ADVERTISEMENT

ವಿಡಿಯೊ: ಕರುನಾಡ ಸವಿಯೂಟ– ಸಾವ್‌ಜಿ ಸ್ಪೆಷಲ್‌ ಮಟನ್‌ ಖಾರ ಬೋಟಿ ಮಾಡುವುದು ಹೇಗೆ?

ಉತ್ತರ ಕರ್ನಾಟಕದ ಸ್ಪೆಷಲ್‌ (North Karnataka Special) ಅಡುಗೆ ಮಟನ್‌ ಖಾರ ಬೋಟಿ (Mutton Khara Boti).

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 6:07 IST
Last Updated 10 ನವೆಂಬರ್ 2024, 6:07 IST

ಉತ್ತರ ಕರ್ನಾಟಕದ ಸ್ಪೆಷಲ್‌ (North Karnataka Special) ಅಡುಗೆ ಮಟನ್‌ ಖಾರ ಬೋಟಿ (Mutton Khara Boti). ಅದರಲ್ಲಿಯೂ, ಉತ್ತರ ಕರ್ನಾಟಕದ ಐದಾರು ಜಿಲ್ಲೆಗಳಲ್ಲಿ ಸಾವ್‌ಜಿ ( Savaji Style) ಮಟನ್‌ ಖಾರ ಬೋಟಿಯ ರುಚಿ ನೋಡದವರು ವಿರಳ. ಕೆಲವೇ ಕೆಲವು ಪದಾರ್ಥಗಳನ್ನು (Ingredients) ಬಳಸಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಈ ಅಡುಗೆಯನ್ನು ರಾಜ್ಯದ ಎಲ್ಲ ಭಾಗದವರಿಗೂ ಪರಿಚಯಿಸುವ ಉದ್ದೇಶದಿಂದ ಇಲ್ಲಿ ಮಾಡಿ ತೋರಿಸಿದ್ದಾರೆ ಮುರಳಿ (Murali) ಮತ್ತು ಸುಚಿತ್ರಾ (Suchitra Murali) ದಂಪತಿ. ‘ಪ್ರಜಾವಾಣಿ’ ವತಿಯಿಂದ ದಾವಣಗೆರೆಯಲ್ಲಿ (Davanagere) ಆಯೋಜಿಸಿದ್ದ ಕರುನಾಡ ಸವಿಯೂಟ (Karunada Saviyoota) ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಅಶ್ವಿನಿ ಗಿರೀಶ್ ಕಲಬುರಗಿ (Ashwini Kalaburagi) ಎಂಬುವರು ಮಾಡಿದ ರೆಸಿಪಿಯನ್ನು ಇಲ್ಲಿ ಮಾಡಿ ತೋರಿಸಿದ್ದಾರೆ ಮುರಳಿ. ಹೆಚ್ಚು ಬೆಂದಷ್ಟು ಹೆಚ್ಚು ರುಚಿ ಕೊಡುವ ಖಾರ ಬೋಟಿಯ ರುಚಿಗೆ ಮನಸೋಲದವರಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.