ಜಕಾರ್ತದಲ್ಲಿ ಈಚೆಗೆ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಅಥ್ಲೀಟ್ ಎಂ.ಆರ್.ಪೂವಮ್ಮ ಅವರು ಗುರುವಾರ ಮಂಗಳೂರಿನ ಬಜ್ಪೆ ವಿಮಾನನಿಲ್ದಾಣಕ್ಕೆ ಬಂದಿಳಿದಾಗ ತಂದೆ ಎಂ.ಜಿ.ರಾಜು ಸಿಹಿ ತಿನಿಸಿದರು. ತಾಯಿ ಜಾಜೀ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಇದ್ದರು. ತಾವು ಗೆದ್ದ ಪದಕಗಳನ್ನು ಕೊಡಗಿನ ಭೂಕುಸಿತ ನಿರಾಶ್ರಿತರಿಗೆ ಅರ್ಪಿಸಿದ ಅವರು, 2020ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ತಯಾರಿ ಆರಂಭಿಸುವುದಾಗಿ ಹೇಳಿದರು.
ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2018, 17:19 IST
Last Updated 6 ಸೆಪ್ಟೆಂಬರ್ 2018, 17:19 IST
ಜಕಾರ್ತದಲ್ಲಿ ಈಚೆಗೆ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಅಥ್ಲೀಟ್ ಎಂ.ಆರ್.ಪೂವಮ್ಮ ಅವರು ಗುರುವಾರ ಮಂಗಳೂರಿನ ಬಜ್ಪೆ ವಿಮಾನನಿಲ್ದಾಣಕ್ಕೆ ಬಂದಿಳಿದಾಗ ತಂದೆ ಎಂ.ಜಿ.ರಾಜು ಸಿಹಿ ತಿನಿಸಿದರು. ತಾಯಿ ಜಾಜೀ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಇದ್ದರು. ತಾವು ಗೆದ್ದ ಪದಕಗಳನ್ನು ಕೊಡಗಿನ ಭೂಕುಸಿತ ನಿರಾಶ್ರಿತರಿಗೆ ಅರ್ಪಿಸಿದ ಅವರು, 2020ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ತಯಾರಿ ಆರಂಭಿಸುವುದಾಗಿ ಹೇಳಿದರು. ಪ್ರಜಾವಾಣಿ ಚಿತ್ರ