ADVERTISEMENT

ಸೀರೆಯುಟ್ಟು ಫೋಟೊ ಶೂಟ್ | ಇಂಟರ್‌ನೆಟ್‌ನಲ್ಲಿ ಮಿಂಚಿದ ಶ್ವೇತಾ ತಿವಾರಿ

ಟಿವಿ ಧಾರಾವಾಹಿ ಮತ್ತು ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಶ್ವೇತಾ ತಿವಾರಿ ಹಳದಿ ಬಣ್ಣದ ಆಕರ್ಷಕ ವಿನ್ಯಾಸದ ಸೀರೆಯುಟ್ಟು ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಚಿತ್ರಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.ಚಿತ್ರ ಕೃಪೆ: ಶ್ವೇತಾ ತಿವಾರಿ ಇನ್‌ಸ್ಟಾಗ್ರಾಂ/ ಅಮಿತ್ ಖನ್ನಾ ಫೋಟೊಗ್ರಫಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 12:15 IST
Last Updated 21 ಡಿಸೆಂಬರ್ 2021, 12:15 IST
ಟಿವಿ ಧಾರಾವಾಹಿ ಮತ್ತು ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಶ್ವೇತಾ ತಿವಾರಿ ಹಳದಿ ಬಣ್ಣದ ಆಕರ್ಷಕ ವಿನ್ಯಾಸದ ಸೀರೆಯುಟ್ಟು ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಚಿತ್ರಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ. ಚಿತ್ರ ಕೃಪೆ: ಶ್ವೇತಾ ತಿವಾರಿ ಇನ್‌ಸ್ಟಾಗ್ರಾಂ/ ಅಮಿತ್ ಖನ್ನಾ ಫೋಟೊಗ್ರಫಿ

ಡಿಸೈನರ್ ವಿನ್ಯಾಸ ಮಾಡಿರುವ ಮತ್ತು ಕುಸುರಿ ಕೆಲಸ ಹೊಂದಿರುವ ಸೀರೆ ಇದಾಗಿದೆ.
ನಟಿ ಶ್ವೇತಾ ತಿವಾರಿ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.
ಶ್ವೇತಾ ಅವರು ರೋಹಿತ್ ಶೆಟ್ಟಿ ನಡೆಸಿಕೊಟ್ಟ ಖತ್ರೋನ್‌ ಕಿ ಖಿಲಾಡಿ ಸೀಸನ್ 2 ರಿಯಾಲಿಟಿ ಶೋದಲ್ಲೂ ಭಾಗವಹಿಸಿದ್ದರು.
ಶ್ವೇತಾ ‘ಕಸೌತಿ ಜಿಂದಗೀ ಕೆ‘ ಎಂಬ ಧಾರಾವಾಹಿಯಲ್ಲಿ ಪ್ರೇರಣಾ ಎಂಬ ಪಾತ್ರವನ್ನು ನಿರ್ವಹಿಸಿದ್ದು, ನಂತರದಲ್ಲಿ ಮನೆಮಾತಾಗಿದ್ದರು.
ವೈಯಕ್ತಿಕ ಜೀವನದಲ್ಲಿ ಶ್ವೇತಾ ಅವರು ಹಲವು ಏರುಪೇರುಗಳನ್ನು ಕಂಡಿದ್ದರೂ, ಅದನ್ನು ಸಮರ್ಥವಾಗಿ ಎದುರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.