ADVERTISEMENT

ಅಂತರರಾಷ್ಟ್ರೀಯ ಹುಲಿ ದಿನಾಚರಣೆ: ರಾಜ್ಯದಲ್ಲಿವೆ 500ಕ್ಕೂ ಅಧಿಕ ವ್ಯಾಘ್ರಗಳು

ಕಳೆದ 150 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಶೇ 95ಕ್ಕಿಂತಲೂ ಕಡಿಮೆಯಾಗಿದೆ ಎಂದು ವರ್ಲ್ಡ್ ವೈಲ್ಡ್‌ಲೈಫ್ ಫಂಡ್ ತಿಳಿಸಿದೆ.ಪ್ರಜಾವಾಣಿ ಚಿತ್ರ: ವಿಶ್ವನಾಥ ಸುವರ್ಣ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 8:38 IST
Last Updated 29 ಜುಲೈ 2021, 8:38 IST
ಕಳೆದ 150 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಶೇ 95ಕ್ಕಿಂತಲೂ ಕಡಿಮೆಯಾಗಿದೆ ಎಂದು ವರ್ಲ್ಡ್ ವೈಲ್ಡ್‌ಲೈಫ್ ಫಂಡ್ ತಿಳಿಸಿದೆ.  ಪ್ರಜಾವಾಣಿ ಚಿತ್ರ: ವಿಶ್ವನಾಥ ಸುವರ್ಣ
ಕಳೆದ 150 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಶೇ 95ಕ್ಕಿಂತಲೂ ಕಡಿಮೆಯಾಗಿದೆ ಎಂದು ವರ್ಲ್ಡ್ ವೈಲ್ಡ್‌ಲೈಫ್ ಫಂಡ್ ತಿಳಿಸಿದೆ. ಪ್ರಜಾವಾಣಿ ಚಿತ್ರ: ವಿಶ್ವನಾಥ ಸುವರ್ಣ   
ನಾಗರಹೊಳೆ ಅಭಯಾರಣ್ಯದ ದಮ್ಮನಕಟ್ಟೆ ವ್ಯಾಪ್ತಿಯಲ್ಲಿ ಮರಿಗಳೊಂದಿಗೆ ಪ್ರವಾಸಿಗರಿಗೆ ಗೋಚರಿಸಿದ ಹುಲಿ. ಪ್ರಜಾವಾಣಿ ಚಿತ್ರ: ಸತೀಶ್‌ ಬಿ.ಆರಾಧ್ಯ
ಜುಲೈ 29ರಂದು ಅಂತರರಾಷ್ಟ್ರೀಯ ಹುಲಿ ದಿನಾಚರಣೆ ನಡೆಸಲಾಗುತ್ತದೆ. ಹುಲಿ ಸಂತತಿಯ ಸಂರಕ್ಷಣೆ ಮತ್ತು ಕೈಗೊಂಡ ವಿವಿಧ ಕ್ರಮಗಳ ಕುರಿತು ಅರಿವು ಮೂಡಿಸಲು ಈ ದಿನವನ್ನು ಬಳಸಿಕೊಳ್ಳಲಾಗುತ್ತದೆ. ಪ್ರಜಾವಾಣಿ ಚಿತ್ರ: ಸತೀಶ್‌ ಬಿ.ಆರಾಧ್ಯ
ಜಾಗತಿಕವಾಗಿ ಒಟ್ಟಾರೆ 3,900 ಹುಲಿಗಳು ಇವೆ ಎಂದು ವರ್ಲ್ಡ್ ವೈಲ್ಡ್‌ಲೈಫ್ ಫಂಡ್ ಹೇಳಿದೆ. ಅದರಲ್ಲಿ ಭಾರತದಲ್ಲೇ 2,967 ಹುಲಿಗಳು ಇದ್ದು, ಕರ್ನಾಟಕದಲ್ಲಿ 524 ಹುಲಿಗಳಿವೆ ಎಂದು ವರದಿ ಹೇಳಿದೆ. ಚಿತ್ರ: ಕಲ್ಯಾಣ್ ವರ್ಮಾ
ಪರಿಸರ ಮತ್ತು ಆಹಾರ ವ್ಯವಸ್ಥೆಯಲ್ಲಿ ಹುಲಿಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಚಿತ್ರ: ಮಾರ್ಕ್ ಮಾಕಿನ್ಸನ್/ಐಸ್ಟಾಕ್-ಗೆಟ್ಟಿ ಇಮೇಜಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.