ಗಾಢಕಪ್ಪು ಬಣ್ಣದ ಕೊಳಕು ನೀರು ಈ ಕೆರೆಗೆ ಹರಿದು ಬರುತ್ತದೆ. ಹೊರಗೆ ಹೋಗುವಾಗ ಸ್ವಚ್ಛ, ಕುಡಿಯಲೂ ಯೋಗ್ಯವಾದ ನೀರಾಗಿ ಹರಿಯುತ್ತದೆ. ಇದಕ್ಕೆ ಕಾರಣ ನೈಸರ್ಗಿಕ ಚಿಕಿತ್ಸೆ. ಇಲ್ಲಿ ಯಂತ್ರಗಳಿಲ್ಲ, ರಾಸಾಯನಿಕಗಳ ಬಳಕೆ ಇಲ್ಲ. ಅತಿ ಕಡಿಮೆ ವೆಚ್ಚದಲ್ಲಿ ಕಲ್ಮಶ ನೀರು ಸ್ವಚ್ಛವಾಗುತ್ತದೆ ಇಲ್ಲಿ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.