ADVERTISEMENT

ಮಾಡೆಲಿಂಗ್‌ ಮತ್ತು ಸಿನಿಮಾ ಕ್ಷೇತ್ರದಲ್ಲಿ ಮಿಂಚಿದ ನಟಿ ನರ್ಗಿಸ್ ಫಕ್ರಿ

ಅಮೆರಿಕ ಮೂಲದ ನಟಿ ನರ್ಗಿಸ್ ಫಕ್ರಿ ರಾಕ್‌ಸ್ಟರ್ ಚಿತ್ರದ ಮೂಲದ ಭಾರತೀಯ ಸಿನಿಮಾರಂಗ ಪ್ರವೇಶಿಸಿದರು.

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 10:34 IST
Last Updated 7 ಡಿಸೆಂಬರ್ 2021, 10:34 IST
ಅಮೆರಿಕ ಮೂಲದ ನಟಿ ನರ್ಗಿಸ್ ಫಕ್ರಿ ರಾಕ್‌ಸ್ಟರ್ ಚಿತ್ರದ ಮೂಲದ ಭಾರತೀಯ ಸಿನಿಮಾರಂಗ ಪ್ರವೇಶಿಸಿದರು.
ಅಮೆರಿಕ ಮೂಲದ ನಟಿ ನರ್ಗಿಸ್ ಫಕ್ರಿ ರಾಕ್‌ಸ್ಟರ್ ಚಿತ್ರದ ಮೂಲದ ಭಾರತೀಯ ಸಿನಿಮಾರಂಗ ಪ್ರವೇಶಿಸಿದರು.   
ರಾಕ್‌ಸ್ಟರ್ ಚಿತ್ರದ ನಟನೆಗೆ ನರ್ಗಿಸ್ ಫಕ್ರಿ ಅವರಿಗೆ ಫಿಲಂಫೇರ್ ಪ್ರಶಸ್ತಿ ಬಂದಿತ್ತು.
ಸಿನಿಮಾ, ಕಿರು ಚಿತ್ರ ಮತ್ತು ಮಾಡೆಲಿಂಗ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ನರ್ಗಿಸ್ ಫಕ್ರಿ ತೊಡಗಿಸಿಕೊಂಡಿದ್ದಾರೆ.
ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಟಿ ನರ್ಗಿಸ್ ಫಕ್ರಿ ಜನಿಸಿದರು.
ನರ್ಗಿಸ್ ತಂದೆ ಮೊಹಮ್ಮದ್ ಫಕ್ರಿ, ಪಾಕಿಸ್ತಾನ ಮೂಲದವರು, ತಾಯಿ ಜೆಕ್ ಗಣರಾಜ್ಯದವರು.
16ನೇ ವಯಸ್ಸಿನಲ್ಲಿ ನರ್ಗಿಸ್ ಫಕ್ರಿ ಬಣ್ಣದ ಲೋಕ ಪ್ರವೇಶಿಸಿದರು. 2009ರಲ್ಲಿ ಕಿಂಗ್‌ಫಿಶರ್ ಕ್ಯಾಲೆಂಡರ್‌ನಲ್ಲಿ ಕಾಣಿಸಿಕೊಂಡ ಬಳಿಕ ಅವರಿಗೆ ವಿವಿಧ ಅವಕಾಶಗಳು ಹುಡುಕಿಕೊಂಡು ಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.