ADVERTISEMENT

Video | ಕರುನಾಡ ಸವಿಯೂಟ: ಎಲ್ಲ ಆಹಾರದ ಜೊತೆಗೂ ಸಲ್ಲುವ ಬಾಳೆಕಾಯಿ ಗೊಜ್ಜು !

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 10:39 IST
Last Updated 30 ಅಕ್ಟೋಬರ್ 2024, 10:39 IST

ಬಿಸಿಬಿಸಿ ಅನ್ನ, ಅಕ್ಕಿರೊಟ್ಟಿ, ಜೋಳದ ರೊಟ್ಟಿ, ಚಪಾತಿ, ದೋಸೆಯ ಜೊತೆಗಲ್ಲದೆ, ನೆಂಚಿಕೊಳ್ಳೋದಕ್ಕೂ ಸೂಕ್ತವಾದ ಖಾದ್ಯ ಬಾಳೆಕಾಯಿ ಗೊಜ್ಜು (Raw Banana Curry) . ಕರಾವಳಿ ಭಾಗದಲ್ಲಿ (Coastal Region) ವಿಶೇಷ ಸಂದರ್ಭದ ಕಾಯಂ ಖಾದ್ಯವಾದ ಬಾಳೆಕಾಯಿ ಹುಳಿಯನ್ನು ಹುಬ್ಬಳ್ಳಿಯ ಆದರ್ಶ ತತ್ಪತಿ (Adarsh Tatpati) ಮತ್ತು ನಿರೂಪಕ ನಿರಂಜನ್‌ ದೇಶಪಾಂಡೆ (Niranjan Deshpande) ಮಾಡಿ ತೋರಿಸಿದ್ದಾರೆ. ವಿವಿಧ ಪೌಷ್ಟಿಕಾಂಶಗಳನ್ನೂ (Nutritions) ಹೊಂದಿರುವ ಈ ಖಾದ್ಯ ಮಧುಮೇಹಿಗಳಿಗೆ (Diabetic) ಉತ್ತಮ ರೆಸಿಪಿ. ಇದಲ್ಲದೆ, ದೀಪಾವಳಿ (Deepavali) ಹಬ್ಬದ ಅಡುಗೆಯಲ್ಲಿ ನಿಸ್ಸಂದೇಹವಾಗಿ ಸೇರಿಸಬಹುದಾದ ಖಾದ್ಯ ಈ ಬಾಳೆಕಾಯಿ ಕರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.