ADVERTISEMENT

ಕರುನಾಡ ಸವಿಯೂಟ: ಸತ್ಯನಾರಾಯಣಸ್ವಾಮಿ ಪ್ರಸಾದ-ರವಾ ಸಜ್ಜಿಗೆ ಮಾಡುವ ವಿಧಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2024, 8:33 IST
Last Updated 5 ಅಕ್ಟೋಬರ್ 2024, 8:33 IST

ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ಮಾಡುವ ಪ್ರಸಾದ ಯಾರಿಗ್ ತಾನೆ ಇಷ್ಟವಿರಲ್ಲ ಹೇಳಿ.. ಈ ಪ್ರಸಾದದ ರುಚಿ ನೋಡುವುದಕ್ಕಾಗಿಯೇ ಎಷ್ಟೋ ಜನ ಪೂಜೆಗೆ ಹೋಗುವವರಿದ್ದಾರೆ. ದೇವರ ನೈವೇದ್ಯಕ್ಕಿಡುವ (Naivedyam recipe) ಈ ಪ್ರಸಾದವೇ ಸಜ್ಜಿಗೆ. ಇನ್ನು, ಹಬ್ಬದ ಸಂದರ್ಭಗಳಲ್ಲಿ ( festival food) ಈ ಖಾದ್ಯ ಇರಲೇಬೇಕು. ಉಪ್ಪಿಟ್ಟಿನ ಜೊತೆ Shira ಆಗಿ ಜೊತೆಗಿರುವ ಈ ಕರ್ನಾಟಕದ ಈ ಸ್ಪೆಷಲ್‌ ಖಾದ್ಯವನ್ನು ಹಿರಿಯ ನಟ ಸಿಹಿಕಹಿ ಚಂದ್ರು ತಯಾರಿಸಿ, ವಿವರಿಸುವುದನ್ನು ನೋಡುವುದೇ ಖುಷಿ. ಕರುನಾಡ ಸವಿಯೂಟದ ಮೂರನೇ ಆವೃತ್ತಿಯಲ್ಲಿ ಪ್ರಸಾರವಾಗುತ್ತಿರುವ ಮೊದಲ ವಿಡಿಯೊ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.