ವಿನೋದ್ ರಾಜ್ ಹುಟ್ಟಿದ ಮೇಲೆ ಸಿನಿಮಾ ಚಾನ್ಸ್ ಕಳೆದುಕೊಂಡ ಹಿರಿಯ ನಟಿ ಲೀಲಾವತಿ ಬಡತನದಲ್ಲಿದ್ದರು. ಆ ಸಂದರ್ಭದಲ್ಲಿ ಮಗುವನ್ನು ಸಾಕೋದು ಹೇಗೆ? ಎಂಬ ಪ್ರಶ್ನೆ ಮೂಡಿದಾಗ ಜೋಲಿಯಲ್ಲಿ ಹಾಕಿದ ಮಗುವನ್ನು ಜೋರಾಗಿ ತೂಗಿದ್ದರು. ಮಗು ಗಾಬರಿಗೊಂಡಾಗ ‘ನಾನು ಬದುಕಿ, ನಿನ್ನನ್ನೂ ಬದುಕಿಸಿ ತೋರಿಸ್ತೀನಿ‘ ಅಂದಿದ್ದರಂತೆ ಲೀಲಾವತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.