ADVERTISEMENT

Mothers Day: ಅಮ್ಮಂದಿರ ಜೊತೆ ಸೆಲಿಬ್ರಿಟಿಗಳು..

ಇಂದು ಮೇ 12 ವಿಶ್ವ ತಾಯಂದಿರ ದಿನ: ಈ ಹಿನ್ನೆಲೆಯಲ್ಲಿ ಅನೇಕ ಸೆಲಿಬ್ರಿಟಿಗಳು ತಮ್ಮ ತಾಯಿಯ ಜೊತೆ ಇರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮೇ 2024, 11:44 IST
Last Updated 12 ಮೇ 2024, 11:44 IST
<div class="paragraphs"><p>ನಟಿ ನಭಾ ನಟೇಶ್ ಅವರು ತಮ್ಮ ತಾಯಿಯೊಂದಿಗೆ ಬಾಲ್ಯದಲ್ಲಿ</p></div>

ನಟಿ ನಭಾ ನಟೇಶ್ ಅವರು ತಮ್ಮ ತಾಯಿಯೊಂದಿಗೆ ಬಾಲ್ಯದಲ್ಲಿ

   

ನಟಿ ನಭಾ ನಟೇಶ್ ಅವರು ತಮ್ಮ ತಾಯಿಯೊಂದಿಗೆ

ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ತಾಯಿಯೊಂದಿಗೆ

ADVERTISEMENT

ನಟಿ ಕಾಜಲ್ ತಮ್ಮ ತಾಯಿಯೊಂದಿಗೆ

ಬಾಲಿವುಡ್ ನಟಿ ನೇಹಾ ಧುಪಿಯಾ ತಮ್ಮ ತಾಯಿಯೊಂದಿಗೆ

ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ ತಾಯಿಯೊಂದಿಗೆ

ಅನಿಲ್ ಕಪೂರ್ ಹಾಗೂ ಕಪೂರ್ ಕುಟುಂಬ ತಾಯಂದಿರ ದಿನದ ಸಂಭ್ರಮ

ನಟ ಸುನೀಲ್ ಶೆಟ್ಟಿ ತಮ್ಮ ತಾಯಿಯೊಂದಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.