ಮನುಷ್ಯರಂತೆ ಗಿಡಮರಗಳಿಗೂ ಜೀವವಿದೆ. ಇವು ಇಂಗಾಲವನ್ನು ತೆಗೆದುಕೊಂಡು, ಆಮ್ಲಜನಕವನ್ನು ಹೊರಹಾಕಿದರೆ ಮಾತ್ರ ಮನುಷ್ಯ ನಿಶ್ಚಿಂತೆಯಿಂದ ಉಸಿರಾಡಬಲ್ಲ. ಇಂತಹ ಗಿಡಮರಗಳಿಗೆ ಗಾಯ ಮಾಡಿ, ಅವುಗಳಿಗೆ ನೋವು ನೀಡುವುದು ಅನ್ಯಾಯ ಅಲ್ಲವೇ? ತಮ್ಮ ವ್ಯಾಪಾರ ವೃದ್ಧಿಸಿಕೊಳ್ಳಲು ಗಿಡಮರಗಳಿಗೆ ಮೊಳೆಯೊಡೆದು ಪ್ರಚಾರ ನಡೆಸುವವರ ಜಾಡು ರಾಜ್ಯದ ಎಲ್ಲ ನಗರಪ್ರದೇಶಗಳಲ್ಲೂ ಇದೆ.
ಗಿಡಮರಗಳಿಗೆ ಈ ಮೂಲಕ ತಾವು ಗಾಯ ಉಂಟುಮಾಡುತ್ತಿದ್ದೇವೆ, ಅವುಗಳ ಬೆಳವಣಿಗೆಗೆ ನಾವು ತೊಂದರೆ ಮಾಡುತ್ತಿದ್ದೇವೆ ಎಂಬುದನ್ನು ಈ ವ್ಯಾಪಾರಸ್ಥರು ಅರಿಯುವುದೇ ಇಲ್ಲ. ಇಂತಹ ಗಾಯಗಳಿಗೆ ಚಿಕಿತ್ಸೆ ನೀಡುವ ಕೆಲಸವನ್ನು ‘ಟೀಮ್ ಹಸಿರು’ ಮಾಡುತ್ತಿದೆ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...
ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.