸಿಕೊಂಡ ಪ್ರಸಂಗ...ಅವರು ಹಂಚಿಕೊಂಡ ಇವೆಲ್ಲವೂ ಸಿನಿಮೀಯವೂ ಹೌದು, ಮಾನವೀಯವೂ ಹೌದು. ಈ ಸಲದ 'ಸಿನಿ ಸಿಪ್'ನಲ್ಲಿ ನೋಡಿ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.