ನಾವು ಬರೆಯಲು ಬಳಸುವ ಪೆನ್ಸಿಲ್‌ಗಳನ್ನು ತಯಾರಿಸುವ ಸಲುವಾಗಿಯೇ ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು 80 ಲಕ್ಷ ಮರಗಳನ್ನು ಕಡಿಯಲಾಗುತ್ತಿದೆ.
ಮರಗಳನ್ನು ಉಳಿಸುವ ಸಲುವಾಗಿ ಇತ್ತೀಚೆಗೆ ಕೆಲವರು ಪೇಪರ್‌ಗಳನ್ನು ಮರುಬಳಕೆ ಮಾಡಿ ಪೆನ್ಸಿಲ್ ತಯಾರಿಸಲು ಆರಂಭಿಸಿದ್ದಾರೆ. ಇದು ಸಾಂಪ್ರದಾಯಿಕ ಮರದ ಪೆನ್ಸಿಲ್‌ಗಳಿಗೆ ಪರ್ಯಾಯವಾಗಿವೆ. ಇಂಥ ಪೆನ್ಸಿಲ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ ಇದ್ದು, ಇಂಥವುಗಳನ್ನೇ ಬಳಸಿದರೆ ನಮ್ಮ ಪರಿಸರ ಉಳಿಯುವುದಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.