ತಂದೆಯ ಆಶೀರ್ವಾದವನ್ನು ಪಡೆದುಕೊಳ್ಳುವದರ ಮೂಲಕ ಬಾಲಿವುಡ್ ನಟ ವರುಣ್ ಧವನ್ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.
ತಂದೆ ಡೇವಿಡ್ ಧವನ್ ಅವರು ಆಶೀರ್ವದಿಸುತ್ತಿರುವ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವರುಣ್ ಹಂಚಿಕೊಂಡಿದ್ದಾರೆ.
'ಈ ವರ್ಷದಎಲ್ಲಾ ಆಶೀರ್ವಾದಗಳನ್ನು ತೆಗೆದುಕೊಂಡೆ. ಹೊಸ ವರ್ಷದ ಶುಭಾಶಯ’ ಎಂದುವರುಣ್ ಬರೆದುಕೊಂಡಿದ್ದಾರೆ
ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬರು,‘ಪರಿಪೂರ್ಣ ಅಪ್ಪ-ಮಗನ ಜೋಡಿ’ಎಂದು ಕಾಮೆಂಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.