ADVERTISEMENT

ಗಜಪಯಣ ಕಥನ: ಕಾಡು ನೋಡು ಬಾ ಕಂದ...

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 0:50 IST
Last Updated 20 ಜುಲೈ 2024, 0:50 IST
<div class="paragraphs"><p> ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿ, ಸಿಂಹ ಮತ್ತು ಕರಡಿ ಸಫಾರಿ ಜತೆಗೆ ಚಿರತೆ ಸಫಾರಿ ಹೊಸ ಸೇರ್ಪಡೆಯಾಗಿದ್ದು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ</p></div>

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿ, ಸಿಂಹ ಮತ್ತು ಕರಡಿ ಸಫಾರಿ ಜತೆಗೆ ಚಿರತೆ ಸಫಾರಿ ಹೊಸ ಸೇರ್ಪಡೆಯಾಗಿದ್ದು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ

   

– ಪ್ರಜಾವಾಣಿ ಚಿತ್ರ/ ರಂಜು ಪಿ.

ಅರೆ.. ಅದೆಷ್ಟು ಸಲ ಹೇಳಬೇಕಪ್ಪ ನಿಂಗೆ... ಮುಂದೋಡಬೇಡ.. ನಮ್ಮ ನಡುವೆನೆ ಹೆಜ್ಜೆ ಹಾಕು...

ADVERTISEMENT

ಹಾಂ.. ಇದು ಸರಿಯಾಗಿದೆ. ಇದಕ್ಕೇನೆ ಗಜಗಾಮಿನಿ ಅನ್ನೋದು.. ಓಡಬಾರದು ಆಯ್ತಾ..

ಅಮ್ಮಾ ಆನೆ ಮರಿಯಾನೆಗೆ ಹೇಳ್ತಿತ್ತು.

ಮರಿಯಾನೆಗೆ ಕಾಡು ನೋಡುವ ತವಕ.. ಅಮ್ಮಾ... ಚೂರು ಮುಂದೆ ಓಡ್ತೀನಮ್ಮಾ.. ಅಂದಿದ್ದೇ ಸಾಲು ಬಿಟ್ಟು ಮುಂದೋಡಿತ್ತು..

ಅಮ್ಮ ಆನೆ.. ಕರಿಮರಿ.. (ಆನೆಮರಿ) ಕರಿಮರಿ.. ಓಡಬೇಡ.. ನೋಡಲಿ.. ವನರಾಜ ಸಿಂಹ ಆ ಅಂತ ಆಕಳಸ್ತಿದೆ. ಅದು ಶಿಕಾರಿಗೆ ಬಂದರೆ ಜೋಪಾನ.. ಹೆದರಕೂಡದು. ಆದರೆ ನಮ್ಮ ಮನೋಸ್ಥೈರ್ಯ ನಮ್ಮಷ್ಟೇ ದೊಡ್ಡದಿರಬೇಕು. 

ಅಮ್ಮಾ,. ಯಾಕಮ್ಮ.. ಈ ಸಿಂಹ ನಮ್ಮನ್ನ ತಿನ್ನೋದು.. ನಮ್ಮಂತೆ ಕಬ್ಬು, ಹುಲ್ಲು, ಎಲೆ ಮೇಯಬಾರದಾ...?

ಕರಿಮರಿ.. ನೋಡಲ್ಲಿ.. ಚೂರು ನೋಡ್ಕೊಂಡು ನಡಿ ಕಂದಾ.. ಹಳ್ಳಕ್ಕೆ ಜಾರಿದ್ರೆ ಏನ್ಗತಿ.. ಅಪ್ಪ ಕೆಳಗಿನಿಂದ ನಿಧಾನಕ್ಕೆ ಹತ್ತೋದು ನೋಡಿಲ್ಲಿ.. ಸುಮ್ನಿರು ಒಂದ್ನಿಮಿಷ... 

ಅಮ್ಮಾ.. ಅಲ್ನೋಡು.. ಬೆಳ್ಳನೆಯ ಜೀಪು.. ಬೇಗ ಬಾ ಅಮ್ಮಾ.. ನೋಡಣ.. 

ಇರು.. ಇರು.. ಹಂಗೆಲ್ಲ ಓಡೋಹಂಗಿಲ್ಲ. ಶಿಸ್ತಾಗಿ ಸಾಲಿನಲ್ಲಿಯೇ ನಡೆದುಕೊಂಡು ಹೋಗಬೇಕು. ನಿಯಮ ಮುರಿಯಲು ನಾವೇನು ಮನುಷ್ಯರಲ್ಲ.. 

ಅಮ್ಮಾ.. ನೋಡಿದು.. ತಾನೇ ದೊಡ್ಡದು ಅಂತ ಸೊಂಡಿಲಿಂದ ಆಗಾಗ ತಿವಿತಿವಿದು ಮಾತಾಡ್ತಾನೆ...

ಅದು ತಿವಿಯೋದಲ್ಲ.. ತಡುವೋದು. ಕಾಳಜಿ ತೋರಿಸೋದು...

ನೋಡಲ್ಲಿ.. ಜಿಂಕೆ ಹಿಂಡು. ಅವ್ಹೆಂಗೆ ಸದಾ ತಮ್ಮ ಗುಂಪಿನಲ್ಲಿಯೇ ಇರ್ತವೆ..

ಓಹ್‌.. ನಾವಿಷ್ಟು ದೊಡ್ಡೋರು. ನಮ್ಕಣ್ಣು ಸಣ್ಣ
ಜಿಂಕೆಗಳೆಷ್ಟು ಸಪೂರ.. ಆದ್ರೆ ಕಣ್ಯಾಕೆ ಅಷ್ಟು ಚಂದ, ದೊಡ್ಡದು? 

ಮರಿಯಾನೆಯ ಪ್ರಶ್ನೆ ಮುಗಿದಿರಲಿಲ್ಲ, ಚಿರತೆಯ ಗುಟುರು ಕೇಳಿಸಿತು. ಆನೆ ಅಪ್ಪ, ಅಮ್ಮ ಮರಿಯಾನೆಗೆ ಕಾಡು ತೋರಿಸುತ್ತ ತಮ್ಮ ಗಜಪಥದಲ್ಲಿ ಗಾಂಭೀರ್ಯದಿಂದ ನಡೆದು ಹೋದವು.

ಈ ಗಜ ಸಂಸಾರದ ನಡೆ, ನುಡಿ, ನೋಟ ನೀವೂ ನೋಡಬೇಕಿದ್ದರೆ ಬನ್ನೇರು ಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿ ಸಿಂಹ ಮತ್ತು ಕರಡಿ ಸಫಾರಿ ಜತೆಗೆ ಚಿರತೆ ಸಫಾರಿ ಹೊಸ ಸೇರ್ಪಡೆಯಾಗಿದ್ದು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ –

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿ ಸಿಂಹ ಮತ್ತು ಕರಡಿ ಸಫಾರಿ ಜತೆಗೆ ಚಿರತೆ ಸಫಾರಿ ಹೊಸ ಸೇರ್ಪಡೆಯಾಗಿದ್ದು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ

. ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿ ಸಿಂಹ ಮತ್ತು ಕರಡಿ ಸಫಾರಿ ಜತೆಗೆ ಚಿರತೆ ಸಫಾರಿ ಹೊಸ ಸೇರ್ಪಡೆಯಾಗಿದ್ದು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ

ಪ್ರಜಾ ಪ್ಲಸ್ ಪಿಕ್ಚರ್ ಪ್ಯಾಲೆಸ್ ಗಾಗಿ.... ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿ ಸಿಂಹ ಮತ್ತು ಕರಡಿ ಸಫಾರಿ ಜತೆಗೆ ಚಿರತೆ ಸಫಾರಿ ಹೊಸ ಸೇರ್ಪಡೆಯಾಗಿದ್ದು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿ ಸಿಂಹ ಮತ್ತು ಕರಡಿ ಸಫಾರಿ ಜತೆಗೆ ಚಿರತೆ ಸಫಾರಿ ಹೊಸ ಸೇರ್ಪಡೆಯಾಗಿದ್ದು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿ ಸಿಂಹ ಮತ್ತು ಕರಡಿ ಸಫಾರಿ ಜತೆಗೆ ಚಿರತೆ ಸಫಾರಿ ಹೊಸ ಸೇರ್ಪಡೆಯಾಗಿದ್ದು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿ ಸಿಂಹ ಮತ್ತು ಕರಡಿ ಸಫಾರಿ ಜತೆಗೆ ಚಿರತೆ ಸಫಾರಿ ಹೊಸ ಸೇರ್ಪಡೆಯಾಗಿದ್ದು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.