ಮಟನ್ ಪಲಾವ್ ಅಂದರೆ ಇಷ್ಟಪಡದವರು ಯಾರು ಹೇಳಿ. ರುಚಿಯಾದ ಮಟನ್ ಪಲಾವ್ ಮಾಡುವ ಸರಳ ವಿಧಾನವನ್ನು ಹೇಳಿಕೊಡುತ್ತಿದ್ದಾರೆ ಸುಚಿತ್ರಾ. ಮನೆಯಲ್ಲೇ ಸುಲಭವಾಗಿ ಮಟನ್ ಪಲಾವ್ ತಯಾರಿಸುವ ವಿಧಾನ ಈ ವಿಡಿಯೊದಲ್ಲಿದೆ. @RaviMasala ಪ್ರಸ್ತುತಿ ಭೋಜನ ಸಂಭ್ರಮ . ಸಹ ಪ್ರಾಯೋಜಕರು ಗ್ರೀನ್ ಚೆಫ್ ಕಿಚನ್ ಅಪ್ಲೈಯೆನ್ಸಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.